ವಿಧಾನಸಭೆ | ಸರ್ಕಾರದ ಬಿಗಿಪಟ್ಟು, ಪ್ರತಿಪಕ್ಷಗಳ ಇಕ್ಕಟ್ಟು
ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ರಾಜೀನಾಮೆ ಪಡೆದೇ ಸದನದಿಂದ ಹೊರನಡೆಯುತ್ತೇವೆ ಎಂಬ ಉಮೇದಿನಿಂದ ಬಂದಿದ್ದ ಬಿಜೆಪಿ, ಜೆಡಿಎಸ್ ಸದಸ್ಯರು, ಸರ್ಕಾರದ ಬಿಗಿಪಟ್ಟಿನಿಂದಾಗಿ ಇಕ್ಕಟ್ಟಿಗೆ ಸಿಲುಕಿದ ಪ್ರಸಂಗಕ್ಕೆ ಸೋಮವಾರದ ಕಲಾಪ ಸಾಕ್ಷಿಯಾಯಿತು.Last Updated 11 ಡಿಸೆಂಬರ್ 2023, 16:03 IST