ಗುರುವಾರ, 3 ಜುಲೈ 2025
×
ADVERTISEMENT

Bandeppa Kashempur

ADVERTISEMENT

ಜನ ಕಲ್ಯಾಣಕ್ಕೆ ಚಿನ್ನ ಕೊಟ್ಟಿದ್ದ ಕನಕದಾಸ

ಮೂರ್ತಿ ಅನಾವರಣ ಸಮಾರಂಭದಲ್ಲಿ ಬಂಡೆಪ್ಪ ಕಾಶೆಂಪುರ ಹೇಳಿಕೆ
Last Updated 25 ಡಿಸೆಂಬರ್ 2024, 16:18 IST
ಜನ ಕಲ್ಯಾಣಕ್ಕೆ ಚಿನ್ನ ಕೊಟ್ಟಿದ್ದ ಕನಕದಾಸ

ಚೊಂಬು ತೋರಿಸಿ ಮತ ಸೆಳೆಯುವ ಯತ್ನ: ಬಂಡೆಪ್ಪ ಕಾಶೆಂಪುರ್‌

ತುಮಕೂರು: ಕಾಂಗ್ರೆಸ್‌ ನಾಯಕರಿಗೆ ತಮ್ಮ ಗ್ಯಾರಂಟಿ ಯೋಜನೆ ಬಗ್ಗೆ ವಿಶ್ವಾಸವಿಲ್ಲ. ಹಾಗಾಗಿ ಚೊಂಬಿನ ಜಾಹೀರಾತು ನೀಡಿ ಕೇಂದ್ರ ಸರ್ಕಾರ ಬರ ಪರಿಹಾರ ಕೊಡುತ್ತಿಲ್ಲವೆಂದು ದೂರುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್‌ ಆರೋಪಿಸಿದರು.
Last Updated 23 ಏಪ್ರಿಲ್ 2024, 5:39 IST
ಚೊಂಬು ತೋರಿಸಿ ಮತ ಸೆಳೆಯುವ ಯತ್ನ: ಬಂಡೆಪ್ಪ ಕಾಶೆಂಪುರ್‌

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಸಿಎಂಗೆ ಪತ್ರ ಬರೆದ ಬಂಡೆಪ್ಪ ಕಾಶೆಂಪುರ್

ಇತ್ತೀಚೆಗೆ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಬೆಳೆ ಹಾನಿಯಾಗಿದ್ದು, ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವರೂ ಆದ ಜೆಡಿಎಸ್‌ ಮುಖಂಡ ಬಂಡೆಪ್ಪ ಕಾಶೆಂಪುರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಗ್ರಹಿಸಿದ್ದಾರೆ.
Last Updated 9 ಆಗಸ್ಟ್ 2023, 13:36 IST
ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಸಿಎಂಗೆ ಪತ್ರ ಬರೆದ ಬಂಡೆಪ್ಪ ಕಾಶೆಂಪುರ್

ಬೀದರ್‌: ರಾಜಶೇಖರ ಪಾಟೀಲ, ಅಶೋಕ ಖೇಣಿ, ಬಂಡೆಪ್ಪ ಕಾಶೆಂಪುರ್‌ಗೆ ಸೋಲು

ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದೆ. ಜೆಡಿಎಸ್‌ ಹೀನಾಯ ಸೋಲು ಅನುಭವಿಸಿದೆ.
Last Updated 13 ಮೇ 2023, 8:37 IST
ಬೀದರ್‌: ರಾಜಶೇಖರ ಪಾಟೀಲ, ಅಶೋಕ ಖೇಣಿ, ಬಂಡೆಪ್ಪ ಕಾಶೆಂಪುರ್‌ಗೆ ಸೋಲು

ಕೋಟ್ಯಧಿಶರಾದರೂ ಬಂಡೆಪ್ಪ ಕಾಶೆಂಪುರ, ಪತ್ನಿ ಸಾಲಗಾರರು

ಬೀದರ್‌: ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಆಭ್ಯರ್ಥಿ ಬಂಡೆಪ್ಪ ಕಾಶೆಂಪುರ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ 2021–2022ರಲ್ಲಿ ತಮ್ಮ ಆದಾಯ ₹ 1,02,50,019 ಹಾಗೂ ಪತ್ನಿಯ ಆದಾಯ ₹ 80,60,740 ತೋರಿಸಿದ್ದಾರೆ.
Last Updated 20 ಏಪ್ರಿಲ್ 2023, 14:41 IST
ಕೋಟ್ಯಧಿಶರಾದರೂ ಬಂಡೆಪ್ಪ ಕಾಶೆಂಪುರ, ಪತ್ನಿ ಸಾಲಗಾರರು

ರಾಜ್ಯದಲ್ಲಿ ಹೊರಗಿನವರ ಆಟ ನಡೆಯದು: ಬಂಡೆಪ್ಪ ಕಾಶೆಂಪುರ

ರಾಜ್ಯದಲ್ಲಿ ಹೊರಗಿನವರ ಆಟ ನಡೆಯುವುದಿಲ್ಲ ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿದರು.
Last Updated 4 ಏಪ್ರಿಲ್ 2023, 14:55 IST
ರಾಜ್ಯದಲ್ಲಿ ಹೊರಗಿನವರ ಆಟ ನಡೆಯದು: ಬಂಡೆಪ್ಪ ಕಾಶೆಂಪುರ

ರಾಜ್ಯಕ್ಕೆ ಉದ್ರಿ ಸರ್ಕಾರ ಬೇಕಿಲ್ಲ: ಶಾಸಕ ಬಂಡೆಪ್ಪ ಕಾಶೆಂಪುರ

ಬಿಜೆಪಿ ಕಣ್ಣು ಬಿಡುವ ಮೊದಲೇ ಜೆಡಿಎಸ್‌ ಸರ್ಕಾರ ರಚಿಸಿತ್ತು
Last Updated 2 ಜನವರಿ 2023, 10:54 IST
ರಾಜ್ಯಕ್ಕೆ ಉದ್ರಿ ಸರ್ಕಾರ ಬೇಕಿಲ್ಲ: ಶಾಸಕ ಬಂಡೆಪ್ಪ ಕಾಶೆಂಪುರ
ADVERTISEMENT

ಶಾಸಕ ಕಾಶೆಂಪುರಗೆ ಕಾರ್ಯಕರ್ತರ ಸ್ವಾಗತ

ಬೀದರ್: ಹೃದಯ ಶಸ್ತ್ರಚಿಕಿತ್ಸೆ ನಂತರ ಬೀದರ್‌ಗೆ ಬಂದ ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪುರ ಅವರನ್ನು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಿ, ಸ್ವಾಗತಿಸಿ ಬರಮಾಡಿಕೊಂಡರು.
Last Updated 29 ಸೆಪ್ಟೆಂಬರ್ 2022, 6:40 IST
ಶಾಸಕ ಕಾಶೆಂಪುರಗೆ ಕಾರ್ಯಕರ್ತರ ಸ್ವಾಗತ

ರಾಜಕೀಯ ವ್ಯವಸ್ಥೆ ಪಠ್ಯದ ವಿಷಯವಾಗಲಿ- ಬಂಡೆಪ್ಪ ಕಾಶೆಂಪುರ್‌

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯಕ್ಕೂ ಮಹತ್ವದ ಸ್ಥಾನವಿದೆ. ವಿದ್ಯಾರ್ಥಿಗಳು ರಾಜಕೀಯದ ಮಹತ್ವಾಕಾಂಕ್ಷೆ ಬೆಳೆಸಿಕೊಳ್ಳುವಂತೆ ಮಾಡಲು 5ನೇ ತರಗತಿಯಿಂದಲೇ ಪಠ್ಯಗಳಲ್ಲೂ ಈ ಕುರಿತ ವಿಚಾರಗಳನ್ನು ಕಲಿಸಬೇಕು’ ಎಂದು ವಿಧಾನಸಭೆಯಲ್ಲಿ ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪುರ್‌ ಸಲಹೆ ನೀಡಿದರು.
Last Updated 30 ಮಾರ್ಚ್ 2022, 10:56 IST
ರಾಜಕೀಯ ವ್ಯವಸ್ಥೆ ಪಠ್ಯದ ವಿಷಯವಾಗಲಿ- ಬಂಡೆಪ್ಪ ಕಾಶೆಂಪುರ್‌

ಮುಸ್ಲಿಂ ಸಮುದಾಯ ಹಿತಕ್ಕಾಗಿ ಟಿಕೆಟ್: ಜಮೀರ್ ಆರೋಪಕ್ಕೆ ಶಾಸಕ ಕಾಶೆಂಪೂರ ತಿರುಗೇಟು

‘ಮುಸ್ಲಿಮರ ಹಿತ ಕಾಪಾಡುವುದಕ್ಕಾಗಿ ಹಾಗೂ ಅವರಿಗೂ ರಾಜಕೀಯದಲ್ಲಿ ಪ್ರಾಧಾನ್ಯತೆ ದೊರಕಿಸುವ ಉದ್ದೇಶದಿಂದ ಉಪ ಚುನಾವಣೆಯ ಜೆಡಿಎಸ್ ಟಿಕೆಟ್ ಈ ಸಮುದಾಯದವರಿಗೆ ನೀಡಲಾಗಿದೆ. ಹಣ ಪಡೆದು ಯಾವುದೋ ಪಕ್ಷಕ್ಕೆ ಸಹಕರಿಸುವುದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ಶಾಸಕ ಜಮೀರ್ ಅಹ್ಮದ್ ಟೀಕಿಸಿದ್ದರಲ್ಲಿ ಹುರುಳಿಲ್ಲ’ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ ತಿರುಗೇಟು ನೀಡಿದರು.
Last Updated 2 ಏಪ್ರಿಲ್ 2021, 3:57 IST
ಮುಸ್ಲಿಂ ಸಮುದಾಯ ಹಿತಕ್ಕಾಗಿ ಟಿಕೆಟ್: ಜಮೀರ್ ಆರೋಪಕ್ಕೆ ಶಾಸಕ ಕಾಶೆಂಪೂರ ತಿರುಗೇಟು
ADVERTISEMENT
ADVERTISEMENT
ADVERTISEMENT