ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Bajarang Punia

ADVERTISEMENT

ವಿಶ್ವ ಕುಸ್ತಿ ಸಂಸ್ಥೆಯಿಂದ ಬಜರಂಗ್‌ ಪೂನಿಯಾ ತಾತ್ಕಾಲಿಕ ಅಮಾನತು

ವಿಶ್ವ ಕುಸ್ತಿ ಆಡಳಿತ ನೋಡಿಕೊಳ್ಳುವ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು), ದೇಶದ ಯಶಸ್ವಿ ಪೈಲ್ವಾನರಲ್ಲಿ ಒಬ್ಬರಾದ ಬಜರಂಗ್ ಪೂನಿಯಾ ಅವರನ್ನು ವರ್ಷಾಂತ್ಯದವರೆಗೆ ಅಮಾನತು ಮಾಡಿದೆ.
Last Updated 9 ಮೇ 2024, 13:40 IST
ವಿಶ್ವ ಕುಸ್ತಿ ಸಂಸ್ಥೆಯಿಂದ ಬಜರಂಗ್‌ ಪೂನಿಯಾ ತಾತ್ಕಾಲಿಕ ಅಮಾನತು

ಪೂನಿಯಾ ಅಮಾನತು: ವಾಡಾಗೆ ಪತ್ರ

ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್
Last Updated 6 ಮೇ 2024, 0:01 IST
ಪೂನಿಯಾ ಅಮಾನತು: ವಾಡಾಗೆ ಪತ್ರ

ಕುಸ್ತಿಪಟು ಬಜರಂಗ್ ಅಮಾನತು

ಉದ್ದೀಪನ ಮದ್ದು ಸೇವನೆ ಪರೀಕ್ಷೆಗಾಗಿ ತಮ್ಮ ಮೂತ್ರದ ಮಾದರಿ ನೀಡಲು ನಿರಾಕರಿಸಿದ ಒಲಿಂಪಿಯನ್ ಬಜರಂಗ್ ಪೂನಿಯಾ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.
Last Updated 6 ಮೇ 2024, 0:00 IST
ಕುಸ್ತಿಪಟು ಬಜರಂಗ್ ಅಮಾನತು

ಕುಸ್ತಿ ಫೆಡರೇಷನ್‌ನ ಅಥ್ಲೀಟ್‌ ವಿಭಾಗದ ಅಧ್ಯಕ್ಷರಾಗಿ ನರಸಿಂಗ್‌ ಯಾದವ್ ನೇಮಕ

ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ, ಮಾಜಿ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್ ಅವರು ಭಾರತೀಯ ಕುಸ್ತಿ ಫೆಡರೇಷನ್‌ನ ಏಳು ಸದಸ್ಯರನ್ನು ಒಳಗೊಂಡ ಅಥ್ಲೀಟ್ ವಿಭಾಗದ ಅಧ್ಯಕ್ಷರಾಗಿ ಬುಧವಾರ ನೇಮಕಗೊಂಡಿದ್ದಾರೆ.
Last Updated 24 ಏಪ್ರಿಲ್ 2024, 10:35 IST
ಕುಸ್ತಿ ಫೆಡರೇಷನ್‌ನ ಅಥ್ಲೀಟ್‌ ವಿಭಾಗದ ಅಧ್ಯಕ್ಷರಾಗಿ ನರಸಿಂಗ್‌ ಯಾದವ್ ನೇಮಕ

ಬಜರಂಗ್ ಪೂನಿಯಾಗೆ ಧನಸಹಾಯ: ಸಚಿವಾಲಯ ಸಮ್ಮತಿ

ಧನಸಹಾಯ ನೀಡುವಂತೆ ಮತ್ತು ತಮ್ಮ ಸ್ಟ್ರೆಂತ್ ಮತ್ತು ಕಂಡಿಷನಿಂಗ್ ಕೋಚ್‌ ಕಾಝಿ ಕಿರೊನ್ ಮುಸ್ತಾಫ ಹಸನ್ ಅವರ ಅವಧಿಯನ್ನು ಮೇ ತಿಂಗಳ ಕೊನೆಯವರೆಗೆ ವಿಸ್ತರಿಸುವಂತೆ ಅಂತರರಾಷ್ಟ್ರೀಯ ಕುಸ್ತಿಪಟು ಬಜರಂಗ್ ಪೂನಿಯಾ ಸಲ್ಲಿಸಿರುವ ಮನವಿಗೆ ಕೇಂದ್ರ ಕ್ರೀಡಾ ಸಚಿವಾಲಯ ಸಮ್ಮತಿ ನೀಡಿದೆ.
Last Updated 26 ಮಾರ್ಚ್ 2024, 14:36 IST
ಬಜರಂಗ್ ಪೂನಿಯಾಗೆ ಧನಸಹಾಯ: ಸಚಿವಾಲಯ ಸಮ್ಮತಿ

ಡಬ್ಲ್ಯುಎಫ್‌ಐ ಮತ್ತೆ ಅಮಾನತು: ಒತ್ತಾಯ

ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮೇಲೆ ಮತ್ತೆ ಅಮಾನತು ಹೇರಬೇಕೆಂದು ಒಲಿಂಪಿಕ್ ಪದಕ ವಿಜೇತ ಪೈಲ್ವಾನ್ ಬಜರಂಗ್ ಪೂನಿಯಾ ಗುರುವಾರ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ಗೆ ಒತ್ತಾಯಿಸಿದ್ದಾರೆ.
Last Updated 15 ಫೆಬ್ರುವರಿ 2024, 22:08 IST
ಡಬ್ಲ್ಯುಎಫ್‌ಐ ಮತ್ತೆ ಅಮಾನತು: ಒತ್ತಾಯ

ಪ್ರತಿಭಟನೆಯ ಎಚ್ಚರಿಕೆ ನೀಡಿದ ಸಾಕ್ಷಿ, ಪೂನಿಯಾ

ವಿಶ್ವ ಕುಸ್ತಿ ಸಂಸ್ಥೆ ಯು (ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌) ಭಾರತ ಕುಸ್ತಿ ಫೆಡರೇಷನ್‌ನ ಮೇಲಿನ ಅಮಾನತು ವಾಪಸು ಪಡೆಯುವಲ್ಲಿ ಅಧ್ಯಕ್ಷ ಸಂಜಯ್ ಸಿಂಗ್ ಕುಟಿಲ ಮಾರ್ಗ ಅನುಸರಿಸಿದ್ದಾರೆ ಎಂದು ಒಲಿಂಪಿಕ್ ಪದಕ ವಿಜೇತ ಪೈಲ್ವಾನರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಬುಧವಾರ ಆರೋಪಿಸಿದ್ದಾರೆ.
Last Updated 14 ಫೆಬ್ರುವರಿ 2024, 23:04 IST
ಪ್ರತಿಭಟನೆಯ ಎಚ್ಚರಿಕೆ ನೀಡಿದ ಸಾಕ್ಷಿ, ಪೂನಿಯಾ
ADVERTISEMENT

ಕುಸ್ತಿ: ಒಂದು ವರ್ಷ ನಷ್ಟ; ಬಜರಂಗ್, ಸಾಕ್ಷಿ, ವಿನೇಶಾ ವಿರುದ್ಧ ಕಿರಿಯರ ಆಕ್ರೋಶ

ಕುಸ್ತಿ ಕ್ಷೇತ್ರದಲ್ಲಿ ಪ್ರತಿಭಟನೆ ಮುಂದುವರಿದಿದೆ. ಕಳೆದ ಒಂದು ವರ್ಷದಿಂದ ಹಿರಿಯ ಕುಸ್ತಿಪಟುಗಳು ನಡೆಸುತ್ತಿರುವ ಧರಣಿಯಿಂದಾಗಿ ತಮ್ಮ ಒಂದು ವರ್ಷ ನಷ್ಟವಾಗಿದೆ ಎಂದು ಬಜರಂಗ್ ಪೂನಿಯಾ, ಸಾಕ್ಷಿ ಮಲ್ಲಿಕ್ ಹಾಗೂ ವಿನೇಶಾ ಫೋಗಟ್ ವಿರುದ್ಧ ಕಿರಿಯ ಕುಸ್ತಿಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 3 ಜನವರಿ 2024, 9:28 IST
ಕುಸ್ತಿ: ಒಂದು ವರ್ಷ ನಷ್ಟ; ಬಜರಂಗ್, ಸಾಕ್ಷಿ, ವಿನೇಶಾ ವಿರುದ್ಧ ಕಿರಿಯರ ಆಕ್ರೋಶ

ಝಾಗ್ರೆಬ್ ಓಪನ್‌ ಕುಸ್ತಿ: ಬಜರಂಗ್ ಪೂನಿಯಾ, ಇತರರು ಗೈರು; 13 ಜನರ ತಂಡ ಟೂರ್ನಿಗೆ

ಕ್ರೊಯೇಷಿಯಾದಲ್ಲಿ ಜ. 10ರಿಂದ 14ರವರೆಗೆ ನಡೆಯಲಿರುವ ಝಾಗ್ರೆಬ್ ಓಪನ್ ಕುಸ್ತಿ ಟೂರ್ನಿಗೆ ಬಜರಂಗ್ ಪೂನಿಯಾ, ಅಂತಿಮ್ ಪಂಘಾಲ್‌ ಹಾಗೂ ಇತರ ಮೂವರು ಕುಸ್ತಿಪಟುಗಳನ್ನು ಆಯ್ಕೆ ಸಮಿತಿ ಕೈಬಿಟ್ಟಿದೆ. ಇವರ ಬದಲು 13 ಜನರ ತಂಡವನ್ನು ಆಯ್ಕೆ ಮಾಡಿದ್ದು, ಪಂದ್ಯಾವಳಿಯ ಐದು ವಿಭಾಗಗಳಲ್ಲಿ ಇವರು ಸ್ಪರ್ಧಿಸಲಿದ್ದಾರೆ.
Last Updated 2 ಜನವರಿ 2024, 15:56 IST
ಝಾಗ್ರೆಬ್ ಓಪನ್‌ ಕುಸ್ತಿ: ಬಜರಂಗ್ ಪೂನಿಯಾ, ಇತರರು ಗೈರು; 13 ಜನರ ತಂಡ ಟೂರ್ನಿಗೆ

ಸಂಜಯ್‌ ಸಿಂಗ್‌ ಆಯ್ಕೆಗೆ ವಿರೋಧ: ಅರ್ಜುನ, ಖೇಲ್‌ ರತ್ನ ಮರಳಿಸಿದ ವಿನೇಶಾ ಫೋಗಟ್

ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಷ್ಠಾವಂತ ಸಂಜಯ್ ಸಿಂಗ್‌ ಆಯ್ಕೆಯನ್ನು ಪ್ರತಿಭಟಿಸಿರುವ ಕುಸ್ತಿ ಪಟು ವಿನೇಶಾ ಫೋಗಟ್‌ ಅವು ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂತಿರುಗಿಸಿರುವುದಾಗಿ ಮಂಗಳವಾರ ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2023, 14:56 IST
ಸಂಜಯ್‌ ಸಿಂಗ್‌ ಆಯ್ಕೆಗೆ ವಿರೋಧ: ಅರ್ಜುನ, ಖೇಲ್‌ ರತ್ನ ಮರಳಿಸಿದ ವಿನೇಶಾ ಫೋಗಟ್
ADVERTISEMENT
ADVERTISEMENT
ADVERTISEMENT