ಇಂದು ಗ್ರಾಹಕರ ದಿನ | ವಂಚನೆಯಾದರೆ ರಕ್ಷಣೆಯ ಖಾತ್ರಿ: ಇಲ್ಲಿದೆ ಸಂಪೂರ್ಣ ಮಾಹಿತಿ
Consumer Rights India: ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 24ರಂದು 'ರಾಷ್ಟ್ರೀಯ ಗ್ರಾಹಕ ಹಕ್ಕು'ಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ ಹಾಗೂ ಗ್ರಾಹಕರು ಹೊಂದಿರುವ ಹಕ್ಕುಗಳಾವುವು, ವಂಚನೆಗೊಳಗಾದರೆ ಎಲ್ಲಿ ದೂರು ನೀಡಬಹುದು? ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ..Last Updated 24 ಡಿಸೆಂಬರ್ 2025, 7:44 IST