ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ball tampering

ADVERTISEMENT

IND vs AUS: ಜಡೇಜ ಬೆರಳಿಗೆ ಮುಲಾಮು?

ಆಸ್ಟ್ರೇಲಿಯಾ ತಂಡದ ವಿರುದ್ಧ ಐದು ವಿಕೆಟ್ ಗಳಿಸಿದ ಭಾರತದ ರವೀಂದ್ರ ಜಡೇಜ ತಮ್ಮ ಎಡಗೈ ಬೆರಳಿಗೆ ‘ಮುಲಾಮು’ ಹಚ್ಚಿಕೊಂಡು ಬೌಲಿಂಗ್ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.
Last Updated 10 ಫೆಬ್ರುವರಿ 2023, 5:54 IST
IND vs AUS: ಜಡೇಜ ಬೆರಳಿಗೆ ಮುಲಾಮು?

2018ರ ಚೆಂಡು ವಿರೂಪ ಪ್ರಕರಣ ಬೌಲರ್‌ಗಳಿಗೂ ತಿಳಿದಿತ್ತು: ಬ್ಯಾಂಕ್ರಾಫ್ಟ್ ಬಯಲು

ಗಮನಾರ್ಹ ಬೆಳವಣಿಗೆಯೊಂದರಲ್ಲಿ 2018ರ ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದು ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಕ್ಯಾಮರಾನ್ ಬ್ರಾಂಕ್ರಾಫ್ಟ್, ಸ್ಯಾಂಡ್ ಪೇಪರ್ ಹಗರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಬೆಚ್ಚಿ ಬೀಳಿಸುವ ಮಾಹಿತಿಯನ್ನು ಬಯಲಿಗೆಳೆದಿದ್ದಾರೆ.
Last Updated 17 ಮೇ 2021, 12:57 IST
2018ರ ಚೆಂಡು ವಿರೂಪ ಪ್ರಕರಣ ಬೌಲರ್‌ಗಳಿಗೂ ತಿಳಿದಿತ್ತು: ಬ್ಯಾಂಕ್ರಾಫ್ಟ್ ಬಯಲು

ಚೆಂಡು ವಿರೂಪ: ಕೆಲ ಮಟ್ಟಿಗೆ ಅವಕಾಶವಿರಲಿ

ಆಸ್ಟ್ರೇಲಿಯಾ ಹಿರಿಯ ಕ್ರಿಕೆಟಿಗ ಚಾಪೆಲ್‌ ಸಲಹೆ
Last Updated 11 ಮೇ 2020, 20:15 IST
ಚೆಂಡು ವಿರೂಪ: ಕೆಲ ಮಟ್ಟಿಗೆ ಅವಕಾಶವಿರಲಿ

ಪೂರನ್‌ಗೆ 4 ಪಂದ್ಯ ನಿಷೇಧ: 1 ವರ್ಷ ಶಿಕ್ಷೆ ಅನುಭವಿಸಿದ ಸ್ಮಿತ್ ಹೇಳಿದ್ದೇನು?

ಚೆಂಡು ವಿರೂಪ ಪ್ರಕರಣ
Last Updated 19 ನವೆಂಬರ್ 2019, 7:43 IST
ಪೂರನ್‌ಗೆ 4 ಪಂದ್ಯ ನಿಷೇಧ: 1 ವರ್ಷ ಶಿಕ್ಷೆ ಅನುಭವಿಸಿದ ಸ್ಮಿತ್ ಹೇಳಿದ್ದೇನು?

ಚೆಂಡು ವಿರೂಪಗೊಳಿಸಿದ ಪೂರನ್‌ ಅಮಾನತು

ಅಫ್ಗಾನಿಸ್ತಾನ ಎದುರಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಅವರಿಗೆ ನಾಲ್ಕು ಪಂದ್ಯಗಳಲ್ಲಿ ಆಡದಂತೆ ನಿಷೇಧ ಹೇರಲಾಗಿದೆ.
Last Updated 13 ನವೆಂಬರ್ 2019, 19:45 IST
ಚೆಂಡು ವಿರೂಪಗೊಳಿಸಿದ ಪೂರನ್‌ ಅಮಾನತು

ಭಾರತ–ಆಸ್ಟ್ರೇಲಿಯಾ ಪಂದ್ಯ: ಚೆಂಡು ವಿರೂಪಗೊಳಿಸಿದರೆ ಜಂಪಾ?

ವಿಶ್ವಕಪ್‌ ಕ್ರಿಕೆಟ್‌
Last Updated 9 ಜೂನ್ 2019, 17:00 IST
ಭಾರತ–ಆಸ್ಟ್ರೇಲಿಯಾ ಪಂದ್ಯ: ಚೆಂಡು ವಿರೂಪಗೊಳಿಸಿದರೆ ಜಂಪಾ?

ಆಯ್ಕೆಗೆ ವಾರ್ನರ್‌ ಪರಿಗಣನೆ ಖಚಿತ: ಕೆವಿನ್ ರಾಬರ್ಟ್ಸ್‌

‘ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ನಿಷೇಧಕ್ಕೆ ಒಳಗಾಗಿರುವ ಡೇವಿಡ್ ವಾರ್ನರ್‌ ಅವರನ್ನು ಸದ್ಯ ದಲ್ಲೇ ನಡೆಯುವ ತಂಡದ ಆಯ್ಕೆ ಸಂದರ್ಭ ದಲ್ಲಿ ಪರಿಗಣಿಸಲಾಗುವುದು’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆವಿನ್ ರಾಬರ್ಟ್ಸ್‌ ಸ್ಪಷ್ಟಪಡಿಸಿದರು.
Last Updated 27 ಡಿಸೆಂಬರ್ 2018, 19:02 IST
ಆಯ್ಕೆಗೆ ವಾರ್ನರ್‌ ಪರಿಗಣನೆ ಖಚಿತ:  ಕೆವಿನ್ ರಾಬರ್ಟ್ಸ್‌
ADVERTISEMENT
ADVERTISEMENT
ADVERTISEMENT
ADVERTISEMENT