ಬುಧವಾರ, 10 ಸೆಪ್ಟೆಂಬರ್ 2025
×
ADVERTISEMENT
ರಾಷ್ಟ್ರೀಯ ಉಳಿತಾಯ ಯೋಜನೆ ಮರುಕಳಿಸುವ RD ಖಾತೆಯಿಂದ ಸಾಲ ಪಡೆಯಬಹುದೇ?
ರಾಷ್ಟ್ರೀಯ ಉಳಿತಾಯ ಯೋಜನೆ ಮರುಕಳಿಸುವ RD ಖಾತೆಯಿಂದ ಸಾಲ ಪಡೆಯಬಹುದೇ?
ಫಾಲೋ ಮಾಡಿ
Published 10 ಸೆಪ್ಟೆಂಬರ್ 2025, 6:27 IST
Last Updated 10 ಸೆಪ್ಟೆಂಬರ್ 2025, 6:27 IST
Comments
ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆ (RD) ಎಂಬುದು ಭಾರತೀಯ ಸರ್ಕಾರದಿಂದ ನಿಯಂತ್ರಿಸಲ್ಪಡುವ ಸಣ್ಣ ಹೂಡಿಕೆದಾರರಿಗೆ ಸೂಕ್ತವಾದ ಯೋಜನೆಯಾಗಿದೆ. ಇದು ಕನಿಷ್ಠ ₹1000ದಿಂದ ಪ್ರಾರಂಭಿಸಿ, ಮಾಸಿಕ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.
ಈ ಯೋಜನೆ ಪಡೆಯಲು ಬೇಕಾದ ಅರ್ಹತೆಗಳೇನು?
ಮುಂಗಡ ಠೇವಣಿ
ಸಾಲ ಸೌಲಭ್ಯ ಪಡೆಯಬಹುದಾ?
ಖಾತೆಯನ್ನು ಮುಕ್ತಾಯಗೊಳಿಸುವುದು ಹೇಗೆ?
ಖಾತೆಯ ಮುಕ್ತಾಯ ಅವಧಿ ಎಷ್ಟು?
ಖಾತೆದಾರ ಮರಣ ನಂತರ..?
ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಅಂಚೆಯ ಅಧಿಕೃತ ಅಂತರ್ಜಾಲ ತಾಣ ಅಥವಾ ಹತ್ತಿರದ ಅಂಚೆ ಕಚೇರಿಯನ್ನು ಸಂರ್ಪಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT