ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Bank Accounts

ADVERTISEMENT

ಕುಂದಗೋಳ: ಬ್ಯಾಂಕ್‌ ಖಾತೆಯಲ್ಲಿದ್ದ ₹64 ಸಾವಿರ ಹಣ ಮಾಯ

ಮೊಬೈಲ್‌ ಫೋನ್‌ಗೆ ಯಾವುದೇ ಮೆಸೆಜ್‌ ಬಂದಿಲ್ಲ; ಒಟಿಪಿ ಕೇಳಿಲ್ಲ. ಆದರೂ ತಾಲ್ಲೂಕಿನ ಯರಿನಾರಾಯಣಪುರ ಗ್ರಾಮದ ಮಹಿಳೆ ಮಲ್ಲವ್ವ ಅಶೋಕ ಮುಳ್ಳಹಳ್ಳಿ ಅವರ ಯರಗುಪ್ಪಿ ಗ್ರಾಮದ ಕೆ.ವಿ.ಜಿ ಬ್ಯಾಂಕಿನ ಖಾತೆಯಲ್ಲಿದ್ದ ₹64 ಸಾವಿರ ಹಣ ಅವರ ಗಮನಕ್ಕೆ ಬರದೆ ಆನ್‍ಲೈನ್‍ನಲ್ಲಿ ವರ್ಗಾವಣೆಯಾಗಿದೆ.
Last Updated 25 ನವೆಂಬರ್ 2023, 6:54 IST
ಕುಂದಗೋಳ: ಬ್ಯಾಂಕ್‌ ಖಾತೆಯಲ್ಲಿದ್ದ ₹64 ಸಾವಿರ ಹಣ ಮಾಯ

IT Return: ಆದಾಯ ತೆರಿಗೆ ರಿಟರ್ನ್ಸ್‌ ವೇಳೆ ಈ 10 ದಾಖಲೆಗಳು ನಿಮ್ಮೊಂದಿಗೆ ಇರಲಿ

ಐಟಿ ರಿಟರ್ನ್ಸ್‌ ಫೈಲ್‌ ಮಾಡಲು ಕೆಲವೊಂದು ದಾಖಲೆಗಳು ಅಗತ್ಯ. ಈ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿಟ್ಟುಕೊಂಡರೆ ನಿಮ್ಮ ಐಟಿ ರಿಟರ್ನ್ಸ್ ಸಲ್ಲಿಕೆ ಸುಲಭವಾಗಲಿದೆ.
Last Updated 24 ಜೂನ್ 2023, 6:28 IST
IT Return: ಆದಾಯ ತೆರಿಗೆ ರಿಟರ್ನ್ಸ್‌ ವೇಳೆ ಈ 10 ದಾಖಲೆಗಳು ನಿಮ್ಮೊಂದಿಗೆ ಇರಲಿ

ಬೀದಿಬದಿ ವ್ಯಾಪಾರಿಗಳು ಬ್ಯಾಂಕ್ ಸಾಲ ಪಡೆಯಲು ಸಲಹೆ

ಬೀದಿಬದಿ ವ್ಯಾಪಾರಿಗಳು ಬ್ಯಾಂಕ್ ಸಾಲ ಪಡೆಯಲು ಸಲಹೆ
Last Updated 23 ಮೇ 2023, 14:02 IST
ಬೀದಿಬದಿ ವ್ಯಾಪಾರಿಗಳು ಬ್ಯಾಂಕ್ ಸಾಲ ಪಡೆಯಲು ಸಲಹೆ

ಹಣಕಾಸು ಸಾಕ್ಷರತೆ| ನಾಮಿನಿ ಮರೆಯಬೇಡಿ, ಹಣ ಕಳೆದುಕೊಳ್ಳಬೇಡಿ...

ಬ್ಯಾಂಕ್ ಖಾತೆ, ಮ್ಯೂಚುವಲ್ ಫಂಡ್, ಪಿಪಿಎಫ್, ಇಪಿಎಫ್, ಎನ್‌ಪಿಎಸ್ ಸೇರಿ ಹಲವು ಹಣಕಾಸು ಹೂಡಿಕೆ ವ್ಯವಹಾರ ಮಾಡುವಾಗ ಅನೇಕರು ನಾಮಿನಿ ಕಾಲಂ ಭರ್ತಿ ಮಾಡುವುದನ್ನು ಕಡೆಗಣಿಸುತ್ತಾರೆ.
Last Updated 30 ಏಪ್ರಿಲ್ 2023, 17:52 IST
ಹಣಕಾಸು ಸಾಕ್ಷರತೆ| ನಾಮಿನಿ ಮರೆಯಬೇಡಿ, ಹಣ ಕಳೆದುಕೊಳ್ಳಬೇಡಿ...

UPI ಪಾವತಿಗೆ ಯಾವುದೇ ಶುಲ್ಕ ಇರುವುದಿಲ್ಲ: ಎನ್‌ಪಿಸಿಐ

ಬ್ಯಾಂಕ್ ಖಾತೆ ಆಧಾರಿತ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬುಧವಾರ ಹೇಳಿದೆ.
Last Updated 29 ಮಾರ್ಚ್ 2023, 12:25 IST
UPI ಪಾವತಿಗೆ ಯಾವುದೇ ಶುಲ್ಕ ಇರುವುದಿಲ್ಲ: ಎನ್‌ಪಿಸಿಐ

ನಕಲಿ ಪಾಸ್ ಬುಕ್ ಸೃಷ್ಟಿಸಿ ಕೋಟ್ಯಂತರ ಹಣ ವಂಚನೆ

ಪೋಸ್ಟ್ ಮಾಸ್ಟರ್ ಕೃತ್ಯ: ಅಂಚೆ ಕಚೇರಿ ಎದುರು ಸಂತ್ರಸ್ತರ ಪ್ರತಿಭಟನೆ
Last Updated 26 ಜುಲೈ 2022, 6:03 IST
ನಕಲಿ ಪಾಸ್ ಬುಕ್ ಸೃಷ್ಟಿಸಿ ಕೋಟ್ಯಂತರ ಹಣ ವಂಚನೆ

₹1.25 ಲಕ್ಷ ಕೋಟಿ ಮೈಲಿಗಲ್ಲು ದಾಟಿದ ಕರೂರ್ ವೈಶ್ಯ ಬ್ಯಾಂಕ್ ವಹಿವಾಟು

ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಕರೂರ್ ವೈಶ್ಯ ಬ್ಯಾಂಕ್ ₹ 1.25 ಲಕ್ಷ ಕೋಟಿ ವ್ಯವಹಾರದ ಮೈಲಿಗಲ್ಲು ದಾಟಿದೆ ಎಂದು ಬ್ಯಾಂಕ್ ಹೇಳಿದೆ.
Last Updated 5 ಏಪ್ರಿಲ್ 2022, 11:35 IST
₹1.25 ಲಕ್ಷ ಕೋಟಿ ಮೈಲಿಗಲ್ಲು ದಾಟಿದ ಕರೂರ್ ವೈಶ್ಯ ಬ್ಯಾಂಕ್ ವಹಿವಾಟು
ADVERTISEMENT

3 ಲಕ್ಷ ಠೇವಣಿದಾರರಿಗೆ ಶೀಘ್ರವೇ ವಿಮಾ ಹಣ: ಪ್ರಧಾನಿ ನರೇಂದ್ರ ಮೋದಿ ಭರವಸೆ

‘ಠೇವಣಿದಾರರು ಮೊದಲು’ ಕಾರ್ಯಕ್ರಮ
Last Updated 13 ಡಿಸೆಂಬರ್ 2021, 6:32 IST
fallback

ಡ್ರಗ್ಸ್‌ ಪ್ರಕರಣ: ವರ್ಷದ ಬಳಿಕ ರಿಯಾ ಚಕ್ರವರ್ತಿ ಬ್ಯಾಂಕ್‌ ಖಾತೆ ಬಳಕೆಗೆ ಮುಕ್ತ

ಮುಂಬೈ: ನಟಿ ರಿಯಾ ಚಕ್ರವರ್ತಿ ಅವರ ಬ್ಯಾಂಕ್‌ ಖಾತೆಗಳ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ವಿಶೇಷ ನ್ಯಾಯಾಲಯವು ಬುಧವಾರ ಆದೇಶಿಸಿದೆ. ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದಲ್ಲಿ ಡ್ರಗ್ಸ್‌ ವಿಚಾರಕ್ಕೆ ಸಂಬಂಧಿಸಿದಂತೆ ರಿಯಾ ಜಾಮೀನಿನ ಮೇಲೆ ಹೊರಗಿದ್ದಾರೆ.
Last Updated 10 ನವೆಂಬರ್ 2021, 11:44 IST
ಡ್ರಗ್ಸ್‌ ಪ್ರಕರಣ: ವರ್ಷದ ಬಳಿಕ ರಿಯಾ ಚಕ್ರವರ್ತಿ ಬ್ಯಾಂಕ್‌ ಖಾತೆ ಬಳಕೆಗೆ ಮುಕ್ತ

‘ಇಲ್ಲದ ಖಾತೆಗೆ ₹ 2.12 ಕೋಟಿ ಪಾವತಿಸಲು ನೋಟಿಸ್’

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌
Last Updated 24 ಸೆಪ್ಟೆಂಬರ್ 2021, 6:00 IST
‘ಇಲ್ಲದ ಖಾತೆಗೆ ₹ 2.12 ಕೋಟಿ ಪಾವತಿಸಲು ನೋಟಿಸ್’
ADVERTISEMENT
ADVERTISEMENT
ADVERTISEMENT