ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

balki

ADVERTISEMENT

ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಚನ್ನಬಸವೇಶ್ವರ ಕಾಲೇಜಿನ ಪ್ರೀತಂಗೆ 99.77 ಅಂಕ!

Preetham of Channabasaveshwara College ಜೆಇಇ ಮೇನ್ಸ್‌ ಮೊದಲ ಹಂತದ ಪರೀಕ್ಷೆಯಲ್ಲಿ ತಾಲ್ಲೂಕಿನ ಕರಡ್ಯಾಳ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿ ಪ್ರೀತಂ ಧೂಲಫ್ಫ ಶೇ 99.77ರಷ್ಟು ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
Last Updated 17 ಫೆಬ್ರುವರಿ 2026, 16:26 IST
ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಚನ್ನಬಸವೇಶ್ವರ ಕಾಲೇಜಿನ ಪ್ರೀತಂಗೆ 99.77 ಅಂಕ!

ಭಾಲ್ಕಿ | ಅಮೃತ ಮಹೋತ್ಸವಕ್ಕೆ ಧರ್ಮಾಧಿಕಾರಿ ಹೆಗ್ಗಡೆಗೆ ಆಹ್ವಾನ

Religious Event: ಭಾಲ್ಕಿ: ಪಟ್ಟಣದಲ್ಲಿ 2026ರ ಏಪ್ರಿಲ್‌ನಲ್ಲಿ ನಡೆಯಲಿರುವ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವಕ್ಕೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಆಹ್ವಾನಿಸಿದರು.
Last Updated 6 ಜನವರಿ 2026, 4:16 IST
ಭಾಲ್ಕಿ | ಅಮೃತ ಮಹೋತ್ಸವಕ್ಕೆ ಧರ್ಮಾಧಿಕಾರಿ ಹೆಗ್ಗಡೆಗೆ ಆಹ್ವಾನ

ಭಾಲ್ಕಿ: ಮಲ್ಲಣ್ಣ ದೇವರ ಅದ್ದೂರಿ ಜಾತ್ರೆ

Devotee Gathering: ತಾಲ್ಲೂಕಿನ ಖಾನಾಪುರದ ಮಲ್ಲಣ್ಣ ದೇವಸ್ಥಾನದಲ್ಲಿ ಭಾನುವಾರ ಮಲ್ಲಣ್ಣ ದೇವರ ಜಾತ್ರೆ ನಿಮಿತ್ತ ಮಲ್ಲಣ್ಣ ದೇವರ ದರುಶನ ಪಡೆದು ಅಸಂಖ್ಯ ಭಕ್ತರು ಕೃತಾರ್ಥರಾದರು.
Last Updated 8 ಡಿಸೆಂಬರ್ 2025, 5:49 IST
ಭಾಲ್ಕಿ: ಮಲ್ಲಣ್ಣ ದೇವರ ಅದ್ದೂರಿ ಜಾತ್ರೆ

ಇಷ್ಟಲಿಂಗ ಪೂಜೆಯಿಂದ ಏಕಾಗ್ರತೆ ವೃದ್ಧಿ: ಪ್ರಭುದೇವ ಸ್ವಾಮೀಜಿ

‘ಪ್ರತಿನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಏಕಾಗ್ರತೆ ವೃದ್ಧಿಯಾಗಿ ಮನಸ್ಸಿನ ಚಂಚಲತೆ ದೂರಾಗುತ್ತದೆ’ ಎಂದು ಲಿಂಗಾಯತ ಮಹಾಮಠ ಗೋರ್ಟಾ ಮತ್ತು ಬಸವಗಿರಿಯ ಪ್ರಭುದೇವ ಸ್ವಾಮೀಜಿ ಹೇಳಿದರು.
Last Updated 10 ಅಕ್ಟೋಬರ್ 2025, 7:52 IST
ಇಷ್ಟಲಿಂಗ ಪೂಜೆಯಿಂದ ಏಕಾಗ್ರತೆ ವೃದ್ಧಿ: ಪ್ರಭುದೇವ ಸ್ವಾಮೀಜಿ

ಭಾಲ್ಕಿ: ಹಿರೇಮಠ ಸಂಸ್ಥಾನದ ಆಶ್ರಯದಲ್ಲಿ ಸೆ. 22ರಿಂದ ಕಲ್ಯಾಣ ಕ್ರಾಂತಿ ವಿಜಯೋತ್ಸವ

Spiritual Celebration: ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಕಲ್ಯಾಣ ಕ್ರಾಂತಿ ವಿಜಯೋತ್ಸವ ನಡೆಯಲಿದೆ. ವೈರಾಗ್ಯನಿಧಿ ಅಕ್ಕಮಹಾದೇವಿ ಸೇರಿ ಶರಣೆಯರ ಅನುಭಾವ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
Last Updated 20 ಸೆಪ್ಟೆಂಬರ್ 2025, 6:20 IST
ಭಾಲ್ಕಿ: ಹಿರೇಮಠ ಸಂಸ್ಥಾನದ ಆಶ್ರಯದಲ್ಲಿ ಸೆ. 22ರಿಂದ ಕಲ್ಯಾಣ ಕ್ರಾಂತಿ ವಿಜಯೋತ್ಸವ

ವಚನ ವಿಜಯೋತ್ಸವ ಪ್ರಚಾರಕ್ಕೆ ಚಾಲನೆ

ಬಸವ ಸೇವಾ ಪ್ರತಿಷ್ಠಾನದಿಂದ ಫೆ.10ರಿಂದ 12ರವರೆಗೆ ನಗರದ ಬಸವಗಿರಿಯಲ್ಲಿ ಹಮ್ಮಿಕೊಂಡಿರುವ ‘ವಚನ ವಿಜಯೋತ್ಸವ’ ಕಾರ್ಯಕ್ರಮದ ಪ್ರಚಾರಕ್ಕೆ ಇಲ್ಲಿನ ಶರಣ ಉದ್ಯಾನದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
Last Updated 21 ಜನವರಿ 2025, 7:15 IST
ವಚನ ವಿಜಯೋತ್ಸವ ಪ್ರಚಾರಕ್ಕೆ ಚಾಲನೆ

ಭಾತಂಬ್ರಾ: ಪಿಕೆಪಿಎಸ್ ಚುನಾವಣೆ

ಭಾತಂಬ್ರಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರವೀಂದ್ರ ಗಾಮಾ, ಉಪಾಧ್ಯಕ್ಷರಾಗಿ ಸಂತೋಷ ಬಟನಾಪೂರೆ ಆಯ್ಕೆಯಾಗಿದ್ದಾರೆ.
Last Updated 21 ಜನವರಿ 2025, 7:14 IST
ಭಾತಂಬ್ರಾ: ಪಿಕೆಪಿಎಸ್ ಚುನಾವಣೆ
ADVERTISEMENT

ಭಾಲ್ಕಿ | 'ಆರೋಗ್ಯದ ಕಾಳಜಿ ವಹಿಸುವುದು ಅಗತ್ಯ'

ಭಾಲ್ಕಿ: ಗರ್ಭಕಂಠ ಕ್ಯಾನ್ಸರ್ ಲಸಿಕೆ ಅಭಿಯಾನಕ್ಕೆ ಚಾಲನೆ
Last Updated 19 ಜನವರಿ 2025, 16:23 IST
ಭಾಲ್ಕಿ | 'ಆರೋಗ್ಯದ ಕಾಳಜಿ ವಹಿಸುವುದು ಅಗತ್ಯ'

ಮಹೇಶ್ವರಿ ಸ್ವಾಮಿಗೆ ‘ಫುಲೆ’ ಪ್ರಶಸ್ತಿ

ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಿಂದ ಪ್ರಸಕ್ತ ಸಾಲಿನಿಂದ ನೀಡಲಾಗುತ್ತಿರುವ ಸಾವಿತ್ರಿಬಾಯಿ ಫುಲೆ ಶಿಕ್ಷಣ ಸೇವಾ ಪ್ರಶಸ್ತಿಗೆ ಕಲಬುರಗಿಯ ಮಹೇಶ್ವರಿ ಷಣ್ಮುಖಯ್ಯ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 17 ಜನವರಿ 2025, 16:21 IST
ಮಹೇಶ್ವರಿ ಸ್ವಾಮಿಗೆ ‘ಫುಲೆ’ ಪ್ರಶಸ್ತಿ

ಸಂಗಮೇಶ್ವರ ಜಾತ್ರೆ: ಪಲ್ಲಕ್ಕಿ ಮೆರವಣಿಗೆ

ಹಾಲಹಳ್ಳಿ(ಕೆ) ಗ್ರಾಮದ ಕೊಳ್ಳದ ಸಂಗಮೇಶ್ವರ ಜಾತ್ರೆ ಅಂಗವಾಗಿ ಭಕ್ತರ ಸಂಭ್ರಮದ ನಡುವೆ ಬೇಮಳಖೇಡ, ಗೋರಟಾ ಮಠದ ರಾಜಶೇಖರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಈಚೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.
Last Updated 17 ಜನವರಿ 2025, 16:21 IST
ಸಂಗಮೇಶ್ವರ ಜಾತ್ರೆ: ಪಲ್ಲಕ್ಕಿ ಮೆರವಣಿಗೆ
ADVERTISEMENT
ADVERTISEMENT
ADVERTISEMENT