ವಿಧಾನಸೌಧ ಸುತ್ತಬೇಡಿ, ಕ್ರಿಯಾಯೋಜನೆ ರೂಪಿಸಿಕೊಳ್ಳಿ: ಬರಗೂರು ರಾಮಚಂದ್ರಪ್ಪ
Theatre Artists Rights: ವೃತ್ತಿ ರಂಗಭೂಮಿ ಕಲಾವಿದರು ವಿಧಾನಸೌಧ ಸುತ್ತುವ ಬದಲು ಸರಕಾರದ ಯೋಜನೆಗಳಲ್ಲಿ ಲಾಭ ಪಡೆಯುವ ರೀತಿ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು ಎಂದು ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.Last Updated 17 ಡಿಸೆಂಬರ್ 2025, 15:33 IST