ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Badra dam

ADVERTISEMENT

13ರಂದು ನಾಯಕನಹಟ್ಟಿ ಬಂದ್‌: ಸಂಘಟನೆಗಳ ಬೆಂಬಲ

ಭದ್ರಾಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ಫೆ.13ರ ಮಂಗಳವಾರದಂದು ನಡೆಯಲಿರುವ ನಾಯಕನಹಟ್ಟಿ ಬಂದ್‌ಗೆ ಹೋಬಳಿಯ 32ಸಂಘಟನೆಗಳು ಬೆಂಬಲ ಸೂಚಿಸಿವೆ.
Last Updated 8 ಫೆಬ್ರುವರಿ 2024, 14:08 IST
13ರಂದು ನಾಯಕನಹಟ್ಟಿ ಬಂದ್‌: ಸಂಘಟನೆಗಳ ಬೆಂಬಲ

ಚನ್ನಗಿರಿ | ಭದ್ರಾ ನಾಲೆಯ ಎರಡೂ ಬದಿಯಲ್ಲಿ ಬೆಳೆದು ನಿಂತ ಗಿಡಗಂಟೆಗಳು

ಚನ್ನಗಿರಿ ತಾಲ್ಲೂಕಿನ ಹಿರೇಮಳಲಿ ಗ್ರಾಮದ ಬಳಿ ಭದ್ರಾ ಎಡದಂಡೆ ನಾಲೆ ಹಾದು ಹೋಗಿದ್ದು, 6 ಕಿ.ಮೀ. ಉದ್ದದ ಸುರಂಗದಿಂದ ನೀರು ರಭಸವಾಗಿ ಹರಿದು ಹೊರಗೆ ಬರುವ ದೃಶ್ಯ ಅತ್ಯಂತ ರಮಣೀಯವಾಗಿದೆ. ಈ ನಾಲೆಯ ಎರಡೂ ಬದಿಯಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ.
Last Updated 30 ಅಕ್ಟೋಬರ್ 2023, 14:45 IST
ಚನ್ನಗಿರಿ | ಭದ್ರಾ ನಾಲೆಯ ಎರಡೂ ಬದಿಯಲ್ಲಿ ಬೆಳೆದು ನಿಂತ ಗಿಡಗಂಟೆಗಳು

ಭದ್ರಾ ಹಿನ್ನೀರಿನ ಮೀನಿಗೆ ಬೇಡಿಕೆ

ರುಚಿಯಿಂದ ಬೇಡಿಕೆ ಹೆಚ್ಚಿಸಿಕೊಂಡಿರುವ ಮೀನು; ಮುಂಬೈಗೂ ಪೂರೈಕೆ
Last Updated 16 ಸೆಪ್ಟೆಂಬರ್ 2022, 4:58 IST
ಭದ್ರಾ ಹಿನ್ನೀರಿನ ಮೀನಿಗೆ ಬೇಡಿಕೆ

ಶಿವಮೊಗ್ಗ: ಜಿಲ್ಲೆಯಲ್ಲಿ ಮುಂದುವರಿದ ಮಳೆ, ಭದ್ರಾ ಜಲಾಶಯದಿಂದ ನೀರು ಹರಿಸಲು ಕ್ರಮ

ಶಿವಮೊಗ್ಗಜಿಲ್ಲೆಯಲ್ಲಿ ಗುರುವಾರ ಮಳೆ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಹೊಸನಗರ ತಾಲ್ಲೂಕಿನ ಯಡೂರಿನಲ್ಲಿ ಅತಿ ಹೆಚ್ಚ 21.7 ಸೆ..ಮೀ ಮಳೆಯಾಗಿದೆ.
Last Updated 14 ಜುಲೈ 2022, 5:36 IST
ಶಿವಮೊಗ್ಗ: ಜಿಲ್ಲೆಯಲ್ಲಿ ಮುಂದುವರಿದ ಮಳೆ, ಭದ್ರಾ ಜಲಾಶಯದಿಂದ ನೀರು ಹರಿಸಲು ಕ್ರಮ

ಸಿಹಿ ಹಂಚಿ ಸಂಭ್ರಮಿಸಿದ ಅಚ್ಚುಕಟ್ಟು ರೈತರು

ಭದ್ರಾ ಜಲಾಶಯದಿಂದ ವಾಣಿವಿಲಾಸ ಜಲಾಶಯದ ಕಡೆ ಹರಿದ ನೀರು
Last Updated 6 ಸೆಪ್ಟೆಂಬರ್ 2020, 11:14 IST
ಸಿಹಿ ಹಂಚಿ ಸಂಭ್ರಮಿಸಿದ ಅಚ್ಚುಕಟ್ಟು ರೈತರು

ತುಂಬಿ ಹರಿಯತ್ತಿರುವ ಭದ್ರೆ

ಭದ್ರಾ ಜಲಾಶಯದಿಂದ ನೀರು ಹೊರಬಿಟ್ಟಿರುವ ಕಾರಣ ಭದ್ರಾನದಿ ತುಂಬಿ ಹರಿಯತ್ತಿದ್ದು, ಸುಗಮ ಸಂಚಾರ ವ್ಯವಸ್ಥೆಗೆ ನಗರಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮಗಳನ್ನು ಜರುಗಿಸಿದೆ.
Last Updated 25 ಜುಲೈ 2018, 16:48 IST
ತುಂಬಿ ಹರಿಯತ್ತಿರುವ ಭದ್ರೆ

ಭದ್ರಾ ಜಲಾಶಯದಿಂದ ನೀರು ಹೊರಕ್ಕೆ

ತರೀಕೆರೆತಾಲ್ಲೂಕಿನ ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಮಂಗಳವಾರದಂದು ನಾಲ್ಕು ಕ್ರೇಸ್ಟ್ ಗೇಟ್ ಗಳನ್ನು ತೆರೆಯುವ ಮೂಲಕ ನೀರನ್ನು ಹೊರಕ್ಕೆ ಬಿಡಲಾಯಿತು.
Last Updated 24 ಜುಲೈ 2018, 16:03 IST
ಭದ್ರಾ ಜಲಾಶಯದಿಂದ ನೀರು ಹೊರಕ್ಕೆ
ADVERTISEMENT
ADVERTISEMENT
ADVERTISEMENT
ADVERTISEMENT