ಅ.1ರಿಂದ ಸ್ಪೀಡ್ ಪೋಸ್ಟ್ ಸೇವೆಯಲ್ಲಿ ಮಹತ್ವದ ಬದಲಾವಣೆ: OTP ಸೇರಿ ಹಲವು ನವೀಕರಣ
ಭಾರತೀಯ ಅಂಚೆ ಅ.1ರಿಂದ ಸ್ಪೀಡ್ ಪೋಸ್ಟ್ ಸೇವೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. OTP ಆಧಾರಿತ ಸುರಕ್ಷಿತ ವಿತರಣೆ, ಆನ್‌ಲೈನ್ ಪಾವತಿ, ರಿಯಲ್-ಟೈಮ್ ಟ್ರ್ಯಾಕಿಂಗ್ ಹಾಗೂ ಹೊಸ ದರ ವ್ಯವಸ್ಥೆ ಗ್ರಾಹಕರಿಗೆ ಲಭ್ಯ.Last Updated 27 ಸೆಪ್ಟೆಂಬರ್ 2025, 6:55 IST