ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bank strike

ADVERTISEMENT

ಮಾರ್ಚ್ 28, 29ರಂದು ಮುಷ್ಕರ: ಬ್ಯಾಂಕಿಂಗ್ ಸೇವೆಗೆ ಭಾಗಶಃ ಅಡ್ಡಿ ಸಂಭವ

ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಮುಷ್ಕರಕ್ಕೆ ಕೆಲವು ಬ್ಯಾಂಕ್‌ ಸಂಘಟನೆಗಳು ಬೆಂಬಲ ನೀಡಿವೆ. ಹೀಗಾಗಿ, ಸೋಮವಾರ ಮತ್ತು ಮಂಗಳವಾರ ಬ್ಯಾಂಕಿಂಗ್‌ ಸೇವೆಗಳಿಗೆ ಭಾಗಶಃ ಅಡ್ಡಿಯಾಗುವ ಸಾಧ್ಯತೆ ಇದೆ.
Last Updated 27 ಮಾರ್ಚ್ 2022, 15:37 IST
ಮಾರ್ಚ್ 28, 29ರಂದು ಮುಷ್ಕರ: ಬ್ಯಾಂಕಿಂಗ್ ಸೇವೆಗೆ ಭಾಗಶಃ ಅಡ್ಡಿ ಸಂಭವ

ಬ್ಯಾಂಕ್‌ ಮುಷ್ಕರ: ₹18,600 ಕೋಟಿ ಮೌಲ್ಯದ ಚೆಕ್‌ ವಿಲೇವಾರಿಗೆ ಅಡ್ಡಿ

ಬ್ಯಾಂಕ್‌ ನೌಕರರು ದೇಶದಾದ್ಯಂತ ಗುರುವಾರ ನಡೆಸಿದ ಮುಷ್ಕರದಿಂದಾಗಿ ₹ 18,600 ಕೋಟಿ ಮೌಲ್ಯದ 20.4 ಲಕ್ಷ ಚೆಕ್‌ಗಳ ಕ್ಲಿಯರೆನ್ಸ್‌ ಆಗಿಲ್ಲ ಎಂದು ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್‌. ವಂಕಟಾಚಲಂ ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2021, 14:14 IST
ಬ್ಯಾಂಕ್‌ ಮುಷ್ಕರ: ₹18,600 ಕೋಟಿ ಮೌಲ್ಯದ ಚೆಕ್‌ ವಿಲೇವಾರಿಗೆ ಅಡ್ಡಿ

ಮೈಸೂರಿನಲ್ಲಿ ಬ್ಯಾಂಕ್ ನೌಕರರ ಮುಷ್ಕರ

ಮೈಸೂರು: ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಯ (ಯುಎಫ್‌ಬಿಯು) ಕಾರ್ಯಕರ್ತರು ಗುರುವಾರ ಇಲ್ಲಿ ಪ್ರತಿಭನೆ ನಡೆಸಿದರು. ಇಲ್ಲಿನ ಟಿ.ಕೆ.ಬಡಾವಣೆಯ ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಆವರಣದಲ್ಲಿ ಸೇರಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು‌.
Last Updated 16 ಡಿಸೆಂಬರ್ 2021, 6:43 IST
ಮೈಸೂರಿನಲ್ಲಿ ಬ್ಯಾಂಕ್ ನೌಕರರ ಮುಷ್ಕರ

ಇಂದು, ನಾಳೆ ಬ್ಯಾಂಕ್‌ ನೌಕರರ ಮುಷ್ಕರ: ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಗುರುವಾರ ಮತ್ತು ಶುಕ್ರವಾರ ದೇಶದಾದ್ಯಂತ ಮುಷ್ಕರ ನಡೆಸಲಿದೆ. ಇದರಿಂದಾಗಿ ಈ ಎರಡು ದಿನಗಳು ಬ್ಯಾಂಕಿಂಗ್‌ ಸೇವೆಗಳಿಗೆ ಅಡ್ಡಿಯಾಗಲಿದೆ.
Last Updated 16 ಡಿಸೆಂಬರ್ 2021, 3:39 IST
ಇಂದು, ನಾಳೆ ಬ್ಯಾಂಕ್‌ ನೌಕರರ ಮುಷ್ಕರ: ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಖಾಸಗೀಕರಣಕ್ಕೆ ವಿರೋಧ: ಎರಡು ದಿನ ಮುಷ್ಕರಕ್ಕೆ ಬ್ಯಾಂಕ್‌ ಒಕ್ಕೂಟಗಳ ಕರೆ

ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ವಿರೋಧಿಸಿ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಡಿಸೆಂಬರ್‌ 16 ಮತ್ತು 17ರಂದು ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ.
Last Updated 1 ಡಿಸೆಂಬರ್ 2021, 20:06 IST
ಖಾಸಗೀಕರಣಕ್ಕೆ ವಿರೋಧ: ಎರಡು ದಿನ ಮುಷ್ಕರಕ್ಕೆ ಬ್ಯಾಂಕ್‌ ಒಕ್ಕೂಟಗಳ ಕರೆ

ಖಾಸಗೀಕರಣ ನಿರ್ಧಾರ ಖಂಡನೀಯ; ಗದಗ ಜಿಲ್ಲಾ ಬ್ಯಾಂಕ್ ನೌಕರರ ಸಂಘದಿಂದ ಪ್ರತಿಭಟನೆ

‘ಇಂದಿನ ಸರ್ಕಾರ ಹಲವು ಸಾರ್ವಜನಿಕ ಸೇವಾಕ್ಷೇತ್ರಗಳನ್ನು ವ್ಯವಹಾರ, ಉದ್ಯಮವೆಂದು ಪರಿಗಣಿಸಿ ಅವುಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ಖಂಡನೀಯ’ ಎಂದು ಗದಗ ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹನುಮೇಶ ಎಂ. ಗಂಗರಾಹುತರ ಹೇಳಿದರು.
Last Updated 17 ಮಾರ್ಚ್ 2021, 5:05 IST
ಖಾಸಗೀಕರಣ ನಿರ್ಧಾರ ಖಂಡನೀಯ; ಗದಗ ಜಿಲ್ಲಾ ಬ್ಯಾಂಕ್ ನೌಕರರ ಸಂಘದಿಂದ ಪ್ರತಿಭಟನೆ

ಬ್ಯಾಂಕ್‌ ನೌಕರರ ಮುಷ್ಕರ: ‘ದೇಶದ ಸಂಪತ್ತು ಖಾಸಗಿಯವರ ಕೈಗೆ’

ಖಾಸಗೀಕರಣ ಕೈಬಿಡಲು ಒಕ್ಕೊರಲ ಒತ್ತಾಯ
Last Updated 17 ಮಾರ್ಚ್ 2021, 4:44 IST
ಬ್ಯಾಂಕ್‌ ನೌಕರರ ಮುಷ್ಕರ: ‘ದೇಶದ ಸಂಪತ್ತು ಖಾಸಗಿಯವರ ಕೈಗೆ’
ADVERTISEMENT

ನಾಮಪತ್ರ: ಕೊನೆಯ ದಿನಾಂಕ ಮುಂದೂಡಲು ಶರತ್‌ಕುಮಾರ್‌ ಮನವಿ

ಚೆನ್ನೈ: ಆಲ್‌ ಇಂಡಿಯಾ ಸಮತ್ವ ಮಕ್ಕಳ್‌ ಕಚ್ಚಿ (ಎಐಎಸ್‌ಎಂಕೆ) ಮುಖ್ಯಸ್ಥ, ನಟ ಶರತ್‌ಕುಮಾರ್‌ ಅವರು ಚುನಾವಣಾ ಆಯೋಗದ ಮುಂದೆ ವಿಚಿತ್ರವಾದ ಬೇಡಿಕೆಯೊಂದನ್ನು ಇರಿಸಿದ್ದಾರೆ. ಬ್ಯಾಂಕ್‌ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವನ್ನು ಮುಂದೂಡಬೇಕು ಎಂದು ಅವರು ಕೋರಿದ್ದಾರೆ. ಕಮಲಹಾಸನ್‌ ಅವರ ಎಂಎನ್‌ಎಂ ನೇತೃತ್ವದ ಮೈತ್ರಿಕೂಟದ ಭಾಗವಾಗಿರುವ ಎಐಎಸ್‌ಎಂಕೆ 37 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
Last Updated 16 ಮಾರ್ಚ್ 2021, 19:31 IST
ನಾಮಪತ್ರ: ಕೊನೆಯ ದಿನಾಂಕ ಮುಂದೂಡಲು ಶರತ್‌ಕುಮಾರ್‌ ಮನವಿ

ಕೇಂದ್ರ ಲಾಭವನ್ನು ಖಾಸಗೀಕರಣಗೊಳಿಸಿ, ನಷ್ಟವನ್ನ ರಾಷ್ಟ್ರೀಕರಣಗೊಳಿಸ್ತಿದೆ: ರಾಹುಲ್

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ, ಸಾರ್ವಜನಿಕ ವಲಯದ ಬ್ಯಾಂಕುಗಳನ್ನು 'ಗೆಳೆಯರಿಗೆ' ಮಾರಾಟ ಮಾಡುವುದರಿಂದ ದೇಶದ ಆರ್ಥಿಕ ಭದ್ರತೆಗೆ ಧಕ್ಕೆಯುಂಟಾಗುತ್ತದೆ ಎಂದು ಆರೋಪಿಸಿದ್ದಾರೆ.
Last Updated 16 ಮಾರ್ಚ್ 2021, 7:50 IST
ಕೇಂದ್ರ ಲಾಭವನ್ನು ಖಾಸಗೀಕರಣಗೊಳಿಸಿ, ನಷ್ಟವನ್ನ ರಾಷ್ಟ್ರೀಕರಣಗೊಳಿಸ್ತಿದೆ: ರಾಹುಲ್

ಖಾಸಗೀಕರಣ ವಿರೋಧಿಸಿ ಬ್ಯಾಂಕ್‌ ನೌಕರರ ಮುಷ್ಕರ: ಸೇವೆಗಳಿಗೆ ಅಡ್ಡಿ

ಬ್ಯಾಂಕ್‌ ಒಕ್ಕೂಟಗಳ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಮುಷ್ಕರ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆಲ ಬ್ಯಾಂಕಿಂಗ್ ಸೇವೆಗಳಿಗೆ ಇಂದು (ಸೋಮವಾರ) ಅಡ್ಡಿ ಉಂಟಾಗಿದೆ.
Last Updated 15 ಮಾರ್ಚ್ 2021, 9:48 IST
ಖಾಸಗೀಕರಣ ವಿರೋಧಿಸಿ ಬ್ಯಾಂಕ್‌ ನೌಕರರ ಮುಷ್ಕರ: ಸೇವೆಗಳಿಗೆ ಅಡ್ಡಿ
ADVERTISEMENT
ADVERTISEMENT
ADVERTISEMENT