ನವಜಾತ ಶಿಶುಗಳು ಬೀದಿಪಾಲು, ‘ತೊಟ್ಟಿಲು’ ಇದ್ದರೂ ಬಾರದ ಮಮತೆ
Infant Protection: ಎಂಟರಿಂದ ಒಂಬತ್ತು ತಿಂಗಳುಗಳ ಕಾಲ ಗರ್ಭದಲ್ಲಿ ಹೊತ್ತು ಹೆತ್ತು ಸಾಕಷ್ಟು ನೋವುಂಡು ಹೆರಿಗೆ ಮಾಡಿಸಿಕೊಂಡ ತಾಯಿಗೆ ತನ್ನ ಕೂಸು ಬೇಡವಾಗುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.Last Updated 11 ಜನವರಿ 2026, 6:00 IST