ಗಾಯಗಳಿಗೆ ಎಲೆಕ್ಟ್ರಾನಿಕ್ ಬ್ಯಾಂಡೇಜ್
ಗಾಯಕ್ಕೆ ಬಟ್ಟೆಯ ಕಟ್ಟು ಕಟ್ಟುವುದು ಅತಿ ಪುರಾತನ ಚಿಕಿತ್ಸಾ ಪದ್ಧತಿ. ಗಾಯಕ್ಕೂ ಬಟ್ಟೆಗೂ ನಡುವೆ ಔಷಧವನ್ನು ಲೇಪಿಸುವುದು ಅಥವಾ ಹೊಲಿಗೆಗಳನ್ನು ಹಾಕುವುದು ಇತ್ಯಾದಿ ಸರಳ ವೈದ್ಯಕೀಯ ಪದ್ಧತಿಗಳು ಬಹುಕಾಲದಿಂದ ಚಾಲ್ತಿಯಲ್ಲಿದೆ. ಇದೀಗ ಹೊಸತೊಂದು ವಿಧಾನದ ಅನ್ವೇಷಣೆಯಾಗಿದೆ. ಇದು ಎಲೆಕ್ಟ್ರಾನಿಕ್ ಬ್ಯಾಂಡೇಜ್. ತನ್ನೊಳಗಿರುವ ಎಲೆಕ್ಟ್ರಾನಿಕ್ ಸಾಧನಗಳ ಸಹಾಯದಿಂದ ಗಾಯವನ್ನು ಬಹುಬೇಗನೇ ವಾಸಿಮಾಡುವ ಶಕ್ತಿ ಇದಕ್ಕಿದೆ.Last Updated 18 ಏಪ್ರಿಲ್ 2023, 19:30 IST