ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

consumer court

ADVERTISEMENT

ಸಂಗತ: ಗ್ರಾಹಕರ ವಿವೇಕ ಮಾರುಕಟ್ಟೆಯಲ್ಲಿ ಕಣ್ಮರೆ?

Consumer Awareness: ಹೆಚ್ಚು ಕೊಂಡಷ್ಟೂ ಗ್ರಾಹಕರಿಗೆ ಲಾಭ ಎನ್ನುವುದು ಮಾರುಕಟ್ಟೆಯ ಯಶಸ್ವೀ ಸೂತ್ರ. ಬೇಕಿರುವ ಮತ್ತು ಬೇಕೆನಿಸುವ ವಸ್ತುಗಳ ವ್ಯತ್ಯಾಸ ಸ್ಪಷ್ಟವಾದಾಗಷ್ಟೇ ಕೊಳ್ಳುವ ಚಪಲ ನಿಯಂತ್ರಣ ಸಾಧ್ಯ.
Last Updated 28 ಜನವರಿ 2026, 0:27 IST
ಸಂಗತ: ಗ್ರಾಹಕರ ವಿವೇಕ ಮಾರುಕಟ್ಟೆಯಲ್ಲಿ ಕಣ್ಮರೆ?

ಇಂದು ಗ್ರಾಹಕರ ದಿನ | ವಂಚನೆಯಾದರೆ ರಕ್ಷಣೆಯ ಖಾತ್ರಿ: ಇಲ್ಲಿದೆ ಸಂಪೂರ್ಣ ಮಾಹಿತಿ

Consumer Rights India: ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್‌ 24ರಂದು 'ರಾಷ್ಟ್ರೀಯ ಗ್ರಾಹಕ ಹಕ್ಕು'ಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ ಹಾಗೂ ಗ್ರಾಹಕರು ಹೊಂದಿರುವ ಹಕ್ಕುಗಳಾವುವು, ವಂಚನೆಗೊಳಗಾದರೆ ಎಲ್ಲಿ ದೂರು ನೀಡಬಹುದು? ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ..
Last Updated 24 ಡಿಸೆಂಬರ್ 2025, 7:44 IST
ಇಂದು ಗ್ರಾಹಕರ ದಿನ | ವಂಚನೆಯಾದರೆ ರಕ್ಷಣೆಯ ಖಾತ್ರಿ: ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ಲಾಟ್‌ ನೋಂದಣಿ ಮಾಡಿಕೊಡದ ಪ್ರಕರಣ: ಬಡ್ಡಿಸಮೇತ ಹಣ ವಾಪಸ್‌ ನೀಡಲು ಆದೇಶ

ಖರೀದಿದಾರನಿಂದ ಹಣ ಪಡೆದು ಪ್ಲಾಟ್‌ ನೋಂದಣಿ ಮಾಡಿಕೊಡದ ಪ್ರಕರಣದಲ್ಲಿ ಹುಬ್ಬಳ್ಳಿಯ ವಾಸವಿ ಹೆರಿಟೇಜ್‌ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಖರೀದಿದಾರಗೆ ಬಡ್ಡಿಸಮೇತ ಹಣ ವಾಪಸ್‌ ನೀಡುವಂತೆ ಆದೇಶಿಸಿದೆ.
Last Updated 10 ಡಿಸೆಂಬರ್ 2025, 5:20 IST
ಪ್ಲಾಟ್‌ ನೋಂದಣಿ ಮಾಡಿಕೊಡದ ಪ್ರಕರಣ: ಬಡ್ಡಿಸಮೇತ ಹಣ ವಾಪಸ್‌ ನೀಡಲು ಆದೇಶ

Tailoring: ರವಿಕೆ ಹೊಲಿಯುವವರೇ ಜೋಕೆ!

Tailor Complaint Case: ‘ಟೈಮ್‌ಗೆ ಸರಿಯಾಗಿ ಬ್ಲೌಸ್‌ ಹೊಲಿದುಕೊಡುವವರು ಯಾರಾದರೂ ಇದ್ದರೆ ತಿಳಿಸಿ ಪ್ಲೀಸ್‌...’
Last Updated 8 ನವೆಂಬರ್ 2025, 0:30 IST
Tailoring: ರವಿಕೆ ಹೊಲಿಯುವವರೇ ಜೋಕೆ!

ಬಸ್ ಟಿಕೆಟ್ ರದ್ದು: ಟ್ರಾವೆಲ್ಸ್‌ ಸಂಸ್ಥೆಗೆ ₹10 ಸಾವಿರ ದಂಡ

Consumer Rights: ವೈಕುಂಠ ಏಕಾದಶಿಯಂದು ತಿರುಪತಿ ದರ್ಶನಕ್ಕೆ ಬುಕ್ಕಿಂಗ್ ಮಾಡಿದ್ದ ಮೂವರು ಭಕ್ತರ ಬಸ್ ಟಿಕೆಟ್ ರದ್ದುಪಡಿಸಿದ ಗ್ರೀನ್‌ಲೈನ್ ಟ್ರಾವೆಲ್ಸ್ ಸಂಸ್ಥೆಗೆ ಗ್ರಾಹಕ ಆಯೋಗವು ₹10 ಸಾವಿರ ದಂಡ ವಿಧಿಸಿದೆ.
Last Updated 6 ನವೆಂಬರ್ 2025, 3:02 IST
ಬಸ್ ಟಿಕೆಟ್ ರದ್ದು: ಟ್ರಾವೆಲ್ಸ್‌ ಸಂಸ್ಥೆಗೆ ₹10 ಸಾವಿರ ದಂಡ

ಧಾರವಾಡ | ಇ.ವಿ ಸ್ಕೂಟರ್‌ ಬ್ಯಾ‌ಟರಿ ದೋಷ: ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ

Consumer Rights: ವಾರಂಟಿ ಇದ್ದರೂ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ರಿಪೇರಿ ಮಾಡದ ಪ್ರಕರಣದಲ್ಲಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಟ್ರೈಯೋ ಗ್ರೂಪ್ಸ್ ಪ್ಯೂರ್ ಎನರ್ಜಿ ಸಂಸ್ಥೆಗೆ ದಂಡ ವಿಧಿಸಿ ಹೊಸ ಬ್ಯಾಟರಿ ಅಳವಡಿಸಲು ಆದೇಶಿಸಿದೆ
Last Updated 1 ಸೆಪ್ಟೆಂಬರ್ 2025, 5:44 IST
ಧಾರವಾಡ | ಇ.ವಿ ಸ್ಕೂಟರ್‌ ಬ್ಯಾ‌ಟರಿ ದೋಷ: ದಂಡ  ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ

ಈರುಳ್ಳಿ ಖರೀದಿಸಿ ರೈತರಿಗೆ ಮೋಸ ಮಾಡಿದ್ದ ಕಂಪನಿ: ಬಾಕಿ ಹಣ ಕೊಡಿಸಿದ ಗ್ರಾಹಕ ಆಯೋಗ

ರೈತರಿಂದ ಗುಲಾಬಿ ಈರುಳ್ಳಿ ಖರೀದಿಸಿ ಹಣ ನೀಡದ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ರೈತರಿಗೆ ಬರಬೇಕಾದ ಹಣವನ್ನೂ ದೊರಕಿಸಿಕೊಟ್ಟಿದೆ.
Last Updated 31 ಆಗಸ್ಟ್ 2025, 7:14 IST
ಈರುಳ್ಳಿ ಖರೀದಿಸಿ ರೈತರಿಗೆ ಮೋಸ ಮಾಡಿದ್ದ ಕಂಪನಿ: ಬಾಕಿ ಹಣ ಕೊಡಿಸಿದ ಗ್ರಾಹಕ ಆಯೋಗ
ADVERTISEMENT

ಗ್ಯಾಂಗ್ರೀನ್‌| 5 ಬೆರಳು ಕಳೆದುಕೊಂಡ ಶಿಶು: ಪರಿಹಾರ ಪಾವತಿಗೆ ಗ್ರಾಹಕ ಆಯೋಗ ಆದೇಶ

ಗ್ಯಾಂಗ್ರೀನ್‌ನಿಂದಾಗಿ ಐದು ಬೆರಳುಗಳನ್ನು ಕಳೆದುಕೊಂಡ 24 ವಾರಗಳ ಮಗುವಿನ ನೋವು ಮತ್ತು ಸಂಕಟಕ್ಕೆ ಪರಿಹಾರವಾಗಿ ₹10 ಲಕ್ಷ ಹಾಗೂ ಚಿಕಿತ್ಸೆಗೆ ಮಾಡಿದ ₹23.65 ಲಕ್ಷ ಖರ್ಚನ್ನು ನೀಡುವಂತೆ ಚೆನ್ನೈ ಉತ್ತರ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ನಗರದ ಆಸ್ಪತ್ರೆ ಮತ್ತು ವೈದ್ಯರೊಬ್ಬರಿಗೆ ಸೂಚಿಸಿದೆ.
Last Updated 28 ಜುಲೈ 2025, 14:01 IST
ಗ್ಯಾಂಗ್ರೀನ್‌| 5 ಬೆರಳು ಕಳೆದುಕೊಂಡ ಶಿಶು: ಪರಿಹಾರ ಪಾವತಿಗೆ ಗ್ರಾಹಕ ಆಯೋಗ ಆದೇಶ

ಸಸ್ಯಾಹಾರಿಗಳು ಮಾಂಸಾಹಾರ ಹೋಟೆಲ್‌ಗಳಿಂದ ಆರ್ಡರ್‌ ಮಾಡುವುದೇಕೆ?: ಗ್ರಾಹಕರ ಆಯೋಗ

ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದಾದರೆ ಸಸ್ಯಹಾರ ಮಾತ್ರ ಸೇವಿಸುವ ವ್ಯಕ್ತಿಯು ಸಸ್ಯಹಾರ ಮತ್ತು ಮಾಂಸಾಹಾರ ಎರಡನ್ನೂ ಪೂರೈಸುವ ರೆಸ್ಟೋರೆಂಟ್‌ನಿಂದ ಏಕೆ ಆರ್ಡರ್ ಮಾಡಬೇಕು ಎಂದು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಪ್ರಶ್ನಿಸಿದೆ.
Last Updated 8 ಜೂನ್ 2025, 7:36 IST
ಸಸ್ಯಾಹಾರಿಗಳು ಮಾಂಸಾಹಾರ ಹೋಟೆಲ್‌ಗಳಿಂದ  ಆರ್ಡರ್‌ ಮಾಡುವುದೇಕೆ?: ಗ್ರಾಹಕರ ಆಯೋಗ

ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಡಿಜಿಟಲ್ ಸ್ಪರ್ಶ: ನ್ಯಾ.ಶಿವಶಂಕರೇಗೌಡ

ವಿಚಾರಣೆಗೆ ಬಾಕಿಯಿರುವ ಪ್ರಕರಣಗಳ ತ್ವರಿತ ವಿಲೇವಾರಿಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ಯಲಾಗುವುದು. ಅದಕ್ಕಾಗಿ ಡಿಜಿಟಲ್ ಸ್ಪರ್ಶ ನೀಡಲಾಗುವುದು’ ಎಂದು ನಿವೃತ್ತ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಹೇಳಿದರು.
Last Updated 22 ಮೇ 2025, 16:32 IST
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಡಿಜಿಟಲ್ ಸ್ಪರ್ಶ: ನ್ಯಾ.ಶಿವಶಂಕರೇಗೌಡ
ADVERTISEMENT
ADVERTISEMENT
ADVERTISEMENT