ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bahrain

ADVERTISEMENT

ಕೋವಿಡ್‌ 19: ಫೈಜರ್‌ ಲಸಿಕೆ ಬಳಕೆಗೆ ಬಹರೇನ್‌ ಅನುಮತಿ

ಲಸಿಕೆ ಬಳಕೆಗೆ ಅನುಮತಿ ನೀಡಿದ ಎರಡನೇ ರಾಷ್ಟ್ರ
Last Updated 5 ಡಿಸೆಂಬರ್ 2020, 7:31 IST
ಕೋವಿಡ್‌ 19: ಫೈಜರ್‌ ಲಸಿಕೆ ಬಳಕೆಗೆ ಬಹರೇನ್‌ ಅನುಮತಿ

200 ವರ್ಷಗಳಷ್ಟು ಹಳೆಯ ಹಿಂದೂ ದೇಗುಲಕ್ಕೆ ಭೇಟಿ ನೀಡಿದ ಭಾರತದ ವಿದೇಶಾಂಗ ಸಚಿವ

ಬಹ್ರೇನ್‌ನ ಮನಾಮದಲ್ಲಿರುವ 200 ವರ್ಷಗಳಷ್ಟು ಹಳೆಯ ಶ್ರೀನಾಥಜಿ ಹಿಂದೂ ದೇಗುಲಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬುಧವಾರ ಭೇಟಿ ನೀಡಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ಮನಾಮದಲ್ಲಿರುವ 200 ವರ್ಷಗಳ ಹಳೆಯ ಶ್ರೀನಾಥ್‌ಜಿ ದೇವಸ್ಥಾನದಲ್ಲಿನ ದರ್ಶನದೊಂದಿಗೆ ದಿನ ಪ್ರಾರಂಭವಾಯಿತು. ನಮ್ಮೀ ಸಮಯವು ಬಹ್ರೇನ್‌ನೊಂದಿಗಿನ ನಿಕಟ ಸಂಬಂಧಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
Last Updated 25 ನವೆಂಬರ್ 2020, 9:03 IST
200 ವರ್ಷಗಳಷ್ಟು ಹಳೆಯ ಹಿಂದೂ ದೇಗುಲಕ್ಕೆ ಭೇಟಿ ನೀಡಿದ ಭಾರತದ ವಿದೇಶಾಂಗ ಸಚಿವ

ಶ್ವೇತ ಭವನದಲ್ಲಿ ಯುಎಇ, ಬ್ರಹೇನ್‌, ಇಸ್ರೇಲ್‌ ಶಾಂತಿ ಒಪ್ಪಂದ; ಟ್ರಂಪ್‌ ನೇತೃತ್ವ

ಗಲ್ಫ್ ರಾಷ್ಟ್ರಗಳಾದ ಬಹ್ರೇನ್‌ ಮತ್ತು ಯುಎಇ 'ಅಬ್ರಹಾಂ ಒಪ್ಪಂದ' ಸಹಿ ಮಾಡುವ ಮೂಲಕ ಈಜಿಪ್ಟ್‌ ಮತ್ತು ಜೋರ್ಡಾನ್ ಸಾಲಿಗೆ ಸೇರ್ಪಡೆಯಾಗಿವೆ.
Last Updated 16 ಸೆಪ್ಟೆಂಬರ್ 2020, 2:40 IST
ಶ್ವೇತ ಭವನದಲ್ಲಿ ಯುಎಇ, ಬ್ರಹೇನ್‌, ಇಸ್ರೇಲ್‌ ಶಾಂತಿ ಒಪ್ಪಂದ; ಟ್ರಂಪ್‌ ನೇತೃತ್ವ

ಬಹ್ರೇನ್‌ನಲ್ಲಿ ಗಣಪತಿ ಮೂರ್ತಿಗಳನ್ನು ಒಡೆದ ಬುರ್ಖಾ‌ಧಾರಿ ಮಹಿಳೆ: ವಿಡಿಯೊ ವೈರಲ್‌

ಬಹ್ರೇನ್‌ನ ಶಾಪಿಂಗ್‌ ಮಾಲ್‌ವೊಂದರಲ್ಲಿ ಇರಿಸಲಾಗಿದ್ದ ಹಿಂದೂ ದೇವರ ಮೂರ್ತಿಗಳನ್ನು ಬುರ್ಕಾಧಾರಿ ಮಹಿಳೆಯೊಬ್ಬರು ಕೆಳಗೆ ಬೀಳಿಸಿ ಛಿದ್ರಗೊಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.
Last Updated 16 ಆಗಸ್ಟ್ 2020, 12:05 IST
ಬಹ್ರೇನ್‌ನಲ್ಲಿ ಗಣಪತಿ ಮೂರ್ತಿಗಳನ್ನು ಒಡೆದ ಬುರ್ಖಾ‌ಧಾರಿ ಮಹಿಳೆ: ವಿಡಿಯೊ ವೈರಲ್‌

ಬಹರೇನ್‌ನಲ್ಲಿ ಸಂಕಷ್ಟಕ್ಕೀಡಾಗಿರುವ ಭಾರತೀಯರಿಗೆ ಚಿಕ್ಕಬಳ್ಳಾಪುರದ ವ್ಯಕ್ತಿಯ ಸಹಾಯ

ಅನಿವಾಸಿ ಭಾರತೀಯರ ಕರೆಗೆ ಸ್ಪಂದಿಸಿ ಸಹಾಯಹಸ್ತ ಚಾಚುತ್ತಿರುವ ಮುನ್ಸಿಫಲ್ ಬಡಾವಣೆಯ ನಿವಾಸಿ ಅಬ್ದುಲ್ ಜವಾದ್ ಪಾಷಾ
Last Updated 21 ಜೂನ್ 2020, 19:30 IST
ಬಹರೇನ್‌ನಲ್ಲಿ ಸಂಕಷ್ಟಕ್ಕೀಡಾಗಿರುವ ಭಾರತೀಯರಿಗೆ ಚಿಕ್ಕಬಳ್ಳಾಪುರದ ವ್ಯಕ್ತಿಯ ಸಹಾಯ

ಪುಣೆಯಿಂದ ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ತೆರಳಿದ 125 ಮಂದಿ ಬಹರೇನ್ ಪ್ರಜೆಗಳು

ಲಾಕ್ ಡೌನ್ ಜಾರಿಯಾಗಿರುವ ಕಾರಣ ಪುಣೆಯಲ್ಲಿ ಸಿಲುಕಿಕೊಂಡಿದ್ದ 125 ಮಂದಿ ಬಹರೇನ್ ಪ್ರಜೆಗಳು ಶನಿವಾರ ವಿಶೇಷ ವಿಮಾನದಲ್ಲಿ ತವರಿಗೆ ಮರಳಿದ್ದಾರೆ.
Last Updated 19 ಏಪ್ರಿಲ್ 2020, 2:13 IST
ಪುಣೆಯಿಂದ ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ತೆರಳಿದ 125 ಮಂದಿ ಬಹರೇನ್ ಪ್ರಜೆಗಳು

ಎಎಫ್‌ಸಿ ಫುಟ್‌ಬಾಲ್‌ ಬಹರೇನ್‌ ಮಣಿಸಿದ ಭಾರತ

16 ವರ್ಷದೊಳಗಿನವರ ಎಎಫ್‌ಸಿ ಚಾಂಪಿಯನ್‌ಷಿಪ್‌ ಕ್ವಾಲಿಫೈಯರ್ಸ್
Last Updated 21 ಸೆಪ್ಟೆಂಬರ್ 2019, 19:30 IST
ಎಎಫ್‌ಸಿ ಫುಟ್‌ಬಾಲ್‌ ಬಹರೇನ್‌ ಮಣಿಸಿದ ಭಾರತ
ADVERTISEMENT

ಪ್ರಧಾನಿ ನರೇಂದ್ರ ಮೋದಿ ಬಹರೇನ್‌ ಭೇಟಿ: ಭಯೋತ್ಪಾದನೆ ವಿರುದ್ಧ ಜಂಟಿ ಧ್ವನಿ

ಯಾವುದೇ ದೇಶವು ಇತರ ದೇಶಗಳ ವಿರುದ್ಧ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸುವುದು ಸರಿಯಲ್ಲ. ಹೀಗೆ ಭಯೋತ್ಪಾದನೆ ಬಳಸುವ ದೇಶವನ್ನು ಅಂತರರಾಷ್ಟ್ರೀಯ ಸಮುದಾಯ ತಿರಸ್ಕರಿಸಬೇಕು ಎಂದು ಭಾರತ ಮತ್ತು ಬಹರೇನ್‌ ಜಂಟಿಯಾಗಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿವೆ.
Last Updated 25 ಆಗಸ್ಟ್ 2019, 20:00 IST
ಪ್ರಧಾನಿ ನರೇಂದ್ರ ಮೋದಿ ಬಹರೇನ್‌ ಭೇಟಿ: ಭಯೋತ್ಪಾದನೆ ವಿರುದ್ಧ ಜಂಟಿ ಧ್ವನಿ

ಅಮೂಲ್ಯ ಸ್ನೇಹಿತನನ್ನು ಕಳೆದುಕೊಂಡೆ: ಜೇಟ್ಲಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಮೋದಿ

ವಿದ್ಯಾರ್ಥಿ ಜೀವನದಿಂದ ಹಿಡಿದುಸಾಮಾಜಿಕ ಜೀವನದವರೆಗೆ ಜತೆ ಜತೆಯಾಗಿ ಹೆಜ್ಜೆ ಹಾಕಿದವರು ನಾವು. ರಾಜಕೀಯ ಜೀವನದಲ್ಲಿ ಜತೆಯಾಗಿ ನಡೆದವರು. ಜೀವನದ ಪ್ರತಿ ಕ್ಷಣದಲ್ಲಿಯೂ ನಾವು ಪರಸ್ಪರ...
Last Updated 25 ಆಗಸ್ಟ್ 2019, 11:28 IST
ಅಮೂಲ್ಯ ಸ್ನೇಹಿತನನ್ನು ಕಳೆದುಕೊಂಡೆ: ಜೇಟ್ಲಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಮೋದಿ

ಥಾಯ್ಲೆಂಡ್‌ಗೆ ಮಣಿದ ಬಹರೇನ್‌

ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್: ಏಕೈಕ ಗೋಲು ಗಳಿಸಿದ ಚಣಾತಿಪ್
Last Updated 10 ಜನವರಿ 2019, 20:15 IST
ಥಾಯ್ಲೆಂಡ್‌ಗೆ ಮಣಿದ ಬಹರೇನ್‌
ADVERTISEMENT
ADVERTISEMENT
ADVERTISEMENT