ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Baindur

ADVERTISEMENT

ಸುರಿಯುತ್ತಿರುವ ವರ್ಷಧಾರೆಯ ಅಬ್ಬರಕ್ಕೆ ಕುಂದಾಪುರ, ಬೈಂದೂರು ತತ್ತರ

ಶುಕ್ರವಾರ ಸಂಜೆಯ ಬಳಿಕ ವಿಶ್ರಾಂತಿ ಇಲ್ಲದೆ ಸುರಿಯುತ್ತಿರುವ ವರುಣನ ವರ್ಷಧಾರೆಯ ಅಬ್ಬರಕ್ಕೆ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ನದಿ ಸಮೀಪದ ಪ್ರದೇಶ ಹಾಗೂ ಕೃಷಿ ಗದ್ದೆಗಳ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ.
Last Updated 23 ಜುಲೈ 2023, 13:40 IST
ಸುರಿಯುತ್ತಿರುವ ವರ್ಷಧಾರೆಯ ಅಬ್ಬರಕ್ಕೆ ಕುಂದಾಪುರ, ಬೈಂದೂರು ತತ್ತರ

ಬೈಂದೂರು: ನಿಲ್ಲದ ರೈಲು, ಬಿಕೋ ಎನ್ನುತ್ತಿರುವ ನಿಲ್ದಾಣ

ಬಿಜೂರು ರೈಲ್ವೇ ನಿಲ್ದಾಣ: ರೈಲುಗಳು ನಿಲ್ಲಿಸುವಂತೆ ಆಗ್ರಹ, ಇಲಾಖೆ, ಸಂಸದರ ವಿರುದ್ಧ ಆಕ್ರೋಶ
Last Updated 17 ಆಗಸ್ಟ್ 2022, 4:23 IST
ಬೈಂದೂರು: ನಿಲ್ಲದ ರೈಲು, ಬಿಕೋ ಎನ್ನುತ್ತಿರುವ ನಿಲ್ದಾಣ

ಬೈಂದೂರಿನಲ್ಲಿ ವ್ಯಸನ ಮುಕ್ತ ದಿನಾಚರಣೆ

ಶಿವಯೋಗಿಗಳ ಜನ್ಮ ದಿನಾಚರಣೆ:ವ್ಯಸನ ಮುಕ್ತ ದಿನಾಚರಣೆ
Last Updated 2 ಆಗಸ್ಟ್ 2022, 2:45 IST
ಬೈಂದೂರಿನಲ್ಲಿ ವ್ಯಸನ ಮುಕ್ತ ದಿನಾಚರಣೆ

ಶಿರೂರು: ಇಂದು ಪ್ರತಿಭಟನೆ

ಬೈಂದೂರು ಶಿರೂರು ಟೋಲ್‌ ಗೇಟ್‌ ಬಳಿ ವಿವಿಧ ಸಂಘಟನೆಗಳಿಂದ ನಾಳೆ ಪ್ರತಿಭಟನೆ
Last Updated 30 ಜುಲೈ 2022, 5:35 IST
ಶಿರೂರು: ಇಂದು ಪ್ರತಿಭಟನೆ

ಮರವಂತೆ ವರಾಹಸ್ವಾಮಿ: ವಸ್ತ್ರಸಂಹಿತೆ ಜಾರಿ

ಕರ್ಕಾಟಕ ಅಮಾವಾಸ್ಯೆಯ ಜಾತ್ರೆಯಿಂದ ಆರಂಭ
Last Updated 27 ಜುಲೈ 2022, 2:40 IST
ಮರವಂತೆ ವರಾಹಸ್ವಾಮಿ: ವಸ್ತ್ರಸಂಹಿತೆ ಜಾರಿ

ಬೈಂದೂರು:ಮಾದಕ ವಸ್ತು ಸಾಗಾಟ: ಇಬ್ಬರ ಬಂಧನ

ಬೈಂದೂರು: ತಾಲ್ಲೂಕಿನ ಯಡ್ತರೆಯಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಬದ್ರಿಯಾ ಕಾಲೊನಿ ನಿವಾಸಿ ಅಬ್ದುಲ್ ರೆಹಮಾನ್ ಹಾಗೂ ಉಡುಪಿಯ ಶಿರ್ವದ ನಿವಾಸಿ ಅಬ್ದುಲ್ ಸಮದ್ ಎಂಬಾತನನ್ನು ಬಂಧಿಸಿದ್ದಾರೆ.
Last Updated 6 ಜುಲೈ 2022, 13:27 IST
ಬೈಂದೂರು:ಮಾದಕ ವಸ್ತು ಸಾಗಾಟ: ಇಬ್ಬರ ಬಂಧನ

ಶಿರೂರು ಬಳಿ ಕಾರು ಪಲ್ಟಿ: ನಾಲ್ವರಿಗೆ ಗಂಭೀರ ಗಾಯ

ಬೈಂದೂರು: ಶಿರೂರು ಪೇಟೆ ವೆಂಕಟ್ರಮಣ ದೇವಸ್ಥಾನದ ಬಳಿ ಬುಧವಾರ ಅತಿವೇಗವಾಗಿ ಚಲಿಸಿದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಹೆದ್ದಾರಿ ಪಕ್ಕದ ಕಂದಕಕ್ಕೆ ಉರುಳಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
Last Updated 6 ಜುಲೈ 2022, 13:15 IST
ಶಿರೂರು ಬಳಿ ಕಾರು ಪಲ್ಟಿ: ನಾಲ್ವರಿಗೆ ಗಂಭೀರ ಗಾಯ
ADVERTISEMENT

ದೋಣಿ ದುರಂತ: ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಶವ ಪತ್ತೆ

ಬೈಂದೂರು ತಾಲ್ಲೂಕಿನ ಪಡುವರಿ ಗ್ರಾಮದ ತಾರಾಪತಿಯಲ್ಲಿ ಶುಕ್ರವಾರ ನಾಡದೋಣಿ ಮಗುಚಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಶವ ಶನಿವಾರ ಪತ್ತೆಯಾಗಿದೆ.‘ಜೈ ಗುರೂಜಿ’ ದೋಣಿ ಮಾಲೀಕ ಚರಣ್‌ರಾಜ್ ಖಾರ್ವಿ (25)ಅವರಶವ ಅಮ್ಮನವರ ತೊಪ್ಲು ಬಳಿ ಹಾಗೂ ಅಣ್ಣಪ್ಪ ಖಾರ್ವಿ (40)ಅವರ ಶವ ಕರ್ಕಿಕಳಿ ಬಳಿ ಸಿಕ್ಕಿದೆ.
Last Updated 18 ಸೆಪ್ಟೆಂಬರ್ 2021, 15:11 IST
fallback

ಬೈಂದೂರು: ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ
Last Updated 5 ಆಗಸ್ಟ್ 2021, 13:15 IST
ಬೈಂದೂರು: ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ

ಉಡುಪಿ: ದೋಣಿಯಲ್ಲಿ ವಿದ್ಯಾರ್ಥಿಗಳನ್ನು ಕರೆತಂದ ಡಿಡಿಪಿಐ

Last Updated 22 ಜುಲೈ 2021, 14:23 IST
fallback
ADVERTISEMENT
ADVERTISEMENT
ADVERTISEMENT