ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Balija samaja

ADVERTISEMENT

ಕನಕಪುರ | 2ಎ ಮೀಸಲಾತಿಗೆ ಬಲಿಜ ಸಮಾಜ ಸೇರಿಸಲು ಆಗ್ರಹ

ಬಲಿಜ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಷ್ಟ ಇಲ್ಲ ಎಂದು ಕರ್ನಾಟಕ ರಾಜ್ಯ ಬಲಿಜ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಟಿ.ವೇಣುಗೋಪಾಲ್‌ ಆರೋಪಿಸಿದರು.
Last Updated 4 ಜನವರಿ 2024, 6:31 IST
ಕನಕಪುರ | 2ಎ ಮೀಸಲಾತಿಗೆ ಬಲಿಜ ಸಮಾಜ ಸೇರಿಸಲು ಆಗ್ರಹ

ಕೆ.ಆರ್.ಪುರ ಬಲಿಜ ಸಂಘದಿಂದ ಆರೋಗ್ಯ ಶಿಬಿರ

ಸರ್ವ ಜನಾಂಗದ ಆರೋಗ್ಯ ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಆರ್‌.ಪುರ ಬಲಿಜ ವೆಲ್‌ಫೇರ್ ಟ್ರಸ್ಟ್ ಸಂಸ್ಥಾಪಕ ಎನ್.ಧನಂಜಯ್ ತಿಳಿಸಿದರು.
Last Updated 20 ಆಗಸ್ಟ್ 2023, 16:29 IST
ಕೆ.ಆರ್.ಪುರ ಬಲಿಜ ಸಂಘದಿಂದ ಆರೋಗ್ಯ ಶಿಬಿರ

ಬೆಂಗಳೂರು: ‘ನಿಗಮದ ಬದಲು ಉದ್ಯೋಗ ಮೀಸಲಾತಿ ನೀಡಿ’

ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್. ಸೀತಾರಾಂ ಆಗ್ರಹ
Last Updated 25 ಮಾರ್ಚ್ 2023, 5:41 IST
ಬೆಂಗಳೂರು: ‘ನಿಗಮದ ಬದಲು ಉದ್ಯೋಗ ಮೀಸಲಾತಿ ನೀಡಿ’

ಬಲಿಜ ಅಭಿವೃದ್ಧಿ ನಿಗಮ ಸ್ಥಾಪನೆ: ರಾಜ್ಯ ಸರ್ಕಾರ ಆದೇಶ

ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 10 ಮಾರ್ಚ್ 2023, 20:21 IST
ಬಲಿಜ ಅಭಿವೃದ್ಧಿ ನಿಗಮ ಸ್ಥಾಪನೆ: ರಾಜ್ಯ ಸರ್ಕಾರ ಆದೇಶ

2ಎ ಮೀಸಲು ಪೂರ್ಣ ಕೊಡಿ: ಬಲಿಜ ಸಂಘದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ

ಕರ್ನಾಟಕ ಪ್ರದೇಶ ಬಲಿಜ ಸಂಘದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ
Last Updated 27 ಜನವರಿ 2023, 22:11 IST
2ಎ ಮೀಸಲು ಪೂರ್ಣ ಕೊಡಿ: ಬಲಿಜ ಸಂಘದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ

ಬಲಿಜ ಸಮುದಾಯಕ್ಕೆ ರಾಜಕೀಯ, ಉದ್ಯೋಗದಲ್ಲಿ 2ಎ ಮೀಸಲಾತಿಗೆ ಆಗ್ರಹ: 27ಕ್ಕೆ ಸಭೆ

ಬೆಂಗಳೂರಿನಲ್ಲಿ 27ಕ್ಕೆ ‘ಬಲಿಜ ಸಂಕಲ್ಪ ಸಭೆ’
Last Updated 24 ಜನವರಿ 2023, 22:00 IST
fallback

2 ಎ ಮೀಸಲಾತಿಗೆ ಬಲಿಜರ ಆಗ್ರಹ

ಬೆಂಗಳೂರು: ಬಲಿಜ ಸಮುದಾಯಕ್ಕೆ ಪೂರ್ಣಪ್ರಮಾಣದ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ಆಗ್ರಹಿಸಿದೆ. ‘ಚನ್ನಪ್ಪರೆಡ್ಡಿ ಹಾಗೂ ಹಾವನೂರು ಆಯೋಗದ ವರದಿಯಲ್ಲಿ ಬಲಿಜ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ಸೌಲಭ್ಯವನ್ನು ನೀಡಬೇಕೆಂದು ಈಗಾಗಲೇ ಸರ್ಕಾರಕ್ಕೆ ಶಿಫಾರಸು ಮಾಡಿವೆ. ಆದ್ದರಿಂದ, ಸರ್ಕಾರ ಬಜೆಟ್‌ಗೂ ಮುನ್ನ ಪೂರ್ಣಪ್ರಮಾಣದ 2ಎ ಮೀಸಲಾತಿ ಘೋಷಿಸಬೇಕು’ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಎಸ್. ರಮೇಶ ಆಗ್ರಹಿಸಿದ್ದಾರೆ. ‘ವಿಧಾನಸಭೆಯ ಚುನಾವಣೆಯ 54 ಕ್ಷೇತ್ರಗಳಲ್ಲಿ ಬಲಿಜ ಜನಾಂಗದ ಮತಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ ಸಮುದಾಯದ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 23 ಜನವರಿ 2023, 20:07 IST
fallback
ADVERTISEMENT

ಬಲಿಜ ಸಂಘದ ಸದಸ್ಯತ್ವಕ್ಕಾಗಿ ಪ್ರತಿಭಟನೆ

ಕರ್ನಾಟಕ ರಾಜ್ಯ ಬಲಿಜ ಸಂಘದಲ್ಲಿ ಸದಸ್ಯತ್ವ ನೋಂದಣಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಬಲಿಜ ಸಮುದಾಯದ ಮುಖಂಡರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು
Last Updated 25 ಜನವರಿ 2022, 16:43 IST
ಬಲಿಜ ಸಂಘದ ಸದಸ್ಯತ್ವಕ್ಕಾಗಿ ಪ್ರತಿಭಟನೆ

ಬಲಿಜ ಸಂಘದಿಂದ ಆಸ್ಪತ್ರೆಗೆ ಔಷಧಿ

ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧಿ, ಆಮ್ಲಜನಕ ಸಾಂದ್ರಕ ವಿತರಣೆ
Last Updated 1 ಜೂನ್ 2021, 4:26 IST
ಬಲಿಜ ಸಂಘದಿಂದ ಆಸ್ಪತ್ರೆಗೆ ಔಷಧಿ

ಮುಖ್ಯಮಂತ್ರಿ ನೀಡಿದ ಭರವಸೆ ಈಡೇರಿಸಲಿ

ಪತ್ರಿಕಾಗೋಷ್ಠಿಯಲ್ಲಿ ಬಲಿಜ ಜಾಗೃತಿ ಸಮಿತಿ ರಾಜ್ಯ ಘಟಕದ ಕಾರ್ಯದರ್ಶಿ ಎನ್.ಮಂಜುನಾಥ್ ಆಗ್ರಹ
Last Updated 3 ಜನವರಿ 2020, 14:00 IST
fallback
ADVERTISEMENT
ADVERTISEMENT
ADVERTISEMENT