ಗುರುವಾರ, 11 ಡಿಸೆಂಬರ್ 2025
×
ADVERTISEMENT

Balija caste

ADVERTISEMENT

ಯೋಗಿನಾರೇಯಣ ಬಲಿಜ ಸಂಘ: ಸೋಮಶೇಖರ್ ಅಧ್ಯಕ್ಷ

Community Leadership: ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕಿನ ಯೋಗಿನಾರೇಯಣ ಬಲಿಜ ಸಂಘದ ನೂತನ ಅಧ್ಯಕ್ಷರಾಗಿ ಆರ್.ಸೋಮಶೇಖರ್ ಆಯ್ಕೆಯಾಗಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಜಯರಾಮ್ ತಿಳಿಸಿದ್ದಾರೆ.
Last Updated 4 ನವೆಂಬರ್ 2025, 6:12 IST
ಯೋಗಿನಾರೇಯಣ ಬಲಿಜ ಸಂಘ: ಸೋಮಶೇಖರ್ ಅಧ್ಯಕ್ಷ

ಬೆಂಗಳೂರು: ಬಲಿಜ ಸಂಘಕ್ಕೆ ಸದಸ್ಯತ್ವ ನೀಡದಂತೆ ಆಗ್ರಹ

ಬಲಿಜ ಸಮುದಾಯದ ಹಿತಾಸಕ್ತಿ ರಕ್ಷಿಸಲು ಕರ್ನಾಟಕ ಪ್ರದೇಶ ಬಲಿಜ ಸಂಘಕ್ಕೆ ಯಾವುದೇ ಹೊಸ ಸದಸ್ಯತ್ವ ನೀಡಬಾರದು ಎಂದು ಯಶವಂತಪುರದ ‘ನಿಸ್ವಾರ್ಥ ಬಲಿಜ ಯುವಕರು’ ಸಂಘಟನೆ ಸದಸ್ಯರು ಒತ್ತಾಯಿಸಿದ್ದಾರೆ.
Last Updated 26 ಜೂನ್ 2025, 16:56 IST
ಬೆಂಗಳೂರು: ಬಲಿಜ ಸಂಘಕ್ಕೆ ಸದಸ್ಯತ್ವ ನೀಡದಂತೆ ಆಗ್ರಹ

ಗುಡಿಬಂಡೆಯಲ್ಲಿ ಕೆಂಪೇಗೌಡರಿಗೆ ಅವಮಾನದ ಆರೋಪ; ಒಕ್ಕಲಿಗರ ಸಂಘದ ಆಕ್ರೋಶ

ಕ್ಷಮೆ ಕೇಳದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ
Last Updated 2 ಮೇ 2025, 11:16 IST
ಗುಡಿಬಂಡೆಯಲ್ಲಿ ಕೆಂಪೇಗೌಡರಿಗೆ ಅವಮಾನದ ಆರೋಪ; ಒಕ್ಕಲಿಗರ ಸಂಘದ ಆಕ್ರೋಶ

ಗುಡಿಬಂಡೆಯಲ್ಲಿ ಪುತ್ಥಳಿ ವಿವಾದ: ಒಕ್ಕಲಿಗರು, ಬಲಿಜ ಸಮುದಾಯದ ತಿಕ್ಕಾಟ

ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪುತ್ಥಳಿ ನಿರ್ಮಾಣದ ವಿಚಾರವಾಗಿ ಒಕ್ಕಲಿಗರು ಮತ್ತು ಬಲಿಜ ಸಮುದಾಯ ನಡುವೆ ಬುಧವಾರ ತೀವ್ರ ಜಟಾಪಟಿ ನಡೆಯಿತು. ಎರಡೂ ಸಮುದಾಯಗಳ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
Last Updated 30 ಏಪ್ರಿಲ್ 2025, 14:07 IST
ಗುಡಿಬಂಡೆಯಲ್ಲಿ ಪುತ್ಥಳಿ ವಿವಾದ: ಒಕ್ಕಲಿಗರು, ಬಲಿಜ ಸಮುದಾಯದ ತಿಕ್ಕಾಟ

ಬಲಿಜ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಒಗ್ಗಟ್ಟು ಮುಖ್ಯ: ನಟಿ ತಾರಾ ಅನುರಾಧ

‘ಬಲಿಜ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಒಗ್ಗಟ್ಟು ಮುಖ್ಯ’ ಎಂದು ಚಲನಚಿತ್ರ ನಟಿ ತಾರಾ ಅನುರಾಧ ತಿಳಿಸಿದರು.
Last Updated 30 ನವೆಂಬರ್ 2024, 14:47 IST
ಬಲಿಜ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಒಗ್ಗಟ್ಟು ಮುಖ್ಯ: ನಟಿ ತಾರಾ ಅನುರಾಧ

ಬಲಿಜರಿಗೆ ಮೀಸಲಾತಿ | ಹೋರಾಟ ಅನಿವಾರ್ಯ: ಮಾಜಿ ಸಚಿವ ಎಂ.ಆರ್.ಸೀತಾರಾಂ

ಸಮುದಾಯದ ವಿದ್ಯಾರ್ಥಿನಿಯರ ಹೊಸ ಹಾಸ್ಟೆಲ್‌ ಉದ್ಘಾಟನೆ
Last Updated 17 ಜುಲೈ 2023, 20:20 IST
ಬಲಿಜರಿಗೆ ಮೀಸಲಾತಿ | ಹೋರಾಟ ಅನಿವಾರ್ಯ: ಮಾಜಿ ಸಚಿವ ಎಂ.ಆರ್.ಸೀತಾರಾಂ

ಪ್ರವರ್ಗ ‘2ಎ’ನಿಂದ ಬಲಿಜಿಗರ ತೆಗೆದ ಆರೋಪದಿಂದ ಮುಕ್ತರಾಗಲು ವೀರಪ್ಪ ಮೊಯಿಲಿ ಯತ್ನ?

ಪ್ರವರ್ಗ ‘2ಎ’ನಿಂದ ಬಲಿಜಿಗರ ತೆಗೆದ ಆರೋಪದಿಂದ ಮುಕ್ತರಾಗಲು ವೀರಪ್ಪ ಮೊಯಿಲಿ ಯತ್ನ?
Last Updated 8 ಏಪ್ರಿಲ್ 2023, 5:39 IST
ಪ್ರವರ್ಗ ‘2ಎ’ನಿಂದ ಬಲಿಜಿಗರ ತೆಗೆದ ಆರೋಪದಿಂದ ಮುಕ್ತರಾಗಲು ವೀರಪ್ಪ ಮೊಯಿಲಿ ಯತ್ನ?
ADVERTISEMENT

ಬಲಿಜ ಅಭಿವೃದ್ಧಿ ನಿಗಮ ಸ್ಥಾಪನೆ: ರಾಜ್ಯ ಸರ್ಕಾರ ಆದೇಶ

ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 10 ಮಾರ್ಚ್ 2023, 20:21 IST
ಬಲಿಜ ಅಭಿವೃದ್ಧಿ ನಿಗಮ ಸ್ಥಾಪನೆ: ರಾಜ್ಯ ಸರ್ಕಾರ ಆದೇಶ

2ಎ ಸೇರಿಸುವಂತೆ ಹೋರಾಟ, ಸರ್ಕಾರ ಇಕ್ಕಟ್ಟಿಗೆ: ಸುಧಾಕರ್‌

ಮುಂದಿನ ಸರ್ಕಾರದಲ್ಲಿ ಬಲಿಜಿಗರಿಗೆ ‘2ಎ’ ಸೌಲಭ್ಯ: ಸಚಿವರ ಭರವಸೆ
Last Updated 7 ಮಾರ್ಚ್ 2023, 19:45 IST
2ಎ ಸೇರಿಸುವಂತೆ ಹೋರಾಟ, ಸರ್ಕಾರ ಇಕ್ಕಟ್ಟಿಗೆ: ಸುಧಾಕರ್‌

ಚಿಕ್ಕಬಳ್ಳಾಪುರ: ಬಲಿಜಿಗರಲ್ಲಿ ತಾರಕಕ್ಕೇರಿದ ಬಣ ರಾಜಕಾರಣ

ನಾಳೆ ಕೈವಾರ ತಾತಯ್ಯ ಜಯಂತಿ; ಬಲಿಜ ಸಮುದಾಯದಲ್ಲಿ ಕಾವೇರಿದ ವಾತಾವರಣ
Last Updated 6 ಮಾರ್ಚ್ 2023, 11:31 IST
ಚಿಕ್ಕಬಳ್ಳಾಪುರ: ಬಲಿಜಿಗರಲ್ಲಿ ತಾರಕಕ್ಕೇರಿದ ಬಣ ರಾಜಕಾರಣ
ADVERTISEMENT
ADVERTISEMENT
ADVERTISEMENT