ಭಾರತೀಯ ಕುಟುಂಬಗಳ ಉಳಿತಾಯ ಕುಸಿತ, ಸಾಲ ದುಪ್ಪಟ್ಟು: ಎಸ್‌ಬಿಐನ ಸಂಶೋಧನಾ ವರದಿ
ಭಾರತದ ಕುಟುಂಬಗಳ ಉಳಿತಾಯವು 2021–22ಕ್ಕೆ ಹೋಲಿಸಿದರೆ 2022–23ನೇ ಹಣಕಾಸು ವರ್ಷದಲ್ಲಿ ಶೇ 55ರಷ್ಟು ಕುಸಿತ ಕಂಡಿದ್ದು, ಜಿಡಿಪಿಯ ಶೇ 5.1ಕ್ಕೆ ಇಳಿಕೆಯಾಗಿದೆ. ಆದರೆ, ಸಾಲದ ಪ್ರಮಾಣವು ಎರಡು ಪಟ್ಟು ಏರಿಕೆ ಕಂಡಿದ್ದು ₹15.6 ಲಕ್ಷ ಕೋಟಿಯಷ್ಟು ಆಗಿದೆ ಎಂದು ಎಸ್‌ಬಿಐನ ಸಂಶೋಧನಾ ವರದಿ ತಿಳಿಸಿದೆ.Last Updated 21 ಸೆಪ್ಟೆಂಬರ್ 2023, 14:29 IST