ಗುರುವಾರ, 3 ಜುಲೈ 2025
×
ADVERTISEMENT

balakrishna

ADVERTISEMENT

ದೇವಾಲಯ ಸ್ವಚ್ಛವಾಗಿರಲಿ: ಶಾಸಕ ಬಾಲಕೃಷ್ಣ

‘ದೇವಸ್ಥಾನವನ್ನು ನಿರ್ಮಾಣ ಮಾಡಿದ ನಂತರ ಸ್ವಚ್ಛವಾಗಿ, ಸುಂದರವಾಗಿ ಇಟ್ಟುಕೊಳ್ಳವುದು ಬಹಳ ಮುಖ್ಯ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಬುಧವಾರ ಹೋಬಳಿಯ ಬಿಳಿಕೆರೆ ಗ್ರಾಮದಲ್ಲಿ ಹೇಳಿದರು
Last Updated 15 ಮೇ 2025, 14:04 IST
ದೇವಾಲಯ ಸ್ವಚ್ಛವಾಗಿರಲಿ: ಶಾಸಕ ಬಾಲಕೃಷ್ಣ

ಸ್ವಾಮಿ ರಾಮ್‌ದೇವ್‌ ಮತ್ತು ಆಚಾರ್ಯ ಬಾಲಕೃಷ್ಣ ಅವರ ನಾಯಕತ್ವ ಹಾಗೂ ದೂರದೃಷ್ಟಿ

ಪತಂಜಲಿ ಆಯುರ್ವೇದ ಎನ್ನುವುದು ಭಾರತದ ಅತ್ಯಂತ ಯಶಸ್ಸಿನ ಕಥೆಗಳಲ್ಲಿ ಒಂದು. ಇದರ ಸಂಪೂರ್ಣ ಶ್ರೇಯವು ಸ್ವಾಮಿ ರಾಮ್‌ದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಅವರ ನಾಯಕತ್ವಕ್ಕೆ ಸಲ್ಲುತ್ತದೆ, ಜಂಟಿ ಪ್ರಯತ್ನದಿಂದಾಗಿ ಆರೋಗ್ಯಕರ, ಸ್ವತಂತ್ರ ಭಾರತಕ್ಕೆ, ವ್ಯವಹಾರ ಕ್ಷೇತ್ರವನ್ನು ಮರು ವ್ಯಾಖ್ಯಾನಿಸಿದ್ದಾರೆ.
Last Updated 22 ಏಪ್ರಿಲ್ 2025, 7:21 IST
ಸ್ವಾಮಿ ರಾಮ್‌ದೇವ್‌ ಮತ್ತು ಆಚಾರ್ಯ ಬಾಲಕೃಷ್ಣ ಅವರ ನಾಯಕತ್ವ ಹಾಗೂ ದೂರದೃಷ್ಟಿ

ರಾಜಕೀಯ ಅಧ್ಯಾಯ ಮುಗಿಯೋದು ನಮ್ಮದಾ? ಅವರದ್ದಾ? ಯೋಗೇಶ್ವರ್‌ಗೆ ಬಾಲಕೃಷ್ಣ ತಿರುಗೇಟು

‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಮುಗಿಯುವುದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಅಧ್ಯಾಯವೊ ಅಥವಾ ಯೋಗೇಶ್ವರ್ ಅಧ್ಯಾಯವೊ ಎಂಬುದನ್ನು ಚುನಾವಣೆಯಲ್ಲಿ ನೋಡೋಣ’ ಎಂದು ಶಾಸಕ ಎಚ್‌.ಸಿ. ಬಾಲಕೃಷ್ಣ ತಿರುಗೇಟು
Last Updated 21 ಜೂನ್ 2024, 9:52 IST
ರಾಜಕೀಯ ಅಧ್ಯಾಯ ಮುಗಿಯೋದು ನಮ್ಮದಾ? ಅವರದ್ದಾ? ಯೋಗೇಶ್ವರ್‌ಗೆ ಬಾಲಕೃಷ್ಣ ತಿರುಗೇಟು

ರಾಮನಗರ: ಪೌರ ಕಾರ್ಮಿಕರೊಂದಿಗೆ ಶಾಸಕ ಬಾಲಕೃಷ್ಣ ನೃತ್ಯ

ತಾಲ್ಲೂಕಿನಲ್ಲಿ ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಶುಕ್ರವಾರ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರು ಪೌರ ಕಾರ್ಮಿಕರೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿದರು.
Last Updated 13 ಅಕ್ಟೋಬರ್ 2023, 8:33 IST
ರಾಮನಗರ: ಪೌರ ಕಾರ್ಮಿಕರೊಂದಿಗೆ ಶಾಸಕ ಬಾಲಕೃಷ್ಣ ನೃತ್ಯ

ಸೀಟ್‌ ಬೆಲ್ಟ್‌ ಸಂದೇಶ ಸಾರಲು ‘ಅಖಂಡ’ ಚಿತ್ರದ ದೃಶ್ಯ ಬಳಸಿದ ಹೈದರಾಬಾದ್ ಪೊಲೀಸರು

ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ’ ಸಿನಿಮಾದ ದೃಶ್ಯವೊಂದನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ಶೀಟ್‌ ಬೆಲ್ಟ್‌ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಹೈದರಾಬಾದ್‌ ಪೊಲೀಸರು ಮುಂದಾಗಿದ್ದಾರೆ.
Last Updated 23 ಜನವರಿ 2022, 11:42 IST
ಸೀಟ್‌ ಬೆಲ್ಟ್‌ ಸಂದೇಶ ಸಾರಲು ‘ಅಖಂಡ’ ಚಿತ್ರದ ದೃಶ್ಯ ಬಳಸಿದ ಹೈದರಾಬಾದ್ ಪೊಲೀಸರು

‘ರಾಯಲ್‌ ಗೋಲ್ಡ್‌ ಮೆಡಲ್‌’ ಪುರಸ್ಕಾರಕ್ಕೆ ವಿನ್ಯಾಸಕ ಬಾಲಕೃಷ್ಣ ದೋಶಿ ಆಯ್ಕೆ

94 ವರ್ಷದ ಬಾಲಕೃಷ್ಣ ದೋಶಿ ಅವರು 70 ವರ್ಷಗಳ ವೃತ್ತಿಜೀವನದಲ್ಲಿ 100ಕ್ಕೂಹೆಚ್ಚು ಯೋಜನೆಗಳಿಗೆ ವಾಸ್ತು ರಚನೆ ಮಾಡಿದ್ದಾರೆ. ವೃತ್ತಿಪರ ಕೆಲಸದ ಜತೆಗೆ ಅವರು ಭಾರತ ಸೇರಿದಂತೆ ನೆರೆಯ ದೇಶಗಳಲ್ಲಿ ಬೋಧನಾ ಕಾರ್ಯದಲ್ಲೂ ತೊಡಗಿದ್ದಾರೆ. ಈ ಮೂಲಕ ಅವರು ವಾಸ್ತು ವಿನ್ಯಾಸ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ್ದಾರೆ ಎಂದು ಆರ್‌ಐಬಿಎಪ್ರಕಟಣೆಯಲ್ಲಿ ತಿಳಿಸಿದೆ.
Last Updated 10 ಡಿಸೆಂಬರ್ 2021, 19:43 IST
‘ರಾಯಲ್‌ ಗೋಲ್ಡ್‌ ಮೆಡಲ್‌’ ಪುರಸ್ಕಾರಕ್ಕೆ ವಿನ್ಯಾಸಕ ಬಾಲಕೃಷ್ಣ ದೋಶಿ ಆಯ್ಕೆ

ಸಮುದಾಯದ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಸಿ.ಎನ್‌.ಬಾಲಕೃಷ್ಣ

ಒಕ್ಕಲಿಗರ ಸಂಘ: ಅಭ್ಯರ್ಥಿಗಳು ಭರವಸೆ
Last Updated 10 ಡಿಸೆಂಬರ್ 2021, 16:13 IST
ಸಮುದಾಯದ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಸಿ.ಎನ್‌.ಬಾಲಕೃಷ್ಣ
ADVERTISEMENT

ಒಂದೇ ಚಿತ್ರದಲ್ಲಿ ಬಾಲಕೃಷ್ಣ– ಮಹೇಶ್‌ ಬಾಬು ಜುಗಲ್ ಬಂದಿ: ಅಭಿಮಾನಿಗಳಲ್ಲಿ ಕುತೂಹಲ

ತೆಲುಗಿನ ಸ್ಟಾರ್ ನಟರಾದ ನಂದಮೂರಿ ಬಾಲಕೃಷ್ಣ – ಮಹೇಶ್‌ ಬಾಬು ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
Last Updated 20 ನವೆಂಬರ್ 2021, 12:59 IST
ಒಂದೇ ಚಿತ್ರದಲ್ಲಿ ಬಾಲಕೃಷ್ಣ– ಮಹೇಶ್‌ ಬಾಬು ಜುಗಲ್ ಬಂದಿ: ಅಭಿಮಾನಿಗಳಲ್ಲಿ ಕುತೂಹಲ

ಬಾಲಯ್ಯರ ಮುಂದಿನ ಚಿತ್ರದ ಅತಿಥಿ ಪಾತ್ರದಲ್ಲಿ ಕಲ್ಯಾಣ್‌ರಾಮ್‌!

ಗಾಳಿಸುದ್ದಿಯ ಪ್ರಕಾರ ನಂದಮೂರಿ ಬಾಲಕೃಷ್ಣರ ಮುಂದಿನ ಚಿತ್ರದಲ್ಲಿ ನಂದಮುರಿ ಕಲ್ಯಾಣ್ ರಾಮ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮೂಲಗಳ ಪ್ರಕಾರ ಅವರದ್ದು ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ.
Last Updated 1 ಡಿಸೆಂಬರ್ 2020, 5:58 IST
ಬಾಲಯ್ಯರ ಮುಂದಿನ ಚಿತ್ರದ ಅತಿಥಿ ಪಾತ್ರದಲ್ಲಿ ಕಲ್ಯಾಣ್‌ರಾಮ್‌!

ಬಯೋಪಿಕ್ : ನಾಳೆ ‘ಎನ್‌ಟಿಆರ್‌– ಕಥಾನಾಯಕುಡು’ ತೆರೆಗೆ

ತೆಲುಗು ಚಿತ್ರರಂಗದ ಮೇರುನಟ ಎನ್.ಟಿ. ರಾಮರಾವ್‌ ಅವರ ಜೀವನ ಚರಿತ್ರೆ ಆಧಾರಿತ ‘ಎನ್‌ಟಿಆರ್‌– ಕಥಾನಾಯಕುಡು’ ಚಿತ್ರ ಇದೇ 9ರಂದು ದೇಶದಾದ್ಯಂತ ತೆರೆಕಾಣುತ್ತಿದೆ. ಫೆಬ್ರುವರಿಯಲ್ಲಿ ಇದರ ಮುಂದುವರಿದ ಭಾಗವಾದ ‘ಎನ್‌ಟಿಆರ್‌– ಮಹಾನಾಯಕುಡು’ ಚಿತ್ರವೂ ಬಿಡುಗಡೆಗೆ ಸಿದ್ಧವಾಗುತ್ತಿದೆ.
Last Updated 8 ಜನವರಿ 2019, 7:36 IST
ಬಯೋಪಿಕ್ : ನಾಳೆ  ‘ಎನ್‌ಟಿಆರ್‌– ಕಥಾನಾಯಕುಡು’ ತೆರೆಗೆ
ADVERTISEMENT
ADVERTISEMENT
ADVERTISEMENT