ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Avni

ADVERTISEMENT

‘ನರಭಕ್ಷಕ‘ ಎಂದು ಗುಂಡಿಟ್ಟು ಕೊಲ್ಲಲಾಗಿದ್ದ ‘ಅವನಿ‘ ಹುಲಿಯ ಮರಿ ಅಭಯಾರಣ್ಯಕ್ಕೆ

‘ನರಭಕ್ಷಕ‘ ಎಂದು ಘೋಷಿಸಲ್ಪಟ್ಟು 2018ರ ಕಾರ್ಯಾಚರಣೆಯಲ್ಲಿ ಗುಂಡಿಟ್ಟು ಕೊಲ್ಲಲಾಗಿದ್ದ ‘ಅವನಿ‘ ಹುಲಿಗೆ ಜನಿಸಿದ್ದ ಹೆಣ್ಣು ಮರಿಯೊಂದನ್ನು ಎರಡು ವರ್ಷಗಳ ನಂತರ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಪೆಂಚ್‌ ಹುಲಿ ಅಭಯಾರಣ್ಯದಲ್ಲಿ(ಪಿಟಿಆರ್‌)‌ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಮಾರ್ಚ್ 2021, 5:55 IST
‘ನರಭಕ್ಷಕ‘ ಎಂದು ಗುಂಡಿಟ್ಟು ಕೊಲ್ಲಲಾಗಿದ್ದ ‘ಅವನಿ‘ ಹುಲಿಯ ಮರಿ ಅಭಯಾರಣ್ಯಕ್ಕೆ

ಅವನಿ ಹುಲಿಯ ‌ಹತ್ಯೆ ನ್ಯಾಯವೆ?

ಇಬ್ಬರ ಸಾವಿಗೆ ಅವನಿಯೇ ಕಾರಣವೇ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ದಾರಿ ತಪ್ಪಿರುವುದು ಜಗಜ್ಜಾಹೀರಾಗಿದೆ.
Last Updated 18 ಫೆಬ್ರುವರಿ 2019, 12:18 IST
ಅವನಿ ಹುಲಿಯ ‌ಹತ್ಯೆ ನ್ಯಾಯವೆ?

ತರಾತುರಿಯಲ್ಲಿ ‘ಅವನಿ’ ‘ಹತ್ಯೆ’

ಕೇಂದ್ರ ಅರಣ್ಯ ಸಚಿವಾಲಯದ ತಜ್ಞರ ವರದಿಯಲ್ಲಿ ಉಲ್ಲೇಖ
Last Updated 7 ಡಿಸೆಂಬರ್ 2018, 16:58 IST
fallback

ತರಬೇತಿ ಇಲ್ಲದ ಸಿಬ್ಬಂದಿಯಿಂದ ‘ಅವನಿ’ಯ ಹತ್ಯೆ: ಎನ್‌ಟಿಸಿಎ ವರದಿ

ಅನುಭವವೇ ಇಲ್ಲದ ಶಾರ್ಪ್‌ಶೂಟರ್‌ ಮೂಲಕ ಅವನಿಯನ್ನು ಗುಂಡಿಕ್ಕಿ ಕೊಲ್ಲಿಸಲಾಗಿದೆ
Last Updated 7 ಡಿಸೆಂಬರ್ 2018, 14:16 IST
ತರಬೇತಿ ಇಲ್ಲದ ಸಿಬ್ಬಂದಿಯಿಂದ ‘ಅವನಿ’ಯ ಹತ್ಯೆ: ಎನ್‌ಟಿಸಿಎ ವರದಿ

‘ಅವನಿ’ ಮರಿಗಳ ರಕ್ಷಣಾ ಕಾರ್ಯಾಚರಣೆ ಚುರುಕು

‘ಅವನಿ’ ಹುಲಿಯ ಮರಿಗಳನ್ನು ಸುರಕ್ಷಿತವಾಗಿ ಹಿಡಿಯುವ ನಿಟ್ಟಿನಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. 200ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಮಹಾರಾಷ್ಟ್ರದ ಅರಣ್ಯ ಇಲಾಖೆ ಹೇಳಿದೆ.
Last Updated 15 ನವೆಂಬರ್ 2018, 18:32 IST
fallback
ADVERTISEMENT
ADVERTISEMENT
ADVERTISEMENT
ADVERTISEMENT