ಭಾನುವಾರ, 31 ಆಗಸ್ಟ್ 2025
×
ADVERTISEMENT

BAN

ADVERTISEMENT

ಆಳ –ಅಗಲ | ಆನ್‌ಲೈನ್ ಜೂಜಾಟ: ಪೂರ್ಣವಿರಾಮ ಸಾಧ್ಯವೇ?

Online Betting Regulation: ದೇಶದ ಮಧ್ಯಮ ವರ್ಗದ ಜನ ಮತ್ತು ಯುವಕರನ್ನು ಹಣ ಆಧಾರಿತ ಆನ್‌ಲೈನ್ ಆಟಗಳಿಂದ ರಕ್ಷಿಸಲು ಮತ್ತು ಇತರ ಆನ್‌ಲೈನ್ ಆಟಗಳನ್ನು ಪ್ರಚಾರ ಮಾಡಲು ಮತ್ತು ನಿಯಂತ್ರಿಸಲು ಕೇಂದ್ರ ಸರ್ಕಾರವು ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಮಸೂದೆ –2025’ ಮಂಡಿಸಿದ್ದು...
Last Updated 28 ಆಗಸ್ಟ್ 2025, 23:30 IST
ಆಳ –ಅಗಲ | ಆನ್‌ಲೈನ್ ಜೂಜಾಟ: ಪೂರ್ಣವಿರಾಮ ಸಾಧ್ಯವೇ?

ವಿಐಪಿ ಸಂಚಾರ: ಸೈರನ್‌ಗೆ ಕಡಿವಾಣ

VIP Movement Order: ಬೆಂಗಳೂರು: ಅತಿ ಗಣ್ಯ ವ್ಯಕ್ತಿಗಳ (ವಿಐಪಿ) ಸಂಚಾರದ ವೇಳೆ ವಾಹನಗಳು ಸೈರನ್‌ ಬಳಸದಂತೆ ಆದೇಶ ಹೊರಡಿಸಲಾಗಿದೆ.
Last Updated 21 ಜುಲೈ 2025, 22:16 IST
ವಿಐಪಿ ಸಂಚಾರ: ಸೈರನ್‌ಗೆ ಕಡಿವಾಣ

US Travel Ban | ನಮ್ಮ ದೇಶಕ್ಕೆ ಅವರ ಅಗತ್ಯವಿಲ್ಲ: ಡೊನಾಲ್ಡ್‌ ಟ್ರಂಪ್

ಪ್ರಯಾಣ ನಿಷೇಧ; 12 ದೇಶಗಳ ಸೇರ್ಪಡೆ
Last Updated 5 ಜೂನ್ 2025, 12:58 IST
US Travel Ban | ನಮ್ಮ ದೇಶಕ್ಕೆ ಅವರ ಅಗತ್ಯವಿಲ್ಲ: ಡೊನಾಲ್ಡ್‌ ಟ್ರಂಪ್

Pahalgam Attack: ಪಾಕ್‌ನ 16 ಯೂಟ್ಯೂಬ್ ಚಾನಲ್‌ಗಳಿಗೆ ನಿಷೇಧ, ಬಿಬಿಸಿಗೂ ಪತ್ರ

ಡಾನ್ ನ್ಯೂಸ್, ಸಮಾ ಟಿವಿ, ಜಿಯೊ ನ್ಯೂಸ್ ಸೇರಿದಂತೆ 16 ಯೂಟ್ಯೂಬ್ ಚಾನಲ್‌ಗಳಿಗೆ ಭಾರತದಲ್ಲಿ ನಿಷೇಧ
Last Updated 28 ಏಪ್ರಿಲ್ 2025, 6:36 IST
Pahalgam Attack: ಪಾಕ್‌ನ 16 ಯೂಟ್ಯೂಬ್ ಚಾನಲ್‌ಗಳಿಗೆ ನಿಷೇಧ, ಬಿಬಿಸಿಗೂ ಪತ್ರ

Diary of Home Minister | ಪುಸ್ತಕ ನಿಷೇಧಕ್ಕೆ ಮುಂದಾದ ಸರ್ಕಾರ: ಸುಳೆ ಆರೋಪ

ಅನಿಲ್ ದೇಶಮುಖ್ ಅವರ 'ಡೈರಿ ಆಫ್ ಹೋಂ ಮಿನಿಸ್ಟರ್‌' ಪುಸ್ತಕವನ್ನು ನಿಷೇಧಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ ಎಂದು ಸುಪ್ರಿಯಾ ಸುಳೆ ಆರೋಪಿಸಿದ್ದಾರೆ.
Last Updated 5 ಏಪ್ರಿಲ್ 2025, 9:12 IST
Diary of Home Minister | ಪುಸ್ತಕ ನಿಷೇಧಕ್ಕೆ ಮುಂದಾದ ಸರ್ಕಾರ: ಸುಳೆ ಆರೋಪ

ಪಟಾಕಿ ನಿಷೇಧ ಆದೇಶ ರದ್ದು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

‘ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಹಲವು ತಿಂಗಳಿಂದ ಹದಗೆಟ್ಟ ಸ್ಥಿತಿಯಲ್ಲಿಯೇ ಇದೆ. ಹೀಗಿರುವಾಗ ಪಟಾಕಿಗಳ ಮಾರಾಟ, ತಯಾರಿಕೆ ಅಥವಾ ಸಂಗ್ರಹಕ್ಕೆ ವಿಧಿಸಿರುವ ನಿಷೇಧವನ್ನು ರದ್ದು ಮಾಡಲು ಸಾಧ್ಯವೇ ಇಲ್ಲ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
Last Updated 3 ಏಪ್ರಿಲ್ 2025, 12:21 IST
ಪಟಾಕಿ ನಿಷೇಧ ಆದೇಶ ರದ್ದು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

IPL 2025: ಮುಂಬೈ ಮೊದಲ ಪಂದ್ಯಕ್ಕೆ ಹಾರ್ದಿಕ್ ಬದಲು ಸೂರ್ಯ ನಾಯಕ; ಕಾರಣ ಏನು?

IPL 2025: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯಕ್ಕೆ ಅಲಭ್ಯ; ನಾಯಕತ್ವ ಹೊಣೆ ಹೊತ್ತ ಸೂರ್ಯಕುಮಾರ್ ಯಾದವ್
Last Updated 19 ಮಾರ್ಚ್ 2025, 9:11 IST
IPL 2025: ಮುಂಬೈ ಮೊದಲ ಪಂದ್ಯಕ್ಕೆ ಹಾರ್ದಿಕ್ ಬದಲು ಸೂರ್ಯ ನಾಯಕ; ಕಾರಣ ಏನು?
ADVERTISEMENT

ಉದ್ದೀಪನ ಮದ್ದು ಸೇವನೆ: ದೂರ ಅಂತರದ ಓಟಗಾರ್ತಿ ಅರ್ಚನಾಗೆ 4 ವರ್ಷಗಳ ನಿಷೇಧ

ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ದೂರ ಅಂತರದ ಓಟಗಾರ್ತಿ ಅರ್ಚನಾ ಜಾಧವ್‌ ಅವರ ಮೇಲೆ ವಿಶ್ವ ಅಥ್ಲೆಟಿಕ್ಸ್‌ ಮಂಗಳವಾರ ನಾಲ್ಕು ವರ್ಷಗಳ ನಿಷೇಧ ಹೇರಿದೆ.
Last Updated 18 ಮಾರ್ಚ್ 2025, 14:25 IST
ಉದ್ದೀಪನ ಮದ್ದು ಸೇವನೆ: ದೂರ ಅಂತರದ ಓಟಗಾರ್ತಿ ಅರ್ಚನಾಗೆ 4 ವರ್ಷಗಳ ನಿಷೇಧ

ಸಂಪಾದಕೀಯ: ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಹಾಳೆ ಬಳಕೆ ನಿಷೇಧ ಸ್ವಾಗತಾರ್ಹ

ಅರಿವೂ ಮೂಡಿಸಿ: ಪ್ಲಾಸ್ಟಿಕ್‌ನಿಂದ ಎಷ್ಟೆಲ್ಲ ಅನಾಹುತ ಆಗುತ್ತದೆ ಎನ್ನುವುದು ಗೊತ್ತಿದ್ದರೂ ಕುರುಡಾಗಿ ಅದರ ಬೆನ್ನುಬೀಳುವ ಪ್ರವೃತ್ತಿಯನ್ನು ಜನ ಬಿಡಬೇಕು
Last Updated 3 ಮಾರ್ಚ್ 2025, 19:28 IST
ಸಂಪಾದಕೀಯ: ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಹಾಳೆ ಬಳಕೆ ನಿಷೇಧ ಸ್ವಾಗತಾರ್ಹ

ಪ್ಲಾಸ್ಟಿಕ್ ಹೂಗಳನ್ನು ನಿಷೇಧಿತ ವಸ್ತುಗಳ ಪಟ್ಟಿಗೆ ಏಕೆ ಸೇರಿಸಿಲ್ಲ: ಹೈಕೋರ್ಟ್‌

ಕೇಂದ್ರ ಸರ್ಕಾರ ಪ್ರಕಟಿಸಿರುವ ಏಕಬಳಕೆ ಪ್ಲಾಸ್ಟಿಕ್‌ನ ನಿಷೇಧಿತ ಪಟ್ಟಿಯಲ್ಲಿ ಪ್ಲಾಸ್ಟಿಕ್‌ ಹೂಗಳು ಸೇರ್ಪಡೆಗೊಂಡಿವೆಯೇ ಎಂಬುದರ ಕುರಿತು ವಿವರಣೆ ನೀಡುವಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
Last Updated 12 ಫೆಬ್ರುವರಿ 2025, 14:02 IST
ಪ್ಲಾಸ್ಟಿಕ್ ಹೂಗಳನ್ನು ನಿಷೇಧಿತ ವಸ್ತುಗಳ ಪಟ್ಟಿಗೆ ಏಕೆ ಸೇರಿಸಿಲ್ಲ: ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT