ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 24ರಂದು 'ರಾಷ್ಟ್ರೀಯ ಗ್ರಾಹಕ ಹಕ್ಕು'ಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ ಹಾಗೂ ಗ್ರಾಹಕರು ಹೊಂದಿರುವ ಹಕ್ಕುಗಳಾವುವು, ವಂಚನೆಗೊಳಗಾದರೆ ಎಲ್ಲಿ ದೂರು ನೀಡಬಹುದು? ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ..
ಮಹತ್ವವೇನು?
ರಾಷ್ಟ್ರೀಯ ಗ್ರಾಹಕ ದಿನ 2025ರ ಧ್ಯೇಯವಾಕ್ಯ
2025ರ ರಾಷ್ಟ್ರೀಯ ಗ್ರಾಹಕ ದಿನದ ಧ್ಯೇಯವಾಕ್ಯ 'ಡಿಜಿಟಲ್ ನ್ಯಾಯ.. ಪ್ರಕರಣಗಳ ದಕ್ಷ ಮತ್ತು ತ್ವರಿತ ವಿಲೇವಾರಿ' ಎಂಬುವುದಾಗಿದೆ.
ವ್ಯಾಜ್ಯ ಪರಿಹಾರ ಹೇಗೆ?: ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಅನ್ವಯ ವಿವಾದಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಮೂರು ಹಂತದ ವ್ಯವಸ್ಥೆಯಿದೆ