ಗುರುವಾರ, 3 ಜುಲೈ 2025
×
ADVERTISEMENT

B S Yadirappa

ADVERTISEMENT

ಹಾಲಿ–ಮಾಜಿ ಸಿ.ಎಂಗೆ ಇಂದು ‘ಅಗ್ನಿಪರೀಕ್ಷೆ’

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಕೋರಲಾದ ಅರ್ಜಿಯ ಮೇಲಿನ ತೀರ್ಪನ್ನು ಹೈಕೋರ್ಟ್‌ ಶುಕ್ರವಾರ (ಫೆ.07) ಪ್ರಕಟಿಸಲಿದೆ.
Last Updated 6 ಫೆಬ್ರುವರಿ 2025, 19:49 IST
ಹಾಲಿ–ಮಾಜಿ ಸಿ.ಎಂಗೆ ಇಂದು ‘ಅಗ್ನಿಪರೀಕ್ಷೆ’

ಪೋಕ್ಸೊ ಪ್ರಕರಣ: ಮ್ಯಾಜಿಸ್ಟ್ರೇಟ್ ನಿರ್ಧಾರವೇ ಕಾನೂನು ಬಾಹಿರ; ಬಿಎಸ್‌ವೈ ಪರ ವಕೀಲ

ಪೋಕ್ಸೊ ಆರೋಪಕ್ಕೆ ಸಂಬಂಧಿಸಿದಂತೆ ಬಿಎಸ್‌ವೈ ವಿರುದ್ಧದ ಪ್ರಕರಣದಲ್ಲಿ ವಿಚಾರಣಾ ಮ್ಯಾಜಿಸ್ಟ್ರೇಟ್‌ ಮುಂದೆ ಸಂತ್ರಸ್ತೆ ಹಾಗೂ ಫಿರ್ಯಾದುದಾರರು ನೀಡಲಾದ ಹೇಳಿಕೆಯನ್ನು ಲಗತ್ತಿಸಿಲ್ಲ ಇದು ಕುರುಡನೊಬ್ಬ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕಿದಂತಾಗಿದೆ ಎಂದು ಯಡಿಯೂರಪ್ಪ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.
Last Updated 10 ಡಿಸೆಂಬರ್ 2024, 16:26 IST
ಪೋಕ್ಸೊ ಪ್ರಕರಣ: ಮ್ಯಾಜಿಸ್ಟ್ರೇಟ್ ನಿರ್ಧಾರವೇ ಕಾನೂನು ಬಾಹಿರ; ಬಿಎಸ್‌ವೈ ಪರ ವಕೀಲ

BJP ರಾಜ್ಯಾ‌ಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಸೂಕ್ತವಲ್ಲ: ಶಾಸಕ ರಮೇಶ ಜಾರಕಿಹೊಳಿ

‘ಹುಡುಗಾಟದ ಬುದ್ಧಿಯುಳ್ಳ ಮತ್ತು ಚಿಕ್ಕ ವಯಸ್ಸಿನವರಾದ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಲ್ಲ. ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
Last Updated 5 ಡಿಸೆಂಬರ್ 2024, 16:01 IST
BJP ರಾಜ್ಯಾ‌ಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಸೂಕ್ತವಲ್ಲ: ಶಾಸಕ ರಮೇಶ ಜಾರಕಿಹೊಳಿ

BSY, ರೇವಣ್ಣಗೆ ರಕ್ಷಣೆ; ಕೇಜ್ರಿವಾಲ್, ಸೊರೆನ್‌ಗೆ ಜೈಲು: ಸೋಜಿಗವೆಂದ ಸಿಬಲ್

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಯಾರೋ ‘ಟಾಮ್‌, ಡಿಕ್‌ ಅಥವಾ ಹ್ಯಾರಿ’ ಎಂಬಂತೆ ನಡೆಸಿಕೊಳ್ಳುತ್ತಿರುವುದು ಆಶ್ಚರ್ಯದ ಸಂಗತಿ
Last Updated 21 ಜೂನ್ 2024, 15:28 IST
BSY, ರೇವಣ್ಣಗೆ ರಕ್ಷಣೆ; ಕೇಜ್ರಿವಾಲ್, ಸೊರೆನ್‌ಗೆ ಜೈಲು: ಸೋಜಿಗವೆಂದ ಸಿಬಲ್

ಗೆಲ್ಲಬಹುದಾದ ಕ್ಷೇತ್ರಗಳು ಬಿಜೆಪಿ ಕೈತಪ್ಪಿದ್ದು ಹೇಗೆ?: ಆತ್ಮಾವಲೋಕನ ಶುರು

ಪಕ್ಷದೊಳಗೆ ಆರಂಭವಾದ ಆತ್ಮಾವಲೋಕನ
Last Updated 5 ಜೂನ್ 2024, 13:46 IST
ಗೆಲ್ಲಬಹುದಾದ ಕ್ಷೇತ್ರಗಳು ಬಿಜೆಪಿ ಕೈತಪ್ಪಿದ್ದು ಹೇಗೆ?: ಆತ್ಮಾವಲೋಕನ ಶುರು

ರೈತರಿಗಾಗಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ‘ಕೃಷಿ ಸಂಜೀವಿನಿ’ ಲೋಕಾರ್ಪಣೆ

ರೈತರಿಗಾಗಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನ ‘ಕೃಷಿ ಸಂಜೀವಿನಿ’ಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುರುವಾರ ಲೋಕಾರ್ಪಣೆ ಮಾಡಿದರು.
Last Updated 7 ಜನವರಿ 2021, 6:13 IST
ರೈತರಿಗಾಗಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ‘ಕೃಷಿ ಸಂಜೀವಿನಿ’ ಲೋಕಾರ್ಪಣೆ

ಯಡಿಯೂರಪ್ಪ ಅವರನ್ನು ಮುಟ್ಟಿದರೆ ಸುಮ್ಮನಿರಲ್ಲ: ಜಯಮೃತ್ಯುಂಜಯ ಸ್ವಾಮೀಜಿ

‘ರಾಜ್ಯದಲ್ಲಿ ಲಿಂಗಾಯತರು ಮುಖ್ಯಮಂತ್ರಿಯಾದಾಗಲೆಲ್ಲ ಅವರಿಗೆ ವಿನಾಕಾರಣ ತೊಂದರೆ ಕೊಡುವ ಪ್ರಯತ್ನಗಳು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಯಡಿಯೂರಪ್ಪ ಅವರಿಗೆ ತೊಂದರೆ ನೀಡಿ ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡಿದರೆ ಸುಮ್ಮನಿರುವುದಿಲ್ಲ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
Last Updated 25 ಅಕ್ಟೋಬರ್ 2019, 12:54 IST
ಯಡಿಯೂರಪ್ಪ ಅವರನ್ನು ಮುಟ್ಟಿದರೆ ಸುಮ್ಮನಿರಲ್ಲ: ಜಯಮೃತ್ಯುಂಜಯ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT
ADVERTISEMENT