ಗುರುವಾರ, 3 ಜುಲೈ 2025
×
ADVERTISEMENT

Baba Bodungiri

ADVERTISEMENT

ದತ್ತಪೀಠ ಬಾಬಾಬುಡನ್ ದರ್ಗಾ ವಿವಾದ ಶಾಶ್ವತವಾಗಿ ಬಗೆಹರಿಸಲು ಚಿಂತನೆ: ಪರಮೇಶ್ವರ

ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್‌ಗಿರಿ ದರ್ಗಾ ವಿವಾದವನ್ನು ಶಾಶ್ವತವಾಗಿ ಬಗೆಹರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 17 ಜನವರಿ 2025, 10:34 IST
ದತ್ತಪೀಠ ಬಾಬಾಬುಡನ್ ದರ್ಗಾ ವಿವಾದ ಶಾಶ್ವತವಾಗಿ ಬಗೆಹರಿಸಲು ಚಿಂತನೆ: ಪರಮೇಶ್ವರ

ಬಾಬಾಬುಡನ್ ಸ್ವಾಮಿ ದರ್ಗದಲ್ಲಿ ಗುಹೆಯೊಳಗಿನ ಗೋರಿಗೆ ಕುಂಕುಮ ಆರೋಪ: ಪ್ರತಿಭಟನೆ

ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗದಲ್ಲಿ ಗುಹೆಯೊಳಗಿನ ಗೋರಿಯ ಮೇಲೆ ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಶಾ–ಖಾದ್ರಿ ಕುಟುಂಬದ ಸದಸ್ಯರು ಗುಹೆಯ ಎದುರಿನ ಮುಜರಾಯಿ ಇಲಾಖೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
Last Updated 22 ನವೆಂಬರ್ 2024, 21:09 IST
ಬಾಬಾಬುಡನ್ ಸ್ವಾಮಿ ದರ್ಗದಲ್ಲಿ ಗುಹೆಯೊಳಗಿನ ಗೋರಿಗೆ ಕುಂಕುಮ ಆರೋಪ: ಪ್ರತಿಭಟನೆ

ಬಾಬಾಬುಡನ್‌ ಗಿರಿ: ದತ್ತ ಜಯಂತಿಗೆ ಹೈಕೋರ್ಟ್ ಅಸ್ತು

ಚಿಕ್ಕಮಗಳೂರು ಜಿಲ್ಲೆಯ ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಡಿಸೆಂಬರ್‌6 ರಿಂದ ಮೂರು ದಿನಗಳ ಕಾಲ ದತ್ತಾತ್ರೇಯ ಜಯಂತಿ ಆಚರಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭು ಲಿಂಗ ಕೆ. ನಾವದಗಿ ಹಾಜರಾಗಿ, ‘ಡಿಸೆಂಬರ್ 6, 7 ಮತ್ತು 8 ರಂದು ದತ್ತಾತ್ರೇಯ ಜಯಂತಿಆಚರಣೆಗೆ ಸಿದ್ಧತೆ ನಡೆಸಲಾಗಿದೆ. ವ್ಯವಸ್ಥಾಪನಾ ಸಮಿತಿ ಮತ್ತು ಭಕ್ತರಿಂದ ದತ್ತಪೀಠದ ದತ್ತ ಪಾದುಕೆಗಳಿಗೆ ಪೂಜೆ ನಡೆಸಲಾಗುವುದು‘ ಎಂದರು.
Last Updated 30 ನವೆಂಬರ್ 2022, 17:47 IST
ಬಾಬಾಬುಡನ್‌ ಗಿರಿ: ದತ್ತ ಜಯಂತಿಗೆ ಹೈಕೋರ್ಟ್ ಅಸ್ತು

ಬಾಬಾ ಬುಡನ್‌ಗಿರಿ ವಿವಾದ: 6 ವಾರದಲ್ಲಿ ಐತಿಹಾಸಿಕ ತೀರ್ಮಾನ- ಹೈಕೋರ್ಟ್‌ಗೆ ಸರ್ಕಾರ

ಬಾಬಾ ಬುಡನ್‌ಗಿರಿ ವಿವಾದ: ಸರ್ಕಾರದ ಹೇಳಿಕೆ
Last Updated 1 ಜೂನ್ 2022, 20:05 IST
ಬಾಬಾ ಬುಡನ್‌ಗಿರಿ ವಿವಾದ: 6 ವಾರದಲ್ಲಿ ಐತಿಹಾಸಿಕ ತೀರ್ಮಾನ- ಹೈಕೋರ್ಟ್‌ಗೆ ಸರ್ಕಾರ

ಬಾಬಾ ಬುಡನ್‌ಗಿರಿ ದತ್ತಪೀಠದ ಪೂಜಾವಿಧಿ: ಮಾಹಿತಿ ಕೇಳಿದ ಹೈಕೋರ್ಟ್‌

ಚಿಕ್ಕಮಗಳೂರು ಜಿಲ್ಲೆಯ ‘ಬಾಬಾ ಬುಡನ್‌ಗಿರಿ ಗುರು ದತ್ತಾತ್ರೇಯ ಪೀಠ’ ದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸುವ ತಕರಾರನ್ನು ಬಗೆಹರಿಸಿ, ಕೋಮು ಸೌಹಾರ್ದ ಸ್ಥಾ‍‍ಪಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಹಿಂದೂ ಹಾಗೂ ಮುಸ್ಲಿಮರ ಪೂಜೆ ನೆರವೇರಿಲು ಪ್ರತ್ಯೇಕ ವ್ಯವಸ್ಥೆ ಮಾಡುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.
Last Updated 7 ಸೆಪ್ಟೆಂಬರ್ 2018, 20:13 IST
ಬಾಬಾ ಬುಡನ್‌ಗಿರಿ ದತ್ತಪೀಠದ ಪೂಜಾವಿಧಿ: ಮಾಹಿತಿ ಕೇಳಿದ ಹೈಕೋರ್ಟ್‌

ಬಾಬಾಬಡುನ್‌ಗಿರಿ ಶ್ರೇಣಿ: ರಸ್ತೆಗೆ ಅಡ್ಡಲಾಗಿ ಬಿದ್ದ ಮಣ್ಣು- ಸಂಚಾರಕ್ಕೆ ಅಡಚಣೆ

ಬಾಬಾಬಡುನ್‌ಗಿರಿಶ್ರೇಣಿಯ ಮಾರ್ಗದ ಕವಿಕಲ್ಗಂಡಿ ಬಳಿ ಗುಡ್ಡ ಕುಸಿದು ಮಣ್ಣಿನ ರಾಶಿ, ದೊಡ್ಡ ಕಲ್ಲುಗಳು ರಸ್ತೆಗೆ ಬಿದ್ದಿವೆ. ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿದರ್ಗಾ ಕಡೆಗೆ ಸಾಗುವ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತವಾಗಿದೆ.
Last Updated 19 ಜುಲೈ 2018, 7:06 IST
ಬಾಬಾಬಡುನ್‌ಗಿರಿ ಶ್ರೇಣಿ: ರಸ್ತೆಗೆ ಅಡ್ಡಲಾಗಿ ಬಿದ್ದ ಮಣ್ಣು- ಸಂಚಾರಕ್ಕೆ ಅಡಚಣೆ
ADVERTISEMENT
ADVERTISEMENT
ADVERTISEMENT
ADVERTISEMENT