ಶುಕ್ರವಾರ, 4 ಜುಲೈ 2025
×
ADVERTISEMENT

Baroda

ADVERTISEMENT

ಮತ್ತೆ ಅಬ್ಬರಿಸಿದ ರಹಾನೆ; ಬರೋಡಾ ಮಣಿಸಿದ ಮುಂಬೈ ಫೈನಲ್‌ಗೆ ಲಗ್ಗೆ

ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಬಿರುಸಿನ ಅರ್ಧಶತಕದ (98) ನೆರವಿನಿಂದ ಸೈಯದ್ ಮುಷ್ತಾಕ್ ಅಲಿ ದೇಶೀಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬರೋಡಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಮುಂಬೈ ಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 13 ಡಿಸೆಂಬರ್ 2024, 10:36 IST
ಮತ್ತೆ ಅಬ್ಬರಿಸಿದ ರಹಾನೆ; ಬರೋಡಾ ಮಣಿಸಿದ ಮುಂಬೈ ಫೈನಲ್‌ಗೆ ಲಗ್ಗೆ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ | ನಾಲ್ಕರ ಘಟ್ಟದಲ್ಲಿ ಮುಂಬೈ, ಬರೋಡಾ ಮುಖಾಮುಖಿ

ಅಜಿಂಕ್ಯ ರಹಾನೆ ಮಿಂಚಿನ ಅರ್ಧಶತಕ; ಹಾರ್ದಿಕ್, ಮೆರಿವಾಲಾ ಉತ್ತಮ ಬೌಲಿಂಗ್
Last Updated 11 ಡಿಸೆಂಬರ್ 2024, 13:25 IST
ಸೈಯದ್ ಮುಷ್ತಾಕ್ ಅಲಿ ಟ್ರೋಫಿ | ನಾಲ್ಕರ ಘಟ್ಟದಲ್ಲಿ ಮುಂಬೈ, ಬರೋಡಾ ಮುಖಾಮುಖಿ

ಮತ್ತೆ ಅಬ್ಬರಿಸಿದ ಪಾಂಡ್ಯ; ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸೇರಿದಂತೆ 28 ರನ್

ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬರೋಡಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಅಬ್ಬರಿಸಿದ್ದಾರೆ.
Last Updated 29 ನವೆಂಬರ್ 2024, 13:17 IST
ಮತ್ತೆ ಅಬ್ಬರಿಸಿದ ಪಾಂಡ್ಯ; ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸೇರಿದಂತೆ 28 ರನ್

ರಣಜಿ ಟ್ರೋಫಿ | ಭಾರ್ಗವ್‌ಗೆ 6 ವಿಕೆಟ್‌: ಬರೋಡ ವಿರುದ್ಧ ಮುಂಬೈಗೆ ಸೋಲು

ಎಡಗೈ ಸ್ಪಿನ್ನರ್ ಭಾರ್ಗವ್ ಭಟ್‌ ಅವರ (55ಕ್ಕೆ6) ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಬರೋಡ ತಂಡ, ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದ ಕೊನೆಯ ದಿನವಾದ ಸೋಮವಾರ ಹಾಲಿ ಚಾಂಪಿಯನ್‌ ಮುಂಬೈ ತಂಡವನ್ನು 84 ರನ್‌ಗಳಿಂದ ಸೋಲಿಸಿತು.
Last Updated 14 ಅಕ್ಟೋಬರ್ 2024, 13:12 IST
ರಣಜಿ ಟ್ರೋಫಿ | ಭಾರ್ಗವ್‌ಗೆ 6 ವಿಕೆಟ್‌: ಬರೋಡ ವಿರುದ್ಧ ಮುಂಬೈಗೆ ಸೋಲು

ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌: ಬರೋಡಾ ತಂಡಕ್ಕೆ ಪ್ರಶಸ್ತಿ

ಎಡಗೈ ವೇಗದ ಬೌಲರ್ ಲುಕ್ಮಾನ್ ಮೇರಿವಾಲಾ ಅವರ ಐದು ವಿಕೆಟ್ ಗೊಂಚಲಿನ ನೆರವಿನಿಂದ ಬರೋಡಾ ತಂಡ, ಕ್ಯಾಪ್ಟನ್ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಇನಿಂಗ್ಸ್ ಹಾಗೂ 96 ರನ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
Last Updated 26 ಸೆಪ್ಟೆಂಬರ್ 2024, 14:12 IST
ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌: ಬರೋಡಾ ತಂಡಕ್ಕೆ ಪ್ರಶಸ್ತಿ

ಕ್ರಿಕೆಟ್‌ ಫೈನಲ್‌ಗೆ ಪಂಜಾಬ್, ಬರೋಡ

ಅಭಿಷೇಕ್ ಶರ್ಮಾ (77, 45 ಎಸೆತ) ಮತ್ತು ಮನ್‌ದೀಪ್ ಸಿಂಗ್ (ಔಟಾಗದೇ 63, 36 ಎಸೆತ) ಅವರ ಬಿರುಸಿನ ಅರ್ಧಶತಕಗಳ ನೆರವಿನಿಂದ ಪಂಜಾಬ್ ತಂಡ, ಸೈಯ್ಯದ್ ಮುಷ್ತಾಕ್ ಅಹಮ್ಮದ್ ಟ್ರೋಫಿ ಕ್ರಿಕೆಟ್‌ ಟೂರ್ನಿ ಸೆಮಿಫೈನಲ್‌ನಲ್ಲಿ ಆರು ವಿಕೆಟ್‌ಗಳಿಂದ ದೆಹಲಿ ತಂಡವನ್ನು ಸೋಲಿಸಿತು.
Last Updated 4 ನವೆಂಬರ್ 2023, 15:14 IST
ಕ್ರಿಕೆಟ್‌ ಫೈನಲ್‌ಗೆ ಪಂಜಾಬ್, ಬರೋಡ

ಪ್ರಶಸ್ತಿಗಾಗಿ ತಮಿಳುನಾಡು–ಬರೋಡಾ ಹಣಾಹಣಿ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಫೈನಲ್ ಇಂದು
Last Updated 30 ಜನವರಿ 2021, 17:43 IST
ಪ್ರಶಸ್ತಿಗಾಗಿ ತಮಿಳುನಾಡು–ಬರೋಡಾ ಹಣಾಹಣಿ
ADVERTISEMENT

ಲೈಂಗಿಕ ಕಿರುಕುಳ | ಮಹಿಳಾ ತಂಡದ ಕೋಚ್‌ ಹುದ್ದೆಯಿಂದ ಬೆಡಾಡೆ ವಜಾ

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಅತುಲ್ ಬೆಡಾಡೆ ಅವರನ್ನು ಬರೋಡಾ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಯಿಂದ ವಜಾ ಮಾಡಲಾಗಿದೆ.
Last Updated 3 ಜೂನ್ 2020, 19:30 IST
ಲೈಂಗಿಕ ಕಿರುಕುಳ | ಮಹಿಳಾ ತಂಡದ ಕೋಚ್‌ ಹುದ್ದೆಯಿಂದ ಬೆಡಾಡೆ ವಜಾ

ಗಾಯಗೊಂಡಿದ್ದ ಜೇಕಬ್ ಚೇತರಿಕೆ

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸುಮಾರು ಒಂದು ತಿಂಗಳಿನಿಂದ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Last Updated 30 ಜನವರಿ 2019, 20:15 IST
ಗಾಯಗೊಂಡಿದ್ದ ಜೇಕಬ್ ಚೇತರಿಕೆ

ಬರೋಡಾ ತಂಡದಲ್ಲಿ ಹಾರ್ದಿಕ್‌ ಪಾಂಡ್ಯ

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರು ಮುಂಬೈ ಎದುರಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಕ್ಕೆ ಸೋಮವಾರ ಪ್ರಕಟಿಸಲಾಗಿರುವ ಬರೋಡಾ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
Last Updated 10 ಡಿಸೆಂಬರ್ 2018, 20:15 IST
ಬರೋಡಾ ತಂಡದಲ್ಲಿ ಹಾರ್ದಿಕ್‌ ಪಾಂಡ್ಯ
ADVERTISEMENT
ADVERTISEMENT
ADVERTISEMENT