Ola Uber Pricing: ಐಫೋನ್, ಆ್ಯಂಡ್ರಾಯ್ಡ್‌ನಲ್ಲಿ ದರ ವ್ಯತ್ಯಾಸ; ನೋಟಿಸ್ ಜಾರಿ
ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ದರ ವ್ಯತ್ಯಾಸದ ದೂರಿಗೆ ಸಂಬಂಧಿಸಿದಂತೆ ಆ್ಯಪ್ ಆಧಾರಿತ ಕ್ಯಾಬ್ ಸಂಸ್ಥೆಗಳಾದ ಓಲಾ ಮತ್ತು ಉಬರ್‌ಗೆ ಗ್ರಾಹಕ ವ್ಯವಹಾರಗಳ ಇಲಾಖೆ ನೋಟಿಸ್ ಜಾರಿಗೊಳಿಸಿದೆ. Last Updated 23 ಜನವರಿ 2025, 10:28 IST