ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Banking system

ADVERTISEMENT

ಸಂಪಾದಕೀಯ | ಸಹಕಾರ ಬ್ಯಾಂಕ್‌ಗಳ ಸಂಕಷ್ಟ; ವೃತ್ತಿಪರರು ಬೇಕು, ಕಣ್ಗಾವಲು ಇರಬೇಕು

ಸಹಕಾರ ಬ್ಯಾಂಕುಗಳ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟ ಬಳಿಕ ನಿರ್ಬಂಧಗಳನ್ನು ವಿಧಿಸುವ ಬದಲು, ಪರಿಸ್ಥಿತಿ ಕೈಮೀರಿ ಹೋಗದಂತೆ ನಿಗಾ ವಹಿಸುವ ವ್ಯವಸ್ಥೆ ರೂಪುಗೊಳ್ಳಬೇಕು
Last Updated 27 ಜುಲೈ 2023, 19:12 IST
ಸಂಪಾದಕೀಯ | ಸಹಕಾರ ಬ್ಯಾಂಕ್‌ಗಳ ಸಂಕಷ್ಟ; ವೃತ್ತಿಪರರು ಬೇಕು, ಕಣ್ಗಾವಲು ಇರಬೇಕು

ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸದೃಢ: ಆರ್‌ಬಿಐ ಗವರ್ನರ್ ಹೇಳಿದ್ದೇನು?

ದೇಶದ ಆರ್ಥಿಕ ವ್ಯವಸ್ಥೆಯು ಯುಎಸ್‌ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿಸಲ್ಪಟ್ಟಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್‌ ದಾಸ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 14 ಏಪ್ರಿಲ್ 2023, 6:48 IST
ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸದೃಢ: ಆರ್‌ಬಿಐ ಗವರ್ನರ್ ಹೇಳಿದ್ದೇನು?

ಬ್ಯಾಂಕಿಂಗ್ ವಲಯದ ಎಂಎಫ್‌ಗೆ ನಷ್ಟ

ಅಮೆರಿಕದ ಬ್ಯಾಂಕಿಂಗ್ ವಲಯದಲ್ಲಿನ ಬಿಕ್ಕಟ್ಟಿನ ಪರಿಣಾಮ
Last Updated 19 ಮಾರ್ಚ್ 2023, 18:05 IST
ಬ್ಯಾಂಕಿಂಗ್ ವಲಯದ ಎಂಎಫ್‌ಗೆ ನಷ್ಟ

ಸಂಪಾದಕೀಯ Podcast | ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಬಲ್ಲ ಸಿಬ್ಬಂದಿ ಅತ್ಯಗತ್ಯ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಫೆಬ್ರುವರಿ 2023, 4:38 IST
ಸಂಪಾದಕೀಯ Podcast | ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಬಲ್ಲ ಸಿಬ್ಬಂದಿ ಅತ್ಯಗತ್ಯ

ಹಣಕಾಸು ಸಾಕ್ಷರತೆ: ನೀವು ಎಷ್ಟು ಬ್ಯಾಂಕ್ ಖಾತೆ ಹೊಂದಿರಬೇಕು?

ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಿಂದಾಗಿ ಹೊಸ ಖಾತೆ ಆರಂಭಿಸುವುದು ಸಲೀಸಾಗಿದೆ. ಆಧಾರ್ ನೀಡಿದರೆ ಸಾಕು, ಕುಳಿತಲ್ಲೇ ಬ್ಯಾಂಕ್ ಖಾತೆ ತೆರೆಯಬಹುದು.
Last Updated 8 ಜನವರಿ 2023, 19:34 IST
ಹಣಕಾಸು ಸಾಕ್ಷರತೆ: ನೀವು ಎಷ್ಟು ಬ್ಯಾಂಕ್ ಖಾತೆ ಹೊಂದಿರಬೇಕು?

ಬ್ಯಾಂಕಿಂಗ್ ವಂಚನೆ: ಸಿಬಿಐ ತನಿಖೆಗೆ 5 ರಾಜ್ಯಗಳ ಹಿಂದೇಟು

ಪ್ರತಿಪಕ್ಷಗಳ ಆಡಳಿತ ಇರುವ ಐದು ರಾಜ್ಯಗಳು ₹ 21,074 ಕೋಟಿ ಮೊತ್ತದ ಬ್ಯಾಂಕಿಂಗ್‌ ವಂಚನೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಒಪ್ಪಿಗೆ ನೀಡಿಲ್ಲ. ಹೀಗಾಗಿ ಪ್ರಕರಣವು ಮೂರು ವರ್ಷಗಳಿಂದ ಇತ್ಯರ್ಥವಾಗದೇ ಉಳಿದಿದೆ.
Last Updated 7 ಏಪ್ರಿಲ್ 2022, 13:42 IST
ಬ್ಯಾಂಕಿಂಗ್ ವಂಚನೆ: ಸಿಬಿಐ ತನಿಖೆಗೆ 5 ರಾಜ್ಯಗಳ ಹಿಂದೇಟು

ಏಕರೂಪದ ಬ್ಯಾಂಕಿಂಗ್ ಸಂಹಿತೆ–ಪರಿಶೀಲನೆಗೆ ಹೈಕೋರ್ಟ್‌

ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸೂಚನೆ
Last Updated 5 ಏಪ್ರಿಲ್ 2022, 15:17 IST
ಏಕರೂಪದ ಬ್ಯಾಂಕಿಂಗ್ ಸಂಹಿತೆ–ಪರಿಶೀಲನೆಗೆ ಹೈಕೋರ್ಟ್‌
ADVERTISEMENT

ಎರಡನೇ ದಿನವೂ ಬ್ಯಾಂಕಿಂಗ್‌ ವಹಿವಾಟು ಸ್ಥಗಿತ: ಗ್ರಾಹಕರಿಗೆ ತೀವ್ರ ತೊಂದರೆ

ಎರಡನೇ ದಿನವೂ ಬ್ಯಾಂಕಿಂಗ್‌ ವಹಿವಾಟು ಸ್ಥಗಿತ
Last Updated 16 ಮಾರ್ಚ್ 2021, 12:41 IST
ಎರಡನೇ ದಿನವೂ ಬ್ಯಾಂಕಿಂಗ್‌ ವಹಿವಾಟು ಸ್ಥಗಿತ: ಗ್ರಾಹಕರಿಗೆ ತೀವ್ರ ತೊಂದರೆ

ಬ್ಯಾಂಕ್‌ ಮುಷ್ಕರ: ಇಂದು ಮತ್ತು ನಾಳೆ ಬ್ಯಾಂಕಿಂಗ್‌ ಸೇವೆಗಳಿಗೆ ಅಡ್ಡಿ ಸಂಭವ

ಮುಷ್ಕರದಿಂದಾಗಿ ಬ್ಯಾಂಕ್‌ ಶಾಖೆಗಳಲ್ಲಿ ಠೇವಣಿ ಇಡುವುದು ಮತ್ತು ಹಣ ಹಿಂಪಡೆಯುವುದು, ಚೆಕ್‌ ಕ್ಲಿಯರೆನ್ಸ್ ಮತ್ತು ಸಾಲ ಮಂಜೂರಾತಿ ಸೇವೆಗಳ ಮೇಲೆ ಪರಿಣಾಮ ಉಂಟಾಗುವ ನಿರೀಕ್ಷೆ ಮಾಡಲಾಗಿದೆ.
Last Updated 15 ಮಾರ್ಚ್ 2021, 2:59 IST
ಬ್ಯಾಂಕ್‌ ಮುಷ್ಕರ: ಇಂದು ಮತ್ತು ನಾಳೆ ಬ್ಯಾಂಕಿಂಗ್‌ ಸೇವೆಗಳಿಗೆ ಅಡ್ಡಿ ಸಂಭವ

ಕಾರ್ಪೊರೇಟ್‌ ಕಂಪನಿಗಳಿಂದ ಬ್ಯಾಂಕ್: ಬಸು ವಿರೋಧ

ನವದೆಹಲಿ: ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅವಕಾಶ ಕೊಡಬಹುದು ಎಂದು ಆರ್‌ಬಿಐನ ಆಂತರಿಕ ಸಮಿತಿ ಮಾಡಿ ರುವ ಪ್ರಸ್ತಾವನೆಯು ‘ಒಳ್ಳೆಯದಾಗಿ ಕಾಣುತ್ತಿರುವ’, ಆದರೆ ‘ತಪ್ಪು ದಾರಿ ಯಲ್ಲಿ’ ಕರೆದೊಯ್ಯುವ ಕ್ರಮ ಎಂದು ವಿಶ್ವ ಬ್ಯಾಂಕ್‌ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಹೇಳಿದ್ದಾರೆ. ಈ ಕ್ರಮದಿಂದಾಗಿ ಮುಂದೆ ಹಣಕಾಸಿನ ಅಸ್ಥಿರತೆ ಮೂಡಬಹುದು ಎಂದು ಅವರು ಎಚ್ಚರಿಸಿದ್ದಾರೆ. ಯಶಸ್ವಿ ಅರ್ಥ ವ್ಯವಸ್ಥೆಗಳಲ್ಲಿ ಉದ್ಯಮಗಳು ಮತ್ತು ಕಾರ್ಪೊರೇಟ್‌ ಕಂಪನಿಗಳು ಹಾಗೂ ಬ್ಯಾಂಕ್‌ಗಳ ನಡುವೆ ಸ್ಪಷ್ಟ ಗಡಿಗಳು ಇರುತ್ತವೆ. ಇದಕ್ಕೆ ಕಾರಣಗಳು ಇವೆ ಎಂದು ಅವರು ಹೇಳಿದ್ದಾರೆ.
Last Updated 26 ನವೆಂಬರ್ 2020, 21:04 IST
fallback
ADVERTISEMENT
ADVERTISEMENT
ADVERTISEMENT