ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Baroda Bank

ADVERTISEMENT

ವಿಜಯ ಬ್ಯಾಂಕ್‌ ಎದುರು ಕರಾಳ ದಿನಾಚರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ್ಮತಳೆದ ವಿಜಯ ಬ್ಯಾಂಕ್‌ ಅನ್ನು ಬರೋಡಾ ಬ್ಯಾಂಕ್‌ ಜೊತೆ ವಿಲೀನಗೊಳಿಸಿರುವುದನ್ನು ವಿರೋಧಿಸಿ ಡಿವೈಎಫ್‌ಐ ಕಾರ್ಯಕರ್ತರು ಮತ್ತು ವಿಜಯ ಬ್ಯಾಂಕ್‌ ಉಳಿಸಿ ಹೋರಾಟ ಸಮಿತಿ ಸದಸ್ಯರು, ವಿಜಯ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ನಗರದ ಲೈಟ್‌ಹೌಸ್‌ ಹಿಲ್‌ ರಸ್ತೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಸಮೀಪದಲ್ಲಿರುವ ವಿಜಯ ಬ್ಯಾಂಕ್‌ ಪ್ರಾದೇಶಿಕ ಕಚೇರಿ ಎದುರು ತಲೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ಭಿತ್ತಿಪತ್ರಗಳನ್ನು ಹಿಡಿದು ನಿಂತ ಪ್ರತಿಭಟನಾಕಾರರು, ಕರಾಳ ದಿನ ಆಚರಿಸಿದರು. ಬ್ಯಾಂಕ್‌ ವಿಲೀನ ವಿರೋಧಿಸಿ ಘೋಷಣೆಗಳನ್ನು ಕೂಗಿದರು.
Last Updated 1 ಏಪ್ರಿಲ್ 2019, 13:06 IST
ವಿಜಯ ಬ್ಯಾಂಕ್‌ ಎದುರು ಕರಾಳ ದಿನಾಚರಣೆ

ಒಂದು ತಿಂಗಳಲ್ಲಿ ಬಿಒಬಿಯಿಂದ ಸಂಪೂರ್ಣ ಸೌಲಭ್ಯ: ಶ್ರೀನಿವಾಸ ಭರವಸೆ

ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳು ಸೋಮವಾರದಿಂದ ಬ್ಯಾಂಕ್‌ ಆಫ್‌ ಬರೋಡಾ ಜೊತೆ ವಿಲೀನವಾಗಿದ್ದು, ಒಂದು ತಿಂಗಳಲ್ಲಿ ಗ್ರಾಹಕರಿಗೆ ಬ್ಯಾಂಕ್‌ ಆಫ್‌ ಬರೋಡಾದಿಂದಲೇ (ಬಿಒಬಿ) ಸಂಪೂರ್ಣ ಸೌಲಭ್ಯಗಳು ಲಭಿಸಲಿವೆ.
Last Updated 1 ಏಪ್ರಿಲ್ 2019, 13:05 IST
ಒಂದು ತಿಂಗಳಲ್ಲಿ ಬಿಒಬಿಯಿಂದ ಸಂಪೂರ್ಣ ಸೌಲಭ್ಯ: ಶ್ರೀನಿವಾಸ ಭರವಸೆ

ವಿಜಯ ಬ್ಯಾಂಕ್‌ ವಿಲೀನಕ್ಕೆ ವಿರೋಧ: ಕಾಂಗ್ರೆಸ್‌ನಿಂದ ಕರಾಳ ದಿನ ಆಚರಣೆ

ಬರೋಡಾ ಬ್ಯಾಂಕ್‌ ಜತೆ ವಿಲೀನ
Last Updated 1 ಏಪ್ರಿಲ್ 2019, 11:24 IST
ವಿಜಯ ಬ್ಯಾಂಕ್‌ ವಿಲೀನಕ್ಕೆ ವಿರೋಧ: ಕಾಂಗ್ರೆಸ್‌ನಿಂದ ಕರಾಳ ದಿನ ಆಚರಣೆ

ವಿಲೀನಕ್ಕೆ ವಿಜಯ ಬ್ಯಾಂಕ್‌ ಒಪ್ಪಿಗೆ

ಬ್ಯಾಂಕ್‌ ಆಫ್‌ ಬರೋಡಾ ಮತ್ತು ದೇನಾ ಬ್ಯಾಂಕ್‌ ಜತೆ ವಿಲೀನವಾಗಲು ವಿಜಯ ಬ್ಯಾಂಕ್‌ನ ಆಡಳಿತ ಮಂಡಳಿ ಶನಿವಾರ ಒಪ್ಪಿಗೆ ನೀಡಿದೆ.
Last Updated 30 ಸೆಪ್ಟೆಂಬರ್ 2018, 2:16 IST
ವಿಲೀನಕ್ಕೆ ವಿಜಯ ಬ್ಯಾಂಕ್‌ ಒಪ್ಪಿಗೆ
ADVERTISEMENT
ADVERTISEMENT
ADVERTISEMENT
ADVERTISEMENT