ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bank Merge

ADVERTISEMENT

ಎಕ್ಸಿಸ್ ತೆಕ್ಕೆಗೆ ಸೇರಲಿರುವ ಸಿಟಿ ಬ್ಯಾಂಕ್

ಸಿಟಿ ಗ್ರೂಪ್‌ನ ಭಾರತದ ರಿಟೇಲ್ ವಹಿವಾಟುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಖಾಸಗಿ ವಲಯದ ಎಕ್ಸಿಸ್ ಬ್ಯಾಂಕ್ ಸಜ್ಜಾಗಿದೆ. ಈ ಕುರಿತ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Last Updated 30 ಮಾರ್ಚ್ 2022, 11:18 IST
fallback

ಬ್ಯಾಂಕ್‌ಗಳ ಮಹಾ ವಿಲೀನ

ಬ್ಯಾಂಕ್‌ಗಳ ಹಣಕಾಸು ದೃಢತೆಯ ಬಗ್ಗೆ ಗ್ರಾಹಕರಲ್ಲಿ ಅನುಮಾನಗಳು ಮೂಡಿರುವ.ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ 6 ಬ್ಯಾಂಕ್‌ಗಳು 4 ಬ್ಯಾಂಕ್‌ಗಳಲ್ಲಿ ವಿಲೀನವಾಗುವುದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ವಿಲೀನ ಪ್ರಕ್ರಿಯೆಯ ಮಾಹಿತಿ ಇಲ್ಲಿದೆ.
Last Updated 31 ಮಾರ್ಚ್ 2020, 19:45 IST
ಬ್ಯಾಂಕ್‌ಗಳ ಮಹಾ ವಿಲೀನ

ವಿಲೀನಕ್ಕೆ ವಿರೋಧ: 26, 27ಕ್ಕೆ ಬ್ಯಾಂಕ್‌ ಮುಷ್ಕರ

ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟಗಳಿಂದ ಮುಷ್ಕರಕ್ಕೆ ಕರೆ
Last Updated 12 ಸೆಪ್ಟೆಂಬರ್ 2019, 16:39 IST
ವಿಲೀನಕ್ಕೆ ವಿರೋಧ: 26, 27ಕ್ಕೆ ಬ್ಯಾಂಕ್‌ ಮುಷ್ಕರ

ಬ್ಯಾಂಕ್‌ಗಳ ಅಸ್ತಿತ್ವಕ್ಕೆ ಬಿಜೆಪಿ ಹೊಡೆತ: ವೀರಪ್ಪ ಮೊಯಿಲಿ ಟೀಕೆ

ಬ್ಯಾಂಕ್‌ಗಳ ವಿಲೀನಕ್ಕೂ ಮುಂಚಿತವಾಗಿ ಸಾಧಕ ಬಾಧಕಗಳ ಕುರಿತು ಚರ್ಚೆಯಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಆರ್ಥಿಕ ವ್ಯವಸ್ಥೆಗೆ ಪೆಟ್ಟುಕೊಟ್ಟಿದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ವೀರಪ್ಪ ಮೊಯಿಲಿ ಟೀಕಿಸಿದರು.
Last Updated 31 ಆಗಸ್ಟ್ 2019, 13:42 IST
ಬ್ಯಾಂಕ್‌ಗಳ ಅಸ್ತಿತ್ವಕ್ಕೆ ಬಿಜೆಪಿ ಹೊಡೆತ: ವೀರಪ್ಪ ಮೊಯಿಲಿ ಟೀಕೆ

ಬ್ಯಾಂಕ್‌ಗಳ ವಿಲೀನ ಯೋಜನೆ ಶೀಘ್ರಅಂತಿಮ ನಿರೀಕ್ಷೆ

ಬ್ಯಾಂಕ್‌ ಆಫ್‌ ಬರೋಡಾ, ದೇನಾ ಮತ್ತು ವಿಜಯ ಬ್ಯಾಂಕ್‌ಗಳ ವಿಲೀನ ಯೋಜನೆಯು ತಿಂಗಳಾಂತ್ಯಕ್ಕೆ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Last Updated 23 ಡಿಸೆಂಬರ್ 2018, 16:40 IST
fallback

ಬ್ಯಾಂಕ್‌ಗಳ ವಿಲೀನಕ್ಕೆ ತಾತ್ವಿಕ ಒಪ್ಪಿಗೆ

ದೇನಾ, ಮತ್ತು ವಿಜಯ ಬ್ಯಾಂಕ್‌ಗಳೊಂದಿಗೆ ವಿಲೀನಗೊಳ್ಳಲು ಹಣಕಾಸು ಸಚಿವಾಲಯದ ಪರ್ಯಾಯ ವ್ಯವಸ್ಥೆಯು ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಬ್ಯಾಂಕ್‌ ಆಫ್‌ ಬರೋಡಾ ತಿಳಿಸಿದೆ.
Last Updated 22 ಡಿಸೆಂಬರ್ 2018, 20:22 IST
fallback

ವಿಜಯ ಬ್ಯಾಂಕ್‌ ವಿಲೀನ ವಿರೋಧಿಸಿ ನೌಕರರಿಂದ ಪ್ರತಿಭಟನೆ

ವಿಜಯ ಬ್ಯಾಂಕ್‌ ಅನ್ನು ಬ್ಯಾಂಕ್‌ ಆಫ್‌ ಬರೋಡ ಮತ್ತು ದೇನಾ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಆಶ್ರಯದಲ್ಲಿ ಬ್ಯಾಂಕ್‌ ನೌಕರರು ನಗರದ ಪಿ.ಬಿ. ರಸ್ತೆಯ ವಿಜಯ ಬ್ಯಾಂಕ್‌ ಎದುರು ಮಂಗಳವಾರ ಪ್ರತಿಭಟಿಸಿದರು.
Last Updated 9 ಅಕ್ಟೋಬರ್ 2018, 20:17 IST
ವಿಜಯ ಬ್ಯಾಂಕ್‌ ವಿಲೀನ ವಿರೋಧಿಸಿ ನೌಕರರಿಂದ ಪ್ರತಿಭಟನೆ
ADVERTISEMENT

ಮೂರು ಬ್ಯಾಂಕ್‌ಗಳ ವಿಲೀನ: ಕೇಂದ್ರ ಸರ್ಕಾರದ ಅಂತಿಮ ಸಮ್ಮತಿ ಬಾಕಿ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ, ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳ ವಿಲೀನ ಪ್ರಸ್ತಾವವನ್ನು ಕೇಂದ್ರ ಸರ್ಕಾರದ ಅಂತಿಮ ಸಮ್ಮತಿಗಾಗಿ ಕಳಿಸಲಾಗಿದೆ.
Last Updated 9 ಅಕ್ಟೋಬರ್ 2018, 19:30 IST
ಮೂರು ಬ್ಯಾಂಕ್‌ಗಳ ವಿಲೀನ: ಕೇಂದ್ರ ಸರ್ಕಾರದ ಅಂತಿಮ ಸಮ್ಮತಿ ಬಾಕಿ

ವಿಜಯಾ ಬ್ಯಾಂಕ್‌ ವಿಲೀನಕ್ಕೆ ಕಾಂಗ್ರೆಸ್ ವಿರೋಧ

ಹೋರಾಟಕ್ಕೆ ಸಂಪೂರ್ಣ ಬೆಂಬಲ– ಬಿ.ರಮಾನಾಥ ರೈ
Last Updated 24 ಸೆಪ್ಟೆಂಬರ್ 2018, 7:02 IST
ವಿಜಯಾ ಬ್ಯಾಂಕ್‌ ವಿಲೀನಕ್ಕೆ ಕಾಂಗ್ರೆಸ್ ವಿರೋಧ

ವಿಲೀನ ವಿರೋಧಿಸಿ ಇಂದು ಧರಣಿ: ಯುಎಫ್‌ಬಿಯು

ವಿಜಯ ಬ್ಯಾಂಕ್, ದೇನಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ ವಿಲೀನ ವಿರೋಧಿಸಿ, ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ (ಯುಎಫ್‌ಬಿಯು) ಕರ್ನಾಟಕ ಘಟಕ ಬುಧವಾರ ಧರಣಿಗೆ ಕರೆ ಕೊಟ್ಟಿದೆ.
Last Updated 18 ಸೆಪ್ಟೆಂಬರ್ 2018, 16:48 IST
fallback
ADVERTISEMENT
ADVERTISEMENT
ADVERTISEMENT