ಗುರುವಾರ, 3 ಜುಲೈ 2025
×
ADVERTISEMENT

ballot paper

ADVERTISEMENT

ಇವಿಎಂ ಬದಲು ಮತಪತ್ರಗಳ ಮೂಲಕ ಚುನಾವಣೆ ನಡೆಯಲಿ: ಮಾಯಾವತಿ

ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಬದಲು ಮತ ಪತ್ರಗಳ(ಬ್ಯಾಲೆಟ್‌ ಪೇಪರ್‌) ಮೂಲಕ ಚುನಾವಣೆ ನಡೆದರೆ ಬಿಎಸ್‌ಪಿಯು ಕಳೆದುಹೋದ ತನ್ನ ರಾಜಕೀಯ ನೆಲೆಯನ್ನು ಮತ್ತೆ ಪಡೆಯಲಿದೆ ’ ಎಂದು ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಹೇಳಿದರು.
Last Updated 5 ಜೂನ್ 2025, 9:33 IST
ಇವಿಎಂ ಬದಲು ಮತಪತ್ರಗಳ ಮೂಲಕ ಚುನಾವಣೆ ನಡೆಯಲಿ: ಮಾಯಾವತಿ

ಬ್ಯಾಲೆಟ್ ಪೇಪರ್ ಬಗ್ಗೆ ಟ್ರಂಪ್ ಹೇಳಿಕೆ ಬಗ್ಗೆಯೂ ಗಮನ ಕೊಡಿ: ಮೋದಿಗೆ ಕಾಂಗ್ರೆಸ್

ಮತ ಚಲಾವಣೆಗೆ ಮತಯಂತ್ರಗಳ ಬದಲು ಬ್ಯಾಲೆಟ್ ಪೇಪರ್ ಬಳಕೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಬಗ್ಗೆಯೂ ಸ್ನೇಹಿತರಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಗಮನ ಕೊಡಬೇಕು ಎಂದು ಕಾಂಗ್ರೆಸ್ ಇಂದು (ಶನಿವಾರ) ಹೇಳಿದೆ.
Last Updated 22 ಫೆಬ್ರುವರಿ 2025, 12:38 IST
ಬ್ಯಾಲೆಟ್ ಪೇಪರ್ ಬಗ್ಗೆ ಟ್ರಂಪ್ ಹೇಳಿಕೆ ಬಗ್ಗೆಯೂ ಗಮನ ಕೊಡಿ: ಮೋದಿಗೆ ಕಾಂಗ್ರೆಸ್

ಮಹಾರಾಷ್ಟ್ರ: ಮತಪತ್ರಗಳನ್ನು ಬಳಸುವಂತೆ ಗ್ರಾಮಸಭೆಯಲ್ಲಿ ನಿರ್ಣಯ

ಇವಿಎಂ ಇದ್ದರೆ ಮತ ಹಾಕಲ್ಲ –ಸ್ಥಳೀಯರು
Last Updated 10 ಡಿಸೆಂಬರ್ 2024, 15:15 IST
ಮಹಾರಾಷ್ಟ್ರ: ಮತಪತ್ರಗಳನ್ನು ಬಳಸುವಂತೆ ಗ್ರಾಮಸಭೆಯಲ್ಲಿ ನಿರ್ಣಯ

EVM ಬಗ್ಗೆ ಅನುಮಾನ: ಮತಪತ್ರ ಬಳಸಲು ನಿರ್ಣಯ ಅಂಗೀಕರಿಸಿದ ಗ್ರಾಮಸ್ಥರು!

ಮುಂಬರುವ ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸುವ ನಿರ್ಣಯವನ್ನು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋಲೆವಾಡಿ ಗ್ರಾಮಸಭೆ ಮಂಗಳವಾರ ಅಂಗೀಕರಿಸಿದೆ. ಇದರೊಂದಿಗೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ರಾಜ್ಯದ ಎರಡನೇ ಗ್ರಾಮ ಇದಾಗಿದೆ.
Last Updated 10 ಡಿಸೆಂಬರ್ 2024, 11:04 IST
EVM ಬಗ್ಗೆ ಅನುಮಾನ: ಮತಪತ್ರ ಬಳಸಲು ನಿರ್ಣಯ ಅಂಗೀಕರಿಸಿದ ಗ್ರಾಮಸ್ಥರು!

ಮತಪತ್ರ ವ್ಯವಸ್ಥೆ ಪುನಃ ಜಾರಿಗೆ ತರಬೇಕು: ಮಲ್ಲಿಕಾರ್ಜುನ ಖರ್ಗೆ ಒತ್ತಾಯ

ದೇಶದಲ್ಲಿ ಮತಪತ್ರ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕು ಎಂದು ಒತ್ತಾಯಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದಕ್ಕಾಗಿ ಜಾಗೃತಿ ಮೂಡಿಸಲು ಭಾರತ್‌ ಜೋಡೊ ಯಾತ್ರೆಯಂಥ ಆಂದೋಲನಕ್ಕೆ ಕರೆ ನೀಡಿದ್ದಾರೆ.
Last Updated 26 ನವೆಂಬರ್ 2024, 15:57 IST
ಮತಪತ್ರ ವ್ಯವಸ್ಥೆ ಪುನಃ ಜಾರಿಗೆ ತರಬೇಕು: ಮಲ್ಲಿಕಾರ್ಜುನ  ಖರ್ಗೆ ಒತ್ತಾಯ

ಸೋತರೆ ಮಾತ್ರ EVM ದೋಷವೇ, ಗೆದ್ದರೆ...?: ಮತಪತ್ರದ ಬೇಡಿಕೆ ತಿರಸ್ಕರಿಸಿದ SC

ಚುನಾವಣೆಯಲ್ಲಿ ಸೋತರೆ ಮಾತ್ರ ವಿದ್ಯುನ್ಮಾನ ಮತ ಯಂತ್ರದ (EVM) ದೋಷ ಅಥವಾ ತಿರುಚಲಾಗಿದೆ ಎಂದು ದೂರುವ ಜನಪ್ರತಿನಿಧಿಗಳ ಬ್ಯಾಲೆಟ್‌ ಪೇಪರ್‌ ಅನುಷ್ಠಾನಗೊಳಿಸುವ ಬೇಡಿಕೆಯನ್ನು ಮಾನ್ಯ ಮಾಡಲಾಗದು ಎಂದಿರುವ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿದೆ.
Last Updated 26 ನವೆಂಬರ್ 2024, 12:55 IST
ಸೋತರೆ ಮಾತ್ರ EVM ದೋಷವೇ, ಗೆದ್ದರೆ...?: ಮತಪತ್ರದ ಬೇಡಿಕೆ ತಿರಸ್ಕರಿಸಿದ SC

ಜಾತಿ ಗಣತಿ ನಡೆಸಲು ಪ್ರಧಾನಿ ಮೋದಿಗೆ ಭಯ ಕಾಡುತ್ತಿದೆ: ಮಲ್ಲಿಕಾರ್ಜುನ ಖರ್ಗೆ

'ಜಾತಿ ಗಣತಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯ ಕಾಡುತ್ತಿದೆ. ಏಕೆಂದರೆ ಎಲ್ಲರೂ ತಮ್ಮ ತಮ್ಮ ಪಾಲು ಕೇಳಲು ಪ್ರಾರಂಭಿಸುತ್ತಾರೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು (ಮಂಗಳವಾರ) ಆರೋಪಿಸಿದ್ದಾರೆ.
Last Updated 26 ನವೆಂಬರ್ 2024, 12:43 IST
ಜಾತಿ ಗಣತಿ ನಡೆಸಲು ಪ್ರಧಾನಿ ಮೋದಿಗೆ ಭಯ ಕಾಡುತ್ತಿದೆ: ಮಲ್ಲಿಕಾರ್ಜುನ ಖರ್ಗೆ
ADVERTISEMENT

ಇವಿಎಂ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಅರ್ಜಿದಾರರು, ಕೇಂದ್ರ ಕಾನೂನು ಸಚಿವಾಲಯವನ್ನು ಪ್ರತಿವಾದಿಯನ್ನಾಗಿಸಿ ಇವಿಎಂ ಬಳಕೆಯ ಕಾಯ್ದೆಯನ್ನು ಅನೂರ್ಜಿತ, ಕಾನೂನುಬಾಹಿರ ಮತ್ತು ಅಸಂವಿಧಾನಿಕವೆಂದು ಘೋಷಿಸಬೇಕೆಂದು ಕೋರಿದ್ದರು.
Last Updated 12 ಆಗಸ್ಟ್ 2022, 11:13 IST
ಇವಿಎಂ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ರಾಷ್ಟ್ರಪತಿ ಚುನಾವಣೆ: ವಿಮಾನದಲ್ಲಿ ಮತಪೆಟ್ಟಿಗೆಗೂ ಕಾಯ್ದಿರಿಸಿದ ಆಸನ

ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಅಂಗವಾಗಿ ವಿವಿಧ ರಾಜ್ಯಗಳ ರಾಜಧಾನಿಗಳಿಗೆ ಮತಪಟ್ಟಿಗೆಗಳನ್ನು ಕಳುಹಿಸಲು ವಿಮಾನಗಳಗಳಲ್ಲಿ ಪ್ರಯಾಣಿಕರಂತೆ ಆಸನಗಳನ್ನು ಕಾಯ್ದಿರಿಸಲಾಗಿದೆ.
Last Updated 12 ಜುಲೈ 2022, 14:24 IST
ರಾಷ್ಟ್ರಪತಿ ಚುನಾವಣೆ: ವಿಮಾನದಲ್ಲಿ ಮತಪೆಟ್ಟಿಗೆಗೂ ಕಾಯ್ದಿರಿಸಿದ ಆಸನ

ರಾಜ್ಯಸಭೆ: ಬಿಜೆಪಿ ದೂರಿನ ಹಿನ್ನೆಲೆ ಮಹಾರಾಷ್ಟ್ರ, ಹರಿಯಾಣದಲ್ಲಿ ಮತ ಎಣಿಕೆಗೆ ತಡೆ

ಮುಂಬೈ/ಚಂಡೀಗಢ: ಮತದಾನದ ನಿಯಮ ಉಲ್ಲಂಘನೆಯಾಗಿರುವುದಾಗಿ ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ರಾಜ್ಯಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ.
Last Updated 10 ಜೂನ್ 2022, 16:17 IST
ರಾಜ್ಯಸಭೆ: ಬಿಜೆಪಿ ದೂರಿನ ಹಿನ್ನೆಲೆ ಮಹಾರಾಷ್ಟ್ರ, ಹರಿಯಾಣದಲ್ಲಿ ಮತ ಎಣಿಕೆಗೆ ತಡೆ
ADVERTISEMENT
ADVERTISEMENT
ADVERTISEMENT