ಭಾನುವಾರ, 15 ಫೆಬ್ರುವರಿ 2026
×
ADVERTISEMENT

b jayashree

ADVERTISEMENT

ನಟನೆಗೂ ಸೈ..ರಂಗ ನೃತ್ಯಕ್ಕೂ ಸೈ : ರಂಗಕರ್ಮಿ ಬಿ.ಜಯಶ್ರೀ

Folk Singer B Jayashree: ರಂಗಕರ್ಮಿ ಜಯಶ್ರೀ ಅವರು ನಟನೆ ಹಾಗೂ ಗಾಯನದ ಮೂಲಕ ಕನ್ನಡಿಗರನ್ನು ರಂಜಿಸುತ್ತಾ ಬಂದಿದ್ದಾರೆ. ಕೆಲ ದಿನಗಳ ಹಿಂದೆ ಅವರು ವೇದಿಕೆ ಮೇಲೆ ನಾಟ್ಯ ಮಾಡಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು ಮೆಚ್ಚುಗೆ ವ್ಯಕ್ತವಾಗಿದೆ.
Last Updated 24 ಡಿಸೆಂಬರ್ 2025, 8:07 IST
ನಟನೆಗೂ ಸೈ..ರಂಗ ನೃತ್ಯಕ್ಕೂ ಸೈ : ರಂಗಕರ್ಮಿ ಬಿ.ಜಯಶ್ರೀ

ತಾತಾ ಗುಬ್ಬಿ ವೀರಣ್ಣ ಹೆಸರಿನಲ್ಲಿ ಕೆಲಸ ಕೇಳಿಲ್ಲ: ರಂಗಕರ್ಮಿ ಬಿ.ಜಯಶ್ರೀ

B Jayashree: ತಾತಾ ಗುಬ್ಬಿ ವೀರಣ್ಣ ಹೆಸರಿನಲ್ಲಿ ಎಲ್ಲೂ ಕೆಲಸ ಕೇಳಿಕೊಂಡು ಹೋಗಲಿಲ್ಲ, ಯಾವುದೇ ಕೆಲಸ ಮಾಡಿಲ್ಲ. ನಾನೇನಾದರೂ ತಪ್ಪು ಹೆಜ್ಜೆ ಇಟ್ಟರೆ ಅವರಿಗೆ ಕೆಟ್ಟ ಹೆಸರು ಬರುವುದು ಇಷ್ಟವಿರಲಿಲ್ಲ’ ಎಂದು ರಂಗಕರ್ಮಿ ಬಿ.ಜಯಶ್ರೀ ಹೇಳಿದರು.
Last Updated 20 ಡಿಸೆಂಬರ್ 2025, 15:52 IST
ತಾತಾ ಗುಬ್ಬಿ ವೀರಣ್ಣ ಹೆಸರಿನಲ್ಲಿ ಕೆಲಸ ಕೇಳಿಲ್ಲ: ರಂಗಕರ್ಮಿ ಬಿ.ಜಯಶ್ರೀ

ಜನ್ನಿ, ಬಿ. ಜಯಶ್ರೀ ಅವರಿಂದ ಬಿಐಸಿಯಲ್ಲಿ ಸಂಗೀತ ಸಂಜೆ

ಜನಮನ ಸಾಂಸ್ಕೃತಿಕ ಸಂಘಟನೆಯ ಸಂಸ್ಥಾಪಕ ಹಾಗೂ ಖ್ಯಾತ ಗಾಯಕ ಎಚ್‌.ಜನಾರ್ದನ ಅವರ ಹಾಡುಗಳೊಂದಿಗೆ ಜನಮನ ಸ್ಪಂದನ ಕಾರ್ಯಕ್ರಮ ದೊಮ್ಮಲೂರು ಬಳಿ ಇರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ(ಬಿಐಸಿ) ಇದೇ 27ರಂದು ಮಂಗಳವಾರ ನಡೆಯಲಿದೆ
Last Updated 26 ಡಿಸೆಂಬರ್ 2022, 19:51 IST
ಜನ್ನಿ, ಬಿ. ಜಯಶ್ರೀ ಅವರಿಂದ ಬಿಐಸಿಯಲ್ಲಿ ಸಂಗೀತ ಸಂಜೆ

Live| ಮೈಸೂರು ದಸರಾ ಮಹೋತ್ಸವ 2021: ಹಿಂದೂಸ್ತಾನಿ ಗಾಯನ, ರಂಗಗೀತೆಗಳ ರಸದೌತಣ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ರ ಪ್ರಯುಕ್ತ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರಜಾವಾಣಿ ಫೇಸ್‌ಬುಕ್‌ ಪುಟದಲ್ಲಿ ಅದರ ನೇರ ಪ್ರಸಾರ ನೀಡಲಾಗುತ್ತಿದೆ. ಇಂದು ಸಂಜೆ 6ರಿಂದ ರಾತ್ರಿಯವರೆಗೂ ಹಲವು ಸಂಗೀತ ಕಾರ್ಯಕ್ರಮಗಳ ನಡೆಯುತ್ತಿವೆ.
Last Updated 13 ಅಕ್ಟೋಬರ್ 2021, 12:37 IST
Live| ಮೈಸೂರು ದಸರಾ ಮಹೋತ್ಸವ 2021: ಹಿಂದೂಸ್ತಾನಿ ಗಾಯನ, ರಂಗಗೀತೆಗಳ ರಸದೌತಣ

PV Facebook LIVE | ಸರಣಿ ಚಿಂತನೆ: 'ಸೋಲಿಸ ಬ್ಯಾಡ, ಗೆಲಿಸಯ್ಯ'

'ಕೊರೋನಾ ಕಾಡಿದ ಸಮಯ ಆಗಿದ್ದು - ಆಗಬೇಕಾದದ್ದು' ಈ ಕುರಿತು ಸರಣಿ ಚಿಂತನೆ ಮಾಲೆ ಇಂದಿನಿಂದ ಆರಂಭವಾಗಿದೆ.
Last Updated 18 ಜೂನ್ 2021, 12:35 IST
PV Facebook LIVE | ಸರಣಿ ಚಿಂತನೆ: 'ಸೋಲಿಸ ಬ್ಯಾಡ, ಗೆಲಿಸಯ್ಯ'

ಬಿ.ಜಯಶ್ರೀಗೆ ‘ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ’

ಯಕ್ಷಗಾನ ಕಲಾವಿದ ದಿ.ಕೆರೆಮನೆ ಶಿವರಾಮ ಹೆಗಡೆ ಅವರ ನೆನಪಿನಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯು ನೀಡುವ ‘ಕೆರೆಮನೆ ಶಿವರಾಮ ಹೆಗಡೆ’ ಪ್ರಶಸ್ತಿಯನ್ನು ಪ್ರಸಿದ್ಧ ರಂಗ ಕಲಾವಿದೆ ಬಿ.ಜಯಶ್ರೀ ಅವರಿಗೆ ಘೋಷಿಸಲಾಗಿದೆ.
Last Updated 13 ಮಾರ್ಚ್ 2021, 20:46 IST
ಬಿ.ಜಯಶ್ರೀಗೆ ‘ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ’

‘ಅವ್ವ’ ಪ್ರಶಸ್ತಿಗೆ ರಂಗಕರ್ಮಿ ಬಿ.ಜಯಶ್ರೀ ಆಯ್ಕೆ

ಹುಬ್ಬಳ್ಳಿಯ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ನೀಡುವ ‘ಅವ್ವ’ ಪ್ರಶಸ್ತಿಗೆ ರಂಗಕರ್ಮಿ ಬಿ.ಜಯಶ್ರೀ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹25 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
Last Updated 7 ಜನವರಿ 2021, 18:18 IST
‘ಅವ್ವ’ ಪ್ರಶಸ್ತಿಗೆ ರಂಗಕರ್ಮಿ ಬಿ.ಜಯಶ್ರೀ ಆಯ್ಕೆ
ADVERTISEMENT

VIDEO - ಬಿ. ಜಯಶ್ರೀ ಮತ್ತು ತಂಡದಿಂದ ‘ಗುಬ್ಬಿ ಕಂಪನಿ ಹಾಡುಗಳು’

Last Updated 24 ಆಗಸ್ಟ್ 2020, 4:35 IST
fallback

Prajavani Facebook Live | ಬಿ.ಜಯಶ್ರೀ ಹಾಗೂ ತಂಡದಿಂದ ಗುಬ್ಬಿ ಕಂಪನಿ ಹಾಡುಗಳು

ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಖ್ಯಾತ ಕಲಾವಿದೆ, ಪದ್ಮಶ್ರೀ ಪುರಸ್ಕೃತೆ ಬಿ.ಜಯಶ್ರೀ ಹಾಗೂ ಅವರ ತಂಡದಿಂದ ಗುಬ್ಬಿ ಕಂಪನಿ ಹಾಡುಗಳ ಗಾಯನ.
Last Updated 2 ಆಗಸ್ಟ್ 2020, 11:46 IST
Prajavani Facebook Live | ಬಿ.ಜಯಶ್ರೀ ಹಾಗೂ ತಂಡದಿಂದ ಗುಬ್ಬಿ ಕಂಪನಿ ಹಾಡುಗಳು

ಮಾತೃ ದಿನದ ವಿಶೇಷ:ಫೇಸ್‌‌ಬುಕ್‌ ಲೈವ್‌ನಲ್ಲಿ ಹಿರಿಯ ರಂಗಕರ್ಮಿ, ಗಾಯಕಿ ಬಿ.ಜಯಶ್ರೀ

ತಾಯಂದಿರ ದಿನದ ಸಂದರ್ಭದಲ್ಲಿ 'ಪ್ರಜಾವಾಣಿ' ಫೇಸ್‌ಬುಕ್‌ ಲೈವ್‌ನಲ್ಲಿ ಹಿರಿಯ ರಂಗಕರ್ಮಿ, ಗಾಯಕಿಬಿ.ಜಯಶ್ರೀ.
Last Updated 10 ಮೇ 2020, 10:47 IST
ಮಾತೃ ದಿನದ ವಿಶೇಷ:ಫೇಸ್‌‌ಬುಕ್‌ ಲೈವ್‌ನಲ್ಲಿ ಹಿರಿಯ ರಂಗಕರ್ಮಿ, ಗಾಯಕಿ ಬಿ.ಜಯಶ್ರೀ
ADVERTISEMENT
ADVERTISEMENT
ADVERTISEMENT