ಅಯ್ಯಪ್ಪ ಮಾಲೆಯಂತೆ ಪುನೀತ್ ರಾಜ್‌ಕುಮಾರ್ ಮಾಲೆ ಧರಿಸಲು ಕರೆ!
ಶಬರಿಮಲೆ ಅಯ್ಯಪ್ಪ ಮಾಲೆಯಂತೆ ‘ಅಪ್ಪು ದೇವರ ಮಾಲೆ’ ಧರಿಸಲು ‘ಅಪ್ಪು ಹುಡುಗರು, ಡಾ: ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗದ‘ ಹೆಸರಿನಲ್ಲಿರುವ ಕರ ಪತ್ರ ಸಾಮಾಜಿಕ ಮಾಧ್ಯಗಳಲ್ಲಿ ಭಾರೀ ಚರ್ಚೆಗೆ ಗುರಿಯಾಗಿದೆ. Last Updated 22 ಫೆಬ್ರವರಿ 2023, 15:07 IST