ಗುರುವಾರ, 3 ಜುಲೈ 2025
×
ADVERTISEMENT

Ayyappaswamy Temple

ADVERTISEMENT

ವಿಷು ಹಬ್ಬ: ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ಚಿನ್ನದ ಲಾಕೆಟ್‌ ವಿತರಿಸಿದ ಟಿಡಿಬಿ

ವಿಷು (ಸೌರಮಾನ ಯುಗಾದಿ) ಹಬ್ಬದ ಪ್ರಯುಕ್ತ ಇಂದು (ಸೋಮವಾರ) ಅಯ್ಯಪ್ಪ ಸ್ವಾಮಿ ಚಿತ್ರವಿರುವ ಚಿನ್ನದ ಲಾಕೆಟ್‌ಗಳನ್ನು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೊರತಂದಿದೆ.
Last Updated 14 ಏಪ್ರಿಲ್ 2025, 10:06 IST
ವಿಷು ಹಬ್ಬ: ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ಚಿನ್ನದ ಲಾಕೆಟ್‌ ವಿತರಿಸಿದ ಟಿಡಿಬಿ

ಅಯ್ಯಪ್ಪ ಸ್ವಾಮಿ ವಿಗ್ರಹ ತೆರವು

ತಿಪಟೂರು : ಕಲ್ಲೇಶ್ವರ ಸ್ವಾಮಿ ಆವರಣದಲ್ಲಿದ್ದ ಅಯ್ಯಪ್ಪ ಸ್ವಾಮಿ ಶೆಡ್‌ಗೆ ತಾಲ್ಲೂಕು ಆಡಳಿತದಿಂದ ಬೀಗ ಮುದ್ರೆ ಮಾಡಿದ್ದು ರಾತ್ರೋ ರಾತ್ರಿ ಬೀಗ ತೆಗೆದು ಅಯ್ಯಪ್ಪ ಸ್ವಾಮಿ ವಿಗ್ರಹವನ್ನು...
Last Updated 27 ಡಿಸೆಂಬರ್ 2024, 15:58 IST
ಅಯ್ಯಪ್ಪ ಸ್ವಾಮಿ ವಿಗ್ರಹ ತೆರವು

34ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ

ಶಾಸಕ ಟಿ.ಡಿ.ರಾಜೇಗೌಡ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಅವರನ್ನು ದೇವಸ್ಥಾನ ಸಮಿತಿಯಿಂದ ಅಭಿನಂದಿಸಲಾಯಿತು.
Last Updated 24 ಡಿಸೆಂಬರ್ 2024, 14:44 IST
34ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ

ವಾವರ್ ಸ್ವಾಮಿ ಕೇಳಿದರೆ ಶಬರಿಮಲೆಯೂ ವಕ್ಫ್‌ ಆಗುತ್ತದೆ: ಬಿಜೆಪಿ ಮುಖಂಡ

ಶಬರಿಮಲೆಯು ವಕ್ಫ್‌ಗೆ ಸೇರಿದ್ದು ಎಂದು ವಾವರ್ ಸ್ವಾಮಿ ಪ್ರತಿಪಾದಿಸಿದರೆ, ಅಯ್ಯಪ್ಪ ಸ್ವಾಮಿ ಆ ಪವಿತ್ರ ಬೆಟ್ಟದಿಂದ ಬಲವಂತವಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ. ಗೋಪಾಲಕೃಷ್ಣನ್ ಅವರು ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Last Updated 9 ನವೆಂಬರ್ 2024, 16:18 IST
ವಾವರ್ ಸ್ವಾಮಿ ಕೇಳಿದರೆ ಶಬರಿಮಲೆಯೂ ವಕ್ಫ್‌ ಆಗುತ್ತದೆ: ಬಿಜೆಪಿ ಮುಖಂಡ

ಶಬರಿಮಲೆಯಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ: ದರ್ಶನ ಸಮಯ ಬದಲಾವಣೆ

ಪತ್ತನಂತಿಟ್ಟ (ಕೇರಳ) (ಪಿಟಿಐ): ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದುಬರುತ್ತಿದ್ದು, ದರ್ಶನ ಸಮಯದಲ್ಲಿ ಕೆಲವು ಮಾರ್ಪಾಡು ಮಾಡಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.
Last Updated 22 ನವೆಂಬರ್ 2022, 13:14 IST
ಶಬರಿಮಲೆಯಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ: ದರ್ಶನ ಸಮಯ ಬದಲಾವಣೆ

ಶಬರಿಮಲೆ: ಇಂದಿನಿಂದ ಅಯ್ಯಪ್ಪನ ದರ್ಶನ

ಪಥನಂತಿಟ್ಟ (ಕೇರಳ) (ಪಿಟಿಐ): ವಾರ್ಷಿಕ ಮಂಡಲಂ– ಮಕರವಿಲಕ್ಕು ಆರಂಭಕ್ಕೂ ಮುನ್ನಾ ದಿನವಾದ ಬುಧವಾರ ಸಂಜೆ ಶಬರಿಮಲೆ ಅಯ್ಯಪ್ಪ ದೇವಾಲಯ ಬಾಗಿಲು ತೆರೆಯಲಾಗಿದ್ದು, ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಶೇ 40–50 ಹೆಚ್ಚಾಗುವ ನಿರೀಕ್ಷೆ ಮಾಡಲಾಗಿದೆ.
Last Updated 16 ನವೆಂಬರ್ 2022, 15:41 IST
ಶಬರಿಮಲೆ: ಇಂದಿನಿಂದ ಅಯ್ಯಪ್ಪನ ದರ್ಶನ

ಶಬರಿಮಲೆ: ಅಯ್ಯಪ್ಪನ ಚಿನ್ನದ ಮಾಳಿಗೆಯಲ್ಲಿ ಸೋರಿಕೆ

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ, ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಗರ್ಭಗುಡಿಯ ಚಿನ್ನಲೇಪಿತ ಮಾಳಿಗೆ ಸೋರುತ್ತಿರುವುದು ಕಂಡು ಬಂದಿದೆ.
Last Updated 27 ಜುಲೈ 2022, 1:03 IST
ಶಬರಿಮಲೆ: ಅಯ್ಯಪ್ಪನ ಚಿನ್ನದ ಮಾಳಿಗೆಯಲ್ಲಿ ಸೋರಿಕೆ
ADVERTISEMENT

ಕೇರಳ: ದಲಿತ ನಾಯಕನಿಗೆ ದೇವಸ್ವಂ ಖಾತೆ

ದಲಿತ ಸಮುದಾಯದ ಅಸಮಾಧಾನ: ಸಿಪಿಎಂ ಕಾರ್ಯಕರ್ತರ ಸಮರ್ಥನೆ
Last Updated 20 ಮೇ 2021, 15:37 IST
fallback

ಸಂಕ್ರಮಣ: ಅಯ್ಯಪ್ಪ ಸ್ವಾಮಿಗೆ ವಿಶೇಷಪೂಜೆ

ಸಂಕ್ರಮಣ ದಿನದಂದು ಅಯ್ಯಪ್ಪಸ್ವಾಮಿ ಪಲ್ಲಕ್ಕಿ ಮಹೋತ್ಸವ, ಮಹಾಮಂಡಲ ಪಡಿಪೂಜೆ ಮತ್ತು ಹೋಂ ಹವನ ಪೂಜಾ ಕಾರ್ಯಕ್ರಮಗಳು ಭಕ್ತಿಭಾವದೊಂದಿಗೆ ಗುರುವಾರ ನೆರವೇರಿದವು.
Last Updated 14 ಜನವರಿ 2021, 15:35 IST
ಸಂಕ್ರಮಣ: ಅಯ್ಯಪ್ಪ ಸ್ವಾಮಿಗೆ ವಿಶೇಷಪೂಜೆ

ಭಕ್ತಾದಿಗಳಿಗೆ ಇಂದಿನಿಂದ ಶಬರಿಮಲೆ ಪ್ರವೇಶ; 7 ತಿಂಗಳ ಬಳಿಕ ಅಯ್ಯಪ್ಪಸ್ವಾಮಿ ದರ್ಶನ

ಆನ್‌ಲೈನ್‌ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರವೇ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಹಾಗೂ ನಿತ್ಯ ಗರಿಷ್ಠ 250 ಮಂದಿ ಭಕ್ತಾದಿಗಳಿಗೆ ಪ್ರವೇಶ ಸಿಗಲಿದೆ.
Last Updated 16 ಅಕ್ಟೋಬರ್ 2020, 7:24 IST
ಭಕ್ತಾದಿಗಳಿಗೆ ಇಂದಿನಿಂದ ಶಬರಿಮಲೆ ಪ್ರವೇಶ; 7 ತಿಂಗಳ ಬಳಿಕ ಅಯ್ಯಪ್ಪಸ್ವಾಮಿ ದರ್ಶನ
ADVERTISEMENT
ADVERTISEMENT
ADVERTISEMENT