ಬಂಟ್ವಾಳ: ಇಲ್ಲಿನ ಬಿಜೆಪಿ ಮಹಿಳಾ ಮೋಚರ್ಾ ಘಟಕದಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಜಕ್ರಿಬೆಟ್ಟು ಎಂಬಲ್ಲಿ ನೇಯ್ಗೆ ಮೂಲಕ ಸೀರೆ ತಯಾರಿ ಉದ್ಯಮ ನಡೆಸುತ್ತಿರುವ ಮಧುಸೂಧನ್-ರಾಧಿಕಾ ಶೆಟ್ಟಿಗಾರ್ ದಂಪತಿಯನ್ನು ಗುರುವಾರ ಸನ್ಮಾನಿಸಲಾಯಿತು.

ಅವರು 11 ವರ್ಷಗಳಿಂದ ಮನೆಯಲ್ಲೇ ಸ್ವತಃ ನೇಯ್ಗೆ ಮೂಲಕ ರೇಷ್ಮೆ ಸೀರೆ ತಯಾರಿ ಉದ್ಯಮ ನಡೆಸುತ್ತಿದ್ದಾರೆ.
ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಎನ್.ಶೆಟ್ಟಿ, ಉಪಾಧ್ಯಕ್ಷೆ ಜಯಶ್ರೀ ಅಶೋಕ್ ಕಲ್ಲಡ್ಕ, ರೂಪಾ ಶೆಟ್ಟಿ ಅರಳ, ಮಂಡಲ ಕಾರ್ಯದರ್ಶಿ ಹರ್ಷಿಣಿ ಪುಷ್ಪಾನಂದ ಪಿಲಾತಬೆಟ್ಟು, ಕಾರ್ಯದರ್ಶಿ ವಿಜಯ ನಾಯಕ್, ಪ್ರಮುಖರಾದ ರಜನಿ ಚಿಕ್ಕಯಮಠ, ವನಿತಾ ಕನ್ಯಾನ, ತ್ರಿವೇಣಿ ನಾವೂರ, ಸುಜಾತಾ ಅನಂತಾಡಿ, ಹರಿಣಾಕ್ಷಿ ಕೊಳ್ನಾಡು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.