ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Bangalore South Lok Sabha

ADVERTISEMENT

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಹೆಚ್ಚಿನ ಗದ್ದಲವಿಲ್ಲದ ಸಂಭ್ರಮ !

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭವಾದರೂ, ಕಾರ್ಯಕರ್ತರ ಹೆಚ್ಚೇನು ಗದ್ದಲವಿರಲಿಲ್ಲ. ಒಂದು ಲಕ್ಷ ಮತಗಳ ಅಂತರ ಬಂದ ನಂತರವಷ್ಟೇ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ ಎಣಿಕೆ ಕೇಂದ್ರಕ್ಕೆ ಬಂದರು.
Last Updated 4 ಜೂನ್ 2024, 14:40 IST
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಹೆಚ್ಚಿನ ಗದ್ದಲವಿಲ್ಲದ ಸಂಭ್ರಮ !

ಬೆಂಗಳೂರು ದಕ್ಷಿಣ ಲೋಕಸಭಾ: ಬಿರು ಬಿಸಿಲಲ್ಲೂ ‘ಸೌಮ್ಯಾ’ ಬಿರುಸಿನ ರ್‍ಯಾಲಿ

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮತ ಯಾಚಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
Last Updated 19 ಏಪ್ರಿಲ್ 2024, 19:14 IST
ಬೆಂಗಳೂರು ದಕ್ಷಿಣ ಲೋಕಸಭಾ: ಬಿರು ಬಿಸಿಲಲ್ಲೂ ‘ಸೌಮ್ಯಾ’ ಬಿರುಸಿನ ರ್‍ಯಾಲಿ

ಬೆಂಗಳೂರು ದಕ್ಷಿಣ: ಯುವ ಹುರಿಯಾಳುಗಳ ಹಣಾಹಣಿ

ಬಿಜೆಪಿಯ ಭದ್ರಕೋಟೆ ಎನಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
Last Updated 16 ಏಪ್ರಿಲ್ 2024, 20:48 IST
ಬೆಂಗಳೂರು ದಕ್ಷಿಣ: ಯುವ ಹುರಿಯಾಳುಗಳ ಹಣಾಹಣಿ

LS polls | ಮಹಿಳೆಯರ ಪರ ಕೆಲಸ: ಸೌಮ್ಯಾರೆಡ್ಡಿ ಭರವಸೆ

‘ಸ್ವಾತಂತ್ರ್ಯ ಬಂದ ನಂತರ ಬೆಂಗಳೂರಿನಿಂದ ಒಬ್ಬ ಮಹಿಳೆಯೂ ಲೋಕಸಭೆಯನ್ನು ಪ್ರವೇಶಿಸಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿದ್ದು, ಅವರ ಪರ ಕೆಲಸ ಮಾಡಲು ನನ್ನನ್ನು ಅವರು ಗೆಲ್ಲಿಸುತ್ತಾರೆ’ ಎಂದು ಸೌಮ್ಯಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 12 ಏಪ್ರಿಲ್ 2024, 23:15 IST
LS polls | ಮಹಿಳೆಯರ ಪರ ಕೆಲಸ: ಸೌಮ್ಯಾರೆಡ್ಡಿ ಭರವಸೆ

LS polls | ಕಷ್ಟಕ್ಕೆ ಸ್ಪಂದಿಸಿದ್ದೇವೆ, ಮತ ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾವನಾತ್ಮಕವಾಗಿ ಕೆರಳಿಸಿ ಮತ ಹಾಕಿಸಿಕೊಂಡು ವಂಚಿಸುವವರು ನಾವಲ್ಲ. ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ಬದುಕಿನ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದೇವೆ. ಭಾವನೆಗಳನ್ನು ಕೆರೆಳಿಸುವವರನ್ನು ದೂರವಿಡಿ. ಹೃದಯದ ಮಾತು ಕೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 7 ಏಪ್ರಿಲ್ 2024, 23:30 IST
LS polls | ಕಷ್ಟಕ್ಕೆ ಸ್ಪಂದಿಸಿದ್ದೇವೆ, ಮತ ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ

LS polls | ಬೆಂಗಳೂರು: ಬಿರುಬಿಸಿಲಿನಲ್ಲಿ ರಂಗೇರಿದ ಪ್ರಚಾರದ ಕಣ

ಬೆಂಗಳೂರು ನಗರದಲ್ಲಿ ಸುಡುತ್ತಿರುವ ಬಿಸಿಲ ನಡುವೆ ಲೋಕಸಭಾ ಚುನಾವಣೆ ಪ್ರಚಾರದ ಕಾವು ರಂಗೇರುತ್ತಿದೆ.
Last Updated 7 ಏಪ್ರಿಲ್ 2024, 23:30 IST
LS polls | ಬೆಂಗಳೂರು: ಬಿರುಬಿಸಿಲಿನಲ್ಲಿ ರಂಗೇರಿದ ಪ್ರಚಾರದ ಕಣ

ಲೋಕಸಭೆ ಚುನಾವಣೆ | ಮೋದಿ ಸರ್ಕಾರದ ಸಾಧನೆ ಶೂನ್ಯ: ಸೌಮ್ಯಾ ರೆಡ್ಡಿ

ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿ ಕಾಂಗ್ರೆಸ್‌ನ ಬೂತ್‌ಮಟ್ಟದ ಕಾರ್ಯಕರ್ತರ ಸಭೆ
Last Updated 4 ಏಪ್ರಿಲ್ 2024, 16:17 IST
ಲೋಕಸಭೆ ಚುನಾವಣೆ | ಮೋದಿ ಸರ್ಕಾರದ ಸಾಧನೆ ಶೂನ್ಯ: ಸೌಮ್ಯಾ ರೆಡ್ಡಿ
ADVERTISEMENT

ಲೋಕಸಭೆ ಚುನಾವಣೆ: ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ ಕಣಕ್ಕೆ?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸೌಮ್ಯಾ ರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಮುಖಂಡರು ಒಲವು ತೋರಿದ್ದಾರೆ.
Last Updated 12 ಮಾರ್ಚ್ 2024, 4:02 IST
ಲೋಕಸಭೆ ಚುನಾವಣೆ: ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ ಕಣಕ್ಕೆ?

ಬೆಂಗಳೂರಿನ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ

Last Updated 23 ಮೇ 2019, 20:34 IST
fallback

ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದೆ: ಹರಿಪ್ರಸಾದ್

ಮೈತ್ರಿ ಸರ್ಕಾರದ ಬಗ್ಗೆ ಪರೋಕ್ಷವಾಗಿ ಅಸಮಾಧಾನ
Last Updated 23 ಮೇ 2019, 9:08 IST
ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದೆ: ಹರಿಪ್ರಸಾದ್
ADVERTISEMENT
ADVERTISEMENT
ADVERTISEMENT