ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

bantwala

ADVERTISEMENT

ಬಂಟ್ವಾಳ: ರಿಕ್ಷಾಕ್ಕೆ ಬೆಂಕಿ ಹಚ್ಚಲು ಯತ್ನಿಸಿ ಚಾಲಕನ ರಂಪಾಟ

ಬಿ.ಸಿ.ರೋಡ್‌ ಸಮೀಪದ ಕೈಕಂಬ ಎಂಬಲ್ಲಿ ಸಮವಸ್ತ್ರ ಧರಿಸದ ಬಗ್ಗೆ ಸಂಚಾರ ಠಾಣೆ ಪೊಲೀಸರು ವಿಚಾರಿಸುತ್ತಿದ್ದ ವೇಳೆ ರಿಕ್ಷಾ ಚಾಲಕನೊಬ್ಬ ಪೆಟ್ರೋಲ್ ಸುರಿದು ತನ್ನ ರಿಕ್ಷಾಗೆ ಬೆಂಕಿ ಹಚ್ಚಲು ಮುಂದಾಗಿ ಸೋಮವಾರ ರಂಪಾಟ ನಡೆಸಿದ್ದಾನೆ.
Last Updated 11 ಮಾರ್ಚ್ 2024, 13:43 IST
ಬಂಟ್ವಾಳ: ರಿಕ್ಷಾಕ್ಕೆ ಬೆಂಕಿ ಹಚ್ಚಲು ಯತ್ನಿಸಿ ಚಾಲಕನ ರಂಪಾಟ

ಬಂಟ್ವಾಳ | ರಂಗಭೂಮಿ ಕಲಾವಿದ ಗೌತಮ್ ರಸ್ತೆ ಅಪಘಾತದಲ್ಲಿ ಸಾವು

ಬಂಟ್ವಾಳ ಸಮೀಪದ ವಗ್ಗದಲ್ಲಿ ಭಾನುವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ರಂಗಭೂಮಿ ಕಲಾವಿದ ಗೌತಮ್ ಕುಲಾಲ್ ವಗ್ಗ (28) ಮೃತಪಟ್ಟಿದ್ದಾರೆ.
Last Updated 31 ಡಿಸೆಂಬರ್ 2023, 6:34 IST
ಬಂಟ್ವಾಳ | ರಂಗಭೂಮಿ ಕಲಾವಿದ ಗೌತಮ್ ರಸ್ತೆ ಅಪಘಾತದಲ್ಲಿ ಸಾವು

ಸಜಿಪಮುನ್ನೂರು | ಎರಡು ತಂಡಗಳ ನಡುವೆ ಘರ್ಷಣೆ: ದೂರು

ಸಜಿಪ ಮುನ್ನೂರು ಗ್ರಾಮದ ಬೇಂಕೆ ಇಂದಿರಾನಗರ ನಿವಾಸಿ ಬೇಬಿ ಎಂಬವರ ಮನೆಯಲ್ಲಿ ಸೋಮವಾರ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪರಸ್ಪರ ಹಲ್ಲೆ ನಡೆದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದೆ.
Last Updated 21 ಡಿಸೆಂಬರ್ 2023, 5:05 IST
ಸಜಿಪಮುನ್ನೂರು | ಎರಡು ತಂಡಗಳ ನಡುವೆ ಘರ್ಷಣೆ: ದೂರು

ಮಂಗಳೂರು; ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರ ಜೊತೆ ಪ್ರೆಸ್ ಕ್ಲಬ್‌ ಸಂವಾದ

ನಗರದ ಪತ್ರಕರ್ತರ ಭವನದಲ್ಲಿ ಮಂಗಳೂರು ಪ್ರೆಸ್ ಕ್ಲಬ್‌ ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೃಷಿ ಕ್ರಾಂತಿ ಆದ ನಂತರ ಉತ್ಪಾದನೆ ಹೆಚ್ಚಿದೆ. ಆದರೆ ಅವೈಜ್ಞಾನಿಕ ವಿಧಾನಗಳಿಂದಾಗಿ ಭೂಮಿಯ ಫಲವತ್ತದೆ ಕುಂದುತ್ತಿದೆ. ಇದನ್ನು ತಡೆಯಬೇಕು ಎಂದರು.
Last Updated 19 ಡಿಸೆಂಬರ್ 2023, 4:42 IST
ಮಂಗಳೂರು; ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರ ಜೊತೆ ಪ್ರೆಸ್ ಕ್ಲಬ್‌ ಸಂವಾದ

ಬಿ.ಸಿ.ರೋಡು: ಕುಲಾಲ ಸಂಘ ಸಮ್ಮಿಲನ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಪೊಸಳ್ಳಿಯಲ್ಲಿ ಕುಲಾಲ ಸುಧಾರಕ ಸಂಘದ ವತಿಯಿಂದ ನಡೆದ ‘ಸಮಾಗಮ ಕುಲಾಲ ಸಂಘ ಸಮ್ಮಿಲನ’ ಕಾರ್ಯಕ್ರಮಕ್ಕೆ ಬಿಎಸ್‌ಎನ್‌ಎಲ್‌ ನಿವೃತ್ತ ಎಜಿಎಂ ಕೃಷ್ಣಶ್ಯಾಮ್ ಚಾಲನೆ ನೀಡಿದರು.
Last Updated 28 ನವೆಂಬರ್ 2023, 15:32 IST
ಬಿ.ಸಿ.ರೋಡು: ಕುಲಾಲ ಸಂಘ ಸಮ್ಮಿಲನ

ಬಂಟ್ವಾಳ | ಕೋಳಿ ಅಂಕ ಗ್ಯಾಲರಿ ಕುಸಿದು ಬಿದ್ದು ಗಾಯ?

ಬಂಟ್ವಾಳ ಕಲ್ಲಡ್ಕ ಸಮೀಪದ ಸುಧೇಕಾರು ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕದಲ್ಲಿ ಜೂಜುದಾರರಿಗೆ ವೀಕ್ಷಣೆಗಾಗಿ ಅಳವಡಿಸಿದ್ದ ಗ್ಯಾಲರಿ ಕುಸಿದು ಬಿದ್ದು ಕೆಲವರು ಗಾಯಗೊಂಡ ಘಟನೆ ಬುಧವಾರ ಬೆಳಕಿಗೆ ಬಂದಿದೆ.
Last Updated 9 ನವೆಂಬರ್ 2023, 3:18 IST
ಬಂಟ್ವಾಳ | ಕೋಳಿ ಅಂಕ ಗ್ಯಾಲರಿ ಕುಸಿದು ಬಿದ್ದು ಗಾಯ?

ಬಂಟ್ವಾಳ: ಸುಸಜ್ಜಿತ ಕ್ರೀಡಾಂಗಣ ಕೊರತೆ

ಬಂಟ್ವಾಳ ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ಮತ್ತು ಸಿಂಥೆಟಿಕ್ ಟ್ರ್ಯಾಕ್‌ ಇಲ್ಲದ ಕಾರಣ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಮಂಗಳೂರಿನಲ್ಲಿ ನಡೆಸುವಂತಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
Last Updated 27 ಅಕ್ಟೋಬರ್ 2023, 6:37 IST
ಬಂಟ್ವಾಳ: ಸುಸಜ್ಜಿತ ಕ್ರೀಡಾಂಗಣ ಕೊರತೆ
ADVERTISEMENT

ಬಂಟ್ವಾಳ | ಸತೀಶ್ ಪೂಜಾರಿ ಬಂಧನ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ

ಗೌರಿಬಿದನೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ ಪ್ರಯುಕ್ತ ರಾಷ್ಟ್ರೀಯತೆ ಬಗ್ಗೆ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೊಜಕ್ ಸತೀಶ್ ದಾವಣಗೆರೆ ಬಂಧನ ಖಂಡಿಸಿ ಪ್ರತಿಭಟನೆ ನಡೆಯಿತು.
Last Updated 22 ಆಗಸ್ಟ್ 2023, 12:49 IST
ಬಂಟ್ವಾಳ | ಸತೀಶ್ ಪೂಜಾರಿ ಬಂಧನ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ

ಅನ್ನಭಾಗ್ಯದಲ್ಲಿ ಅವ್ಯವಹಾರದ ಶಂಕೆ: ₹1.32 ಕೋಟಿಯ ಅಕ್ಕಿ ದಾಸ್ತಾನು ವ್ಯತ್ಯಾಸ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ಸಗಟು ಗೋದಾಮಿನಲ್ಲಿ ಪಡಿತರ ವಿತರಣೆಗೆ ದಾಸ್ತಾನು ಮಾಡಿದ್ದ ಅಕ್ಕಿಯಲ್ಲಿ ವ್ಯತ್ಯಾಸ ಕಂಡು ಬಂದಿರುವ ಬಗ್ಗೆ ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮದ ಕಚೇರಿ ವ್ಯವಸ್ಥಾಪಕ ಶರತ್‌ಕುಮಾರ್ ಅವರು ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Last Updated 18 ಆಗಸ್ಟ್ 2023, 8:26 IST
ಅನ್ನಭಾಗ್ಯದಲ್ಲಿ ಅವ್ಯವಹಾರದ ಶಂಕೆ: ₹1.32 ಕೋಟಿಯ ಅಕ್ಕಿ ದಾಸ್ತಾನು ವ್ಯತ್ಯಾಸ

ಬಂಟ್ವಾಳ | ಡ್ರಾಗನ್ ಫ್ರೂಟ್‌ ಕೃಷಿಯಲ್ಲಿ ಖುಷಿ ಕಂಡ ಹೋಟೆಲ್ ಉದ್ಯಮಿ

ಜಿಲ್ಲೆಯ ಬಿಸಿ ವಾತಾವರಣ ಮತ್ತು ಹುಳಿ ಮಣ್ಣಿಗೆ ವಿದೇಶಿ ಹಣ್ಣು ಹಂಪಲು ಬೆಳೆಯಲು ಸೂಕ್ತವಾಗಿಲ್ಲ. ಇಲ್ಲಿನ ನೀರಿನ ಸಮಸ್ಯೆ ಸಹಿತ ಅತಿವೃಷ್ಟಿ ಮತ್ತು ಅನಾವೃಷ್ಟಿ ನೆಪದಲ್ಲಿ ಸಾಕಷ್ಟು ಜಮೀನಿದ್ದರೂ ಕೇವಲ ಅಡಿಕೆ ಮತ್ತು ತೆಂಗು ಸೇರಿದಂತೆ ಬಾಳೆ, ಕಾಳು ಮೆಣಸು, ರಬ್ಬರ್ ಬೆಳೆಗೆ ರೈತರು ಸೀಮಿತಗೊಂಡಿದ್ದಾರೆ.
Last Updated 31 ಜುಲೈ 2023, 6:50 IST
ಬಂಟ್ವಾಳ | ಡ್ರಾಗನ್ ಫ್ರೂಟ್‌ ಕೃಷಿಯಲ್ಲಿ ಖುಷಿ ಕಂಡ ಹೋಟೆಲ್ ಉದ್ಯಮಿ
ADVERTISEMENT
ADVERTISEMENT
ADVERTISEMENT