ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Consumer

ADVERTISEMENT

ನೆಸ್ಲೆ ವಿರುದ್ಧ ತನಿಖೆಗೆ ಸೂಚನೆ

ನೆಸ್ಲೆ ಇಂಡಿಯಾ ಕಂಪನಿ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ), ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಸೂಚಿಸಿದೆ.
Last Updated 19 ಏಪ್ರಿಲ್ 2024, 14:10 IST
ನೆಸ್ಲೆ ವಿರುದ್ಧ ತನಿಖೆಗೆ ಸೂಚನೆ

ವಸ್ತು ಖರೀದಿಗೂ ಮುನ್ನ ಇರಲಿ ಎಚ್ಚರ; ಚನ್ನೇಗೌಡ

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಚನ್ನೆಗೌಡ ಸಲಹೆ
Last Updated 3 ಜನವರಿ 2024, 14:41 IST
ವಸ್ತು ಖರೀದಿಗೂ ಮುನ್ನ ಇರಲಿ ಎಚ್ಚರ; ಚನ್ನೇಗೌಡ

ಕಲಬೆರಕೆ ಇದ್ದರೆ ದೂರು ಕೊಡಿ: ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ

‘ಯಾವುದೇ ರೀತಿಯ ಪ್ಯಾಕ್‌ ಫುಡ್‌ ಖರೀದಿಸಿದರೆ ಅದರಲ್ಲಿ ಕಲಬೆರಕೆ ಇದ್ದರೆ ದೂರು ಕೊಡಬಹುದು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.
Last Updated 28 ಡಿಸೆಂಬರ್ 2023, 16:03 IST
ಕಲಬೆರಕೆ ಇದ್ದರೆ ದೂರು ಕೊಡಿ: ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ

ಸಂಪಾದಕೀಯ: ಗ್ರಾಹಕರ ಹಿತರಕ್ಷಣೆಗೆ ಶಿಫಾರಸು–ಆರ್‌ಬಿಐಗೆ ಜಾರಿ ಹೊಣೆ

ಬ್ಯಾಂಕಿಂಗ್‌ನಂತಹ ಅತಿಮುಖ್ಯವಾದ ಸೇವೆಗಳಲ್ಲಿ ಗ್ರಾಹಕರಿಗೆ ನ್ಯಾಯಸಮ್ಮತ ರೀತಿಯಲ್ಲಿ ಸ್ಪಂದನ ಸಿಗುವಂತೆ ಆಗಬೇಕು
Last Updated 19 ಜೂನ್ 2023, 22:32 IST
ಸಂಪಾದಕೀಯ: ಗ್ರಾಹಕರ ಹಿತರಕ್ಷಣೆಗೆ ಶಿಫಾರಸು–ಆರ್‌ಬಿಐಗೆ ಜಾರಿ ಹೊಣೆ

ಸದಸ್ಯರ ಹಿತರಕ್ಷಣೆ ಆದ್ಯತೆಯಾಗಲಿ: ಗುರುನಾಥ ಜ್ಯಾಂತಿಕರ್

ಬೀದರ್: ಸದಸ್ಯರ ಹಿತರಕ್ಷಣೆ ಸೌಹಾರ್ದ ಸಹಕಾರಿಗಳ ಆದ್ಯತೆಯಾಗಬೇಕು ಎಂದು ಸಂಯುಕ್ತ ಸಹಕಾರಿ ರಾಜ್ಯ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಹೇಳಿದರು.
Last Updated 25 ಮಾರ್ಚ್ 2023, 14:06 IST
ಸದಸ್ಯರ ಹಿತರಕ್ಷಣೆ ಆದ್ಯತೆಯಾಗಲಿ: ಗುರುನಾಥ ಜ್ಯಾಂತಿಕರ್

ಗ್ರಾಹಕರ ಹಿತರಕ್ಷಣೆ ಜಾಗೃತಿ ಕಾರ್ಯಕ್ರಮ

ಬೀದರ್: ನಗರದ ನೌಬಾದ್‍ನ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಹಕರ ಹಿತರಕ್ಷಣೆ ಜಾಗೃತಿ ಕಾರ್ಯಕ್ರಮ ಜರುಗಿತು.
Last Updated 21 ಮಾರ್ಚ್ 2023, 10:04 IST
ಗ್ರಾಹಕರ ಹಿತರಕ್ಷಣೆ ಜಾಗೃತಿ ಕಾರ್ಯಕ್ರಮ

ತೂಕ, ಅಳತೆಯಲ್ಲಿ ಮೋಸ: 395 ದೂರು ದಾಖಲು

ಜಿಲ್ಲೆಯಲ್ಲಿ 8 ತಿಂಗಳಲ್ಲಿ ₹ 6.56 ಲಕ್ಷ ದಂಡ
Last Updated 29 ಡಿಸೆಂಬರ್ 2022, 3:23 IST
ತೂಕ, ಅಳತೆಯಲ್ಲಿ ಮೋಸ: 395 ದೂರು ದಾಖಲು
ADVERTISEMENT

ಆಮಿಷದ ನೆಪದಲ್ಲಿ ಗ್ರಾಹಕರಿಗೆ ವಂಚನೆ

ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಮಹಾಂತೇಶ್ ಈರಪ್ಪ ಶಿಗ್ಲಿ ಅಭಿಮತ
Last Updated 27 ಡಿಸೆಂಬರ್ 2022, 4:54 IST
ಆಮಿಷದ ನೆಪದಲ್ಲಿ ಗ್ರಾಹಕರಿಗೆ ವಂಚನೆ

ವಾಹನದ ದುರಸ್ತಿಗಾಗಿ ₹1,92,648 ವೆಚ್ಚ ಪಾವತಿಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ

ಇನ್ಸೂರೆನ್ಸ್ ಕಂಪನಿಗೆ ಗ್ರಾಹಕರ ಆಯೋಗ ಆದೇಶ
Last Updated 5 ಡಿಸೆಂಬರ್ 2022, 16:00 IST
ವಾಹನದ ದುರಸ್ತಿಗಾಗಿ ₹1,92,648 ವೆಚ್ಚ ಪಾವತಿಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ

ಬೆಳಗಾವಿಗೆ ಗ್ರಾಹಕರ ವ್ಯಾಜ್ಯಗಳ ಆಯೋಗದ ಪೀಠ ಮಂಜೂರು

ರಾಜ್ಯ ಗ್ರಾಹಕರ ವ್ಯಾಜ್ಯ ಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠವನ್ನು, ಬೆಳಗಾವಿಗೂ ಮಂಜೂರು ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಇದರೊಂದಿಗೆ ಕಿತ್ತೂರು ಕರ್ನಾಟಕ ಭಾಗದ ಜನರ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಿದೆ.
Last Updated 17 ಜೂನ್ 2022, 20:30 IST
ಬೆಳಗಾವಿಗೆ ಗ್ರಾಹಕರ ವ್ಯಾಜ್ಯಗಳ ಆಯೋಗದ ಪೀಠ ಮಂಜೂರು
ADVERTISEMENT
ADVERTISEMENT
ADVERTISEMENT