ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Baby shower

ADVERTISEMENT

ನಟಿ ರಶ್ಮಿ ಪ್ರಭಾಕರ್ ಮುದ್ದಾದ ಬೇಬಿ ಬಂಪ್‌ ಫೋಟೊಶೂಟ್ ನೋಡಿ

Rashmi Prabhakar Baby Bump: ನಟಿ ರಶ್ಮಿ ಪ್ರಭಾಕರ್ ದಂಪತಿ ಹೊಸ ಫೋಟೊಶೂಟ್‌ನಲ್ಲಿ ಮಿಂಚಿದ್ದು, ಕೆಂಪು ಬಣ್ಣದ ಸೀರೆಯಲ್ಲಿ ಬೇಬಿ ಬಂಪ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 24 ಸೆಪ್ಟೆಂಬರ್ 2025, 7:42 IST
ನಟಿ ರಶ್ಮಿ ಪ್ರಭಾಕರ್ ಮುದ್ದಾದ ಬೇಬಿ ಬಂಪ್‌ ಫೋಟೊಶೂಟ್ ನೋಡಿ

3 ಸಾವಿರ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಾಳೆ: ಹೆಬ್ಬಾಳಕರ

ಸಿಪಿಎಡ್‌ ಮೈದಾನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ, ಮಾರ್ಚ್‌ 24ರಂದು ಬೆಳಿಗ್ಗೆ 10.30ಕ್ಕೆ 3 ಸಾವಿರ ಗರ್ಭಿಣಿಯರಿಗೆ ಸಾಮೂಹಿಕವಾಗಿ ಸೀಮಂತ ನಡೆಯಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
Last Updated 23 ಮಾರ್ಚ್ 2025, 7:40 IST
3 ಸಾವಿರ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಾಳೆ: ಹೆಬ್ಬಾಳಕರ

PHOTOS | ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಸೀಮಂತ ಕಾರ್ಯಕ್ರಮದ ಕ್ಷಣಗಳು

PHOTOS | ಅಭಿಷೇಕ್‌ ಅಂಬರೀಶ್‌ ಪತ್ನಿ ಅವಿವಾ ಬಿದ್ದಪ್ಪ ಸೀಮಂತ ಸಮಾರಂಭದ ಕ್ಷಣಗಳು
Last Updated 17 ಸೆಪ್ಟೆಂಬರ್ 2024, 13:14 IST
PHOTOS | ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಸೀಮಂತ ಕಾರ್ಯಕ್ರಮದ ಕ್ಷಣಗಳು
err

ಕೋಲಾರ: ‌ಪೊಲೀಸ್‌ ಠಾಣೆಯಲ್ಲಿ ಅದ್ದೂರಿ ಸೀಮಂತ

ಠಾಣೆಯಲ್ಲಿ ಭೋಜನ ವ್ಯವಸ್ಥೆ, ಪೊಲೀಸ್‌ ಅಧಿಕಾರಿಗಳು ಭಾಗಿ–ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ
Last Updated 2 ಜುಲೈ 2024, 5:29 IST
ಕೋಲಾರ: ‌ಪೊಲೀಸ್‌ ಠಾಣೆಯಲ್ಲಿ ಅದ್ದೂರಿ ಸೀಮಂತ

PHOTOS | ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ‘ಹೆಬ್ಬುಲಿ’ ಚಿತ್ರದ ನಟಿ ಅಮಲಾ ಪೌಲ್‌

PHOTOS | ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ‘ಹೆಬ್ಬುಲಿ‘ ಚಿತ್ರದ ನಟಿ ಅಮಲಾ ಪೌಲ್‌
Last Updated 6 ಏಪ್ರಿಲ್ 2024, 13:20 IST
PHOTOS | ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ‘ಹೆಬ್ಬುಲಿ’ ಚಿತ್ರದ ನಟಿ ಅಮಲಾ ಪೌಲ್‌
err

ಯಳಂದೂರು: ಸರ್ಕಾರಿ ಆಸ್ಪತ್ರೆಯಲ್ಲಿ 45 ಗರ್ಭಿಣಿಯರಿಗೆ ‘ಸೀಮಂತ’

‘ತಾಯ್ತನ ಎಂಬುದು ಪ್ರತಿಯೊಂದು ಹೆಣ್ಣಿನ ಜೀವನದಲ್ಲಿ ಸಡಗರ ಸಂಭ್ರಮದ ಮಹತ್ವದ ಘಟ್ಟ’ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಶ್ರೀಧರ್ ಹೇಳಿದರು.
Last Updated 9 ಜನವರಿ 2024, 15:31 IST
ಯಳಂದೂರು: ಸರ್ಕಾರಿ ಆಸ್ಪತ್ರೆಯಲ್ಲಿ 45 ಗರ್ಭಿಣಿಯರಿಗೆ ‘ಸೀಮಂತ’

ಹೊಳೆನರಸೀಪುರ: ಆಸ್ಪತ್ರೆಯಲ್ಲಿ 40 ಗರ್ಭಿಣಿಯರಿಗೆ ಸೀಮಂತ

ಗರ್ಭಿಣಿ ಆದಾಗ ಬೇಕಾದ ಎಚ್ಚರಿಕೆ ಕ್ರಮಗಳು, ಆಹಾರ, ಶಿಶುವಿನ ಬೆಳವಣಿಗೆ ಗಮನಿಸುವ ಬಗ್ಗೆ ಸಲಹೆ ಸೂಚನೆ ನೀಡಲು ರ್ಭಿಣಿಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೀಮಂತಮಾಡಿ ಅವರಿಗೆ ಮಾರ್ಗದರ್ಶನ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನ್‍ಶೇಖರ್ ಪ್ರಶಂಶಿಸಿದರು
Last Updated 9 ಜನವರಿ 2024, 14:33 IST
ಹೊಳೆನರಸೀಪುರ: ಆಸ್ಪತ್ರೆಯಲ್ಲಿ 40 ಗರ್ಭಿಣಿಯರಿಗೆ ಸೀಮಂತ
ADVERTISEMENT

ಅರಕಲಗೂಡು: 41 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

‘ಗರ್ಭಾವಸ್ಥೆ ಪ್ರಮುಖ ಘಟ್ಟವಾಗಿದ್ದು, ತಾಯಿ ಮತ್ತು ಮಗುವಿನ ಆರೋಗ್ಯ ಕುರಿತು ಹೆಚ್ಚಿನ ಕಾಳಜಿ ಅಗತ್ಯ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಪುಷ್ಪಲತಾ ತಿಳಿಸಿದರು.
Last Updated 9 ಜನವರಿ 2024, 14:29 IST
ಅರಕಲಗೂಡು: 41 ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

ಅಮ್ಮನಾಗುವ ಖುಷಿ: ‘ಬೇಬಿ ಬಂಪ್’ ಫೋಟೊ ಹಂಚಿಕೊಂಡ ಬಾಲಿವುಡ್ ನಟಿ ಬಿಪಾಶಾ ಬಸು

ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಬಿಪಾಶಾ ಬಸು, ಬೇಬಿ ಬಂಪ್ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Last Updated 5 ನವೆಂಬರ್ 2022, 10:01 IST
ಅಮ್ಮನಾಗುವ ಖುಷಿ: ‘ಬೇಬಿ ಬಂಪ್’ ಫೋಟೊ ಹಂಚಿಕೊಂಡ ಬಾಲಿವುಡ್ ನಟಿ ಬಿಪಾಶಾ ಬಸು

ತಾಯಿಯಾಗುತ್ತಿದ್ದಾರೆ ನಟಿ ಪ್ರಣೀತಾ ಸುಭಾಷ್: ಬೇಬಿ ಬಂಪ್ ಫೋಟೊ ವೈರಲ್

ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ಕಳೆದ ವರ್ಷ ಉದ್ಯಮಿ ನಿತಿನ್ ರಾಜು ಜತೆ ಮದುವೆಯಾಗಿದ್ದರು.
Last Updated 3 ಜೂನ್ 2022, 11:05 IST
ತಾಯಿಯಾಗುತ್ತಿದ್ದಾರೆ ನಟಿ ಪ್ರಣೀತಾ ಸುಭಾಷ್: ಬೇಬಿ ಬಂಪ್ ಫೋಟೊ ವೈರಲ್
err
ADVERTISEMENT
ADVERTISEMENT
ADVERTISEMENT