ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bank Loan

ADVERTISEMENT

ಆರ್ಥಿಕ ಹಿಂಜರಿಕೆ: ಜಪಾನ್‌ನಲ್ಲಿ ಬಡ್ಡಿ ದರ ಏರಿಕೆ

ಜಪಾನ್‌ನಲ್ಲಿ ಎಂಟು ವರ್ಷಗಳ ಕಾಲ ಕಾಯ್ದುಕೊಂಡಿದ್ದ ಋಣಾತ್ಮಕ ಬಡ್ಡಿದರ ನೀತಿಯು ಮುಕ್ತಾಯಗೊಂಡಿದ್ದು, ಶೇ 0.1ರಷ್ಟು ಬಡ್ಡಿದರ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್‌ ಆಫ್‌ ಜಪಾನ್‌ ಮಂಗಳವಾರ ತಿಳಿಸಿದೆ.
Last Updated 19 ಮಾರ್ಚ್ 2024, 14:12 IST
ಆರ್ಥಿಕ ಹಿಂಜರಿಕೆ: ಜಪಾನ್‌ನಲ್ಲಿ ಬಡ್ಡಿ ದರ ಏರಿಕೆ

ಆಳ –ಅಗಲ: ರೈಟ್-ಆಫ್‌ ಆದ ₹14.56 ಲಕ್ಷ ಕೋಟಿ ಸಾಲ ಏನಾಯಿತು..?

ಮೋದಿ ಆಡಳಿತದ ಒಂಬತ್ತು ವರ್ಷ
Last Updated 21 ಡಿಸೆಂಬರ್ 2023, 23:30 IST
ಆಳ –ಅಗಲ: ರೈಟ್-ಆಫ್‌ ಆದ ₹14.56 ಲಕ್ಷ ಕೋಟಿ ಸಾಲ ಏನಾಯಿತು..?

ಬ್ಯಾಂಕ್‌ ಆಫ್ ಬರೋಡ ಸಾಲ ಅಭಿಯಾನ

ಬ್ಯಾಂಕ್‌ ಆಫ್ ಬರೋಡ ‘ಬಿಒಬಿ ಕೆ ಸಂಗ್‌ ತ್ಯೋಹಾರ್‌ ಕಿ ಉಮಂಗ್’ ಹೆಸರಿನಲ್ಲಿ ಹೊಸ ಅಭಿಯಾನವೊಂದನ್ನು ಆರಂಭಿಸಿದ್ದು, ಗೃಹ, ವಾಹನ, ಶಿಕ್ಷಣ ಹಾಗೂ ವೈಯಕ್ತಿಕ ಸಾಲದ ಮೇಲೆ ರಿಯಾಯಿತಿಗಳನ್ನು ಪ್ರಕಟಿಸಿದೆ.
Last Updated 13 ಸೆಪ್ಟೆಂಬರ್ 2023, 23:30 IST
ಬ್ಯಾಂಕ್‌ ಆಫ್ ಬರೋಡ ಸಾಲ ಅಭಿಯಾನ

ಸಣ್ಣ ಉದ್ದಿಮೆಗಳಿಗೆ ಸಾಲ: ಯು ಗ್ರೊ ಗಮನ

ಎಂಎಸ್‌ಎಂಇ ವಲಯಕ್ಕೆ ಸಾಲ ನೀಡುವುದನ್ನು ಆದ್ಯತೆಯಾಗಿಸಿಕೊಂಡಿರುವ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ) ಯು ಗ್ರೊ ಕ್ಯಾಪಿಟಲ್, ಪ್ರಸಕ್ತ ಹಣಕಾಸು ವರ್ಷದಲ್ಲಿ ನೀಡುವ ಸಾಲದ ಪ್ರಮಾಣವನ್ನು ದುಪ್ಪಟ್ಟು ಮಾಡುವ ಗುರಿ ಹೊಂದಿದೆ.
Last Updated 23 ಆಗಸ್ಟ್ 2023, 14:17 IST
ಸಣ್ಣ ಉದ್ದಿಮೆಗಳಿಗೆ ಸಾಲ: ಯು ಗ್ರೊ ಗಮನ

EMI ಕಟ್ಟುವವರ ಪರವಾಗಿ ಬ್ಯಾಂಕುಗಳಿಗೆ ಈ ಪ್ರಮುಖ ಸೂಚನೆ ನೀಡಿದ RBI

ಬ್ಯಾಂಕ್‌, ಎನ್‌ಬಿಎಫ್‌ಸಿಗಳಿಗೆ ಆರ್‌ಬಿಐ ಸೂಚನೆ
Last Updated 18 ಆಗಸ್ಟ್ 2023, 15:48 IST
EMI ಕಟ್ಟುವವರ ಪರವಾಗಿ ಬ್ಯಾಂಕುಗಳಿಗೆ ಈ ಪ್ರಮುಖ ಸೂಚನೆ ನೀಡಿದ RBI

₹10 ಲಕ್ಷ ಕೋಟಿ ಅನುತ್ಪಾದಕ ಸಾಲ ವಸೂಲಿ: ಲೋಕಸಭೆಗೆ ವಿವರಣೆ ನೀಡಿದ ಕೇಂದ್ರ ಸರ್ಕಾರ

ಎನ್‌ಪಿಎ ಎಂದು ವರ್ಗೀಕೃತ ಆಗಿದ್ದ ಒಟ್ಟು ₹10 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಸಾಲವನ್ನು ಕಳೆದ ಒಂಬತ್ತು ವರ್ಷಗಳಲ್ಲಿ ವಸೂಲು ಮಾಡಲು ಬ್ಯಾಂಕುಗಳಿಗೆ ಸಾಧ್ಯವಾಗಿದೆ. ಅನುತ್ಪಾದಕ ಸಾಲದ ಪ್ರಮಾಣವನ್ನು ತಗ್ಗಿಸಲು ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಕೈಗೊಂಡ ಕ್ರಮಗಳು ಬ್ಯಾಂಕುಗಳ ನೆರವಿಗೆ ಬಂದಿವೆ.
Last Updated 26 ಜುಲೈ 2023, 16:13 IST
₹10 ಲಕ್ಷ ಕೋಟಿ ಅನುತ್ಪಾದಕ ಸಾಲ ವಸೂಲಿ: ಲೋಕಸಭೆಗೆ ವಿವರಣೆ ನೀಡಿದ ಕೇಂದ್ರ ಸರ್ಕಾರ

ಸಾಲಗಾರರ ವಿರುದ್ಧ ಕಠಿಣ ಕ್ರಮ ಬೇಡ: ನಿರ್ಮಲಾ ಸೀತಾರಾಮನ್

ಸಾಲ ಮರುಪಾವತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Last Updated 24 ಜುಲೈ 2023, 16:21 IST
ಸಾಲಗಾರರ ವಿರುದ್ಧ ಕಠಿಣ ಕ್ರಮ ಬೇಡ: ನಿರ್ಮಲಾ ಸೀತಾರಾಮನ್
ADVERTISEMENT

ಪ್ರಶ್ನೋತ್ತರ ಅಂಕಣ: ಪರ್ಸನಲ್ ಲೋನ್‌ಗಳ ಬಡ್ಡಿ ಕಡಿಮೆ ಮಾಡಿಕೊಳ್ಳುವುದು ಹೇಗೆ?

ಪ್ರಮೋದ ಶ್ರೀಕಾಂತ ದೈತೋಟ ಅವರ ಪ್ರಶ್ನೋತ್ತರ ಅಂಕಣ
Last Updated 12 ಜುಲೈ 2023, 0:13 IST
ಪ್ರಶ್ನೋತ್ತರ ಅಂಕಣ: ಪರ್ಸನಲ್ ಲೋನ್‌ಗಳ ಬಡ್ಡಿ ಕಡಿಮೆ ಮಾಡಿಕೊಳ್ಳುವುದು ಹೇಗೆ?

ಹಣಕಾಸು ಸಾಕ್ಷರತೆ | ಬ್ಯಾಂಕ್‌ ಸಾಲದ ಅರ್ಜಿ ತಿರಸ್ಕರಿಸುವುದೇಕೆ?

ಯಾವ ಆಧಾರದಲ್ಲಿ ಬ್ಯಾಂಕ್‌ಗಳು ಸಾಲ ಕೊಡುತ್ತವೆ ಮತ್ತು ನಿರಾಕರಿಸುತ್ತವೆ ಎನ್ನುವುದನ್ನು ಪ್ರಾಯೋಗಿಕವಾಗಿ ತಿಳಿಯೋಣ ಬನ್ನಿ.
Last Updated 16 ಏಪ್ರಿಲ್ 2023, 23:30 IST
ಹಣಕಾಸು ಸಾಕ್ಷರತೆ | ಬ್ಯಾಂಕ್‌ ಸಾಲದ ಅರ್ಜಿ ತಿರಸ್ಕರಿಸುವುದೇಕೆ?

ಸಾಲ ಕೊಡಲು 600 ಅಕ್ರಮ ಆ್ಯಪ್‌

ಬೆಂಗಳೂರು: ಡಿಜಿಟಲ್ ವೇದಿಕೆಗಳ ಮೂಲಕ ಸಾಲ ವಿತರಣೆ ಮಾಡುವ 600 ಅಕ್ರಮ ಆ್ಯಪ್‌ಗಳು ದೇಶದಲ್ಲಿ ಇವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರಚಿಸಿದ್ದ ಕಾರ್ಯಕಾರಿ ಸಮಿತಿಯೊಂದು ಹೇಳಿದೆ. ಈ ಆ್ಯಪ್‌ಗಳು 81 ಬೇರೆ ಬೇರೆ ಆ್ಯಪ್‌ ಸ್ಟೋರ್‌ಗಳಲ್ಲಿ ಲಭ್ಯವಿವೆ.
Last Updated 22 ನವೆಂಬರ್ 2021, 3:46 IST
ಸಾಲ ಕೊಡಲು 600 ಅಕ್ರಮ ಆ್ಯಪ್‌
ADVERTISEMENT
ADVERTISEMENT
ADVERTISEMENT