ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

B Suresh Gowda

ADVERTISEMENT

ಕ್ಷೇತ್ರ ಬಿಡುವಿರಾ?: ಮಾಜಿ ಶಾಸಕ ಬಿ.ಸುರೇಶ್‌ಗೌಡರಿಗೆ ಗೌರಿಶಂಕರ್ ಸವಾಲು

ಕ್ಷೇತ್ರಕ್ಕೆ ನೀರು ತಂದರೆ ಕ್ಷೇತ್ರ ಬಿಟ್ಟು ಹೋಗುತ್ತೇನೆ
Last Updated 20 ಅಕ್ಟೋಬರ್ 2021, 3:15 IST
ಕ್ಷೇತ್ರ ಬಿಡುವಿರಾ?: ಮಾಜಿ ಶಾಸಕ ಬಿ.ಸುರೇಶ್‌ಗೌಡರಿಗೆ ಗೌರಿಶಂಕರ್ ಸವಾಲು

ಬಿಜೆಪಿಯವರೇ ನನ್ನ ಸೋಲಿಸಿದರು: ಮಾಜಿ ಶಾಸಕ ಬಿ. ಸುರೇಶ್‌ಗೌಡ

ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ವಿರುದ್ಧ ಗುಡುಗಿದ ಮಾಜಿ ಶಾಸಕ
Last Updated 11 ಅಕ್ಟೋಬರ್ 2021, 1:36 IST
ಬಿಜೆಪಿಯವರೇ ನನ್ನ ಸೋಲಿಸಿದರು: ಮಾಜಿ ಶಾಸಕ ಬಿ. ಸುರೇಶ್‌ಗೌಡ

ಜಗನ್ ರೀತಿ ವಿಜಯೇಂದ್ರ ಸಿ.ಎಂ: ಸುರೇಶ್‌ಗೌಡ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೈಬಿಟ್ಟರೆ ಆಂಧ್ರದಲ್ಲಿ ನಡೆದ ರಾಜಕೀಯ ವಿದ್ಯಮಾನದಂತೆ ಇಲ್ಲೂ ಸಂಭವಿಸುತ್ತದೆ ಎಂದು ಬಿಜೆಪಿಯ ಮಾಜಿ ಶಾಸಕ ಸುರೇಶ್‌ಗೌಡ ಹೇಳಿದ್ದಾರೆ.
Last Updated 21 ಜುಲೈ 2021, 18:30 IST
ಜಗನ್ ರೀತಿ ವಿಜಯೇಂದ್ರ ಸಿ.ಎಂ: ಸುರೇಶ್‌ಗೌಡ

ರಾಮನಗರ, ತುಮಕೂರಿನ ಬಿಜೆಪಿ ಜಿಲ್ಲಾ ಅಧ್ಯಕ್ಷರ ಬದಲಾವಣೆ

ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ಹುಲುವಾಡಿ ದೇವರಾಜ್‌ ಮತ್ತು ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ಬಿ. ಸುರೇಶ್‌ಗೌಡ ಅವರನ್ನು ನೇಮಿಸಲಾಗಿದೆ.
Last Updated 22 ಜೂನ್ 2020, 11:27 IST
ರಾಮನಗರ, ತುಮಕೂರಿನ ಬಿಜೆಪಿ ಜಿಲ್ಲಾ ಅಧ್ಯಕ್ಷರ ಬದಲಾವಣೆ

ಕಳ್ಳತನದಲ್ಲಿ ಪೊಲೀಸರು ಶಾಮೀಲು: ಬಿ.ಸುರೇಶ್‌ ಗೌಡ ಆರೋಪ

ತುಮಕೂರು ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ನಡೆಯುತ್ತಿರುವ ಕಳ್ಳತನಗಳಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ. ಇದಕ್ಕೆ ತುಮಕೂರು ಗ್ರಾಮಾಂತರದ ಶಾಸಕರೂ ಸಾಥ್‌ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಬಿ.ಸುರೇಶ್‌ ಗೌಡ ಆರೋಪಿಸಿದರು.
Last Updated 18 ಜೂನ್ 2019, 10:21 IST
ಕಳ್ಳತನದಲ್ಲಿ ಪೊಲೀಸರು ಶಾಮೀಲು: ಬಿ.ಸುರೇಶ್‌ ಗೌಡ ಆರೋಪ

ಜಿಲ್ಲೆಗೆ ದೇವೇಗೌಡರ ಕೊಡುಗೆ ಏನು?

ಹೊನ್ನುಡಿಕೆ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ; ಬಿ.ಸುರೇಶಗೌಡ ಪ್ರಶ್ನೆ
Last Updated 10 ಏಪ್ರಿಲ್ 2019, 17:21 IST
ಜಿಲ್ಲೆಗೆ ದೇವೇಗೌಡರ ಕೊಡುಗೆ ಏನು?

ಸುರೇಶ್‌ಗೌಡ ತಿಕ್ಲಾ... ಇವನೊಬ್ಬ ಬಾಯಿ ಬಡುಕ...: ಸಚಿವ ಎಸ್.ಆರ್.ಶ್ರೀನಿವಾಸ್

ಮಾಜಿ ಶಾಸಕ ಬಿ.ಸುರೇಶ್‌ಗೌಡ ತಿಕ್ಲಾ.. ಇವನೊಬ್ಬ ಬಾಯಿ ಬಡುಕ (ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಹೆಸರ ಹೇಳದೇ ಪ್ರಸ್ತಾಪ) ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಟೀಕಿಸಿದರು.
Last Updated 30 ಮಾರ್ಚ್ 2019, 13:10 IST
ಸುರೇಶ್‌ಗೌಡ ತಿಕ್ಲಾ... ಇವನೊಬ್ಬ ಬಾಯಿ ಬಡುಕ...: ಸಚಿವ ಎಸ್.ಆರ್.ಶ್ರೀನಿವಾಸ್
ADVERTISEMENT
ADVERTISEMENT
ADVERTISEMENT
ADVERTISEMENT