ಗುರುವಾರ, 3 ಜುಲೈ 2025
×
ADVERTISEMENT

Basava jaanti

ADVERTISEMENT

ಬಸವ ಜಯಂತಿಯಲ್ಲಿ ಮಾಜಿ ಶಾಸಕ ತೇಲ್ಕೂರ– ಉಪನ್ಯಾಸಕ ಪಾಲಾಮೂರ ಮಾತಿನ ಚಕಮಕಿ

892ನೇ ಬಸವ ಜಯಂತಿ ಕಾರ್ಯಕ್ರಮ‌ದಲ್ಲಿ ಸಚಿವ ಶರಣಪ್ರಕಾಶ ಪಾಟೀಲ
Last Updated 8 ಜೂನ್ 2025, 15:48 IST
ಬಸವ ಜಯಂತಿಯಲ್ಲಿ ಮಾಜಿ ಶಾಸಕ ತೇಲ್ಕೂರ– ಉಪನ್ಯಾಸಕ ಪಾಲಾಮೂರ ಮಾತಿನ ಚಕಮಕಿ

‘ಬುದ್ಧ, ಬಸವ, ಅಂಬೇಡ್ಕರ್ ರತ್ನತ್ರಯರು’: ಕುಲಸಚಿವ ಪ್ರೊ.ರಮೇಶ ಲಂಡನಕರ್

ಬುದ್ಧ-ಬಸವ-ಅಂಬೇಡ್ಕರ್‌ ಅವರು ಜಾಗತಿಕ ದಾರ್ಶನಿಕರು. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಹೀಗಾಗಿ ಅವರು ರತ್ನತ್ರಯರಾಗಿದ್ದಾರೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ಪ್ರೊ.ರಮೇಶ ಲಂಡನಕರ್ ಅಭಿಪ್ರಾಯಪಟ್ಟರು.
Last Updated 1 ಜೂನ್ 2025, 15:32 IST
‘ಬುದ್ಧ, ಬಸವ, ಅಂಬೇಡ್ಕರ್ ರತ್ನತ್ರಯರು’: ಕುಲಸಚಿವ ಪ್ರೊ.ರಮೇಶ ಲಂಡನಕರ್

ಬಸವಕಲ್ಯಾಣ: ಐದು ದಿನಗಳ ಬಸವ ಭಾರತ ಉತ್ಸವಕ್ಕೆ ನಿರ್ಣಯ

ಬಸವಾದಿ ಶರಣರ ಕಾಯಕಭೂಮಿಯಾದ ಈ ನೆಲದಲ್ಲಿ 2027ರಲ್ಲಿ ಬಸವಭಾರತ ಉತ್ಸವ ಆಯೋಜಿಸಲು ನಿರ್ಣಯಿಸಲಾಗಿದೆ’ ಎಂದು ಬಸವಕಲ್ಯಾಣ ಕ್ಷೇತ್ರ ಸಮಿತಿ ಸಂಚಾಲಕ ಬಸವರಾಜ ಪಾಟೀಲ ಸೇಡಂ ತಿಳಿಸಿದ್ದಾರೆ.
Last Updated 31 ಮೇ 2025, 14:54 IST
ಬಸವಕಲ್ಯಾಣ: ಐದು ದಿನಗಳ ಬಸವ ಭಾರತ ಉತ್ಸವಕ್ಕೆ ನಿರ್ಣಯ

ಪುಣೆಯಲ್ಲಿ ಬಸವ ಜಯಂತಿ: ಬಸವಣ್ಣವರ ವಿಚಾರಾಧಾರೆ ಸರ್ವಕಾಲಕ್ಕೂ ಪ್ರಸ್ತುತ

ವಿಶ್ವಗುರು ಬಸವಣ್ಣನವರ ವಿಚಾರಧಾರೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಅವರು 12ನೇ ಶತಮಾನದಲ್ಲಿ ಮಾಡಿದ ಕ್ರಾಂತಿ ಅದ್ಭುತವಾಗಿತ್ತು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು
Last Updated 28 ಮೇ 2025, 16:15 IST
ಪುಣೆಯಲ್ಲಿ ಬಸವ ಜಯಂತಿ: ಬಸವಣ್ಣವರ ವಿಚಾರಾಧಾರೆ ಸರ್ವಕಾಲಕ್ಕೂ ಪ್ರಸ್ತುತ

ಬಸವಣ್ಣ ವಿಶ್ವದ ಬೆಳಕು: ಡಿವೈಎಸ್‌ಪಿ ಆರ್.ಶಿವಕುಮಾರ ದಂಡಿನ

ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದ ಜಗದ ಜ್ಯೋತಿ ಬಸವಣ್ಣ ಅವರು ವಿಶ್ವದ ಬೆಳಕು" ಎಂದು ಮಡಿಕೇರಿಯ ಸಿ.ಐ.ಡಿ ಅರಣ್ಯ ಘಟಕದ ಡಿವೈಎಸ್‌ಪಿ ಆರ್.ಶಿವಕುಮಾರ ದಂಡಿನ ಬಣ್ಣಿಸಿದರು
Last Updated 27 ಮೇ 2025, 11:13 IST
ಬಸವಣ್ಣ ವಿಶ್ವದ ಬೆಳಕು: ಡಿವೈಎಸ್‌ಪಿ ಆರ್.ಶಿವಕುಮಾರ ದಂಡಿನ

ಬುದ್ಧ, ಬಸವಣ್ಣ, ಅಂಬೇಡ್ಕರರ ಆಶಯ ಒಂದೇ: ಬಸವ ರಮಾನಂದ ಸ್ವಾಮೀಜಿ

ಸರ್ವರಿಗೂ ಸಮಪಾಲು-ಸಮಬಾಳು ಕಲ್ಪಿಸುವ ವಿಚಾರದಲ್ಲಿ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಆಶಯಗಳು ಒಂದೇ ಆಗಿದ್ದವು ಎಂದು ನೆಲಮಂಗಲ ಸಮೀಪದ ವನಕಲ್ಲು ಮಹಾಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.
Last Updated 25 ಮೇ 2025, 13:35 IST
ಬುದ್ಧ, ಬಸವಣ್ಣ, ಅಂಬೇಡ್ಕರರ ಆಶಯ ಒಂದೇ: ಬಸವ ರಮಾನಂದ ಸ್ವಾಮೀಜಿ

ಕಾಲ ಕಳೆದಂತೆ ಬಸವಣ್ಣ ಪ್ರಸ್ತುತ: ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

‘ಎಲ್ಲರನ್ನೂ ಒಗ್ಗೂಡಿಸುವ ವ್ಯಕ್ತಿಗಳು ಸಮಾಜಕ್ಕೆ ಅಗತ್ಯವಿದ್ದು, ಈ ಕಾರ್ಯ ಮಾಡಿದ ಬಸವಣ್ಣ ಕಾಲ ಕಳೆದಂತೆ ಪ್ರಸ್ತುತವಾಗುತ್ತಾ ಹೋಗುತ್ತಾರೆ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು
Last Updated 3 ಮೇ 2025, 15:37 IST
ಕಾಲ ಕಳೆದಂತೆ ಬಸವಣ್ಣ ಪ್ರಸ್ತುತ: ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ
ADVERTISEMENT

ಮಹಾನ್ ಮಾನವತಾವಾದಿ ಬಸವಣ್ಣ: ಕಾಡುಗೋಡಿ ಸೊಣ್ಣಪ್ಪ

ಬಸವಣ್ಣನವರು ಸರ್ವಧರ್ಮ ಜಾತಿ ಜನಾಂಗಗಳನ್ನು ಒಂದುಗೂಡಿಸಿ ಮಹಾಮಾನವತಾದಿಯಾಗಿದ್ದರು ಎಂದು ಕರ್ನಾಟಕ ದಲಿತ ಕ್ರಿಯಾ ವೇದಿಕೆ ರಾಜ್ಯಾಧ್ಯಕ್ಷ ಕಾಡುಗೋಡಿ ಸೊಣ್ಣಪ್ಪ ಹೇಳಿದರು.
Last Updated 30 ಏಪ್ರಿಲ್ 2025, 18:09 IST
ಮಹಾನ್ ಮಾನವತಾವಾದಿ ಬಸವಣ್ಣ: ಕಾಡುಗೋಡಿ ಸೊಣ್ಣಪ್ಪ

ಬಸವ ಜಯಂತಿ: ಅದ್ದೂರಿ ಆಚರಣೆಗೆ ನಿರ್ಧಾರ

ಭಾಲ್ಕಿ: ‘ಬಸವ ಜಯಂತಿಯನ್ನು ಅದ್ದೂರಿಯಾಗಿ ಅಚರಿಸಲು ಎಲ್ಲರ ಸಹಕಾರ ಅಗತ್ಯ’ ಎಂದು ಹಿರೇಮಠ ಸಂಸ್ಥಾನದ ಪೀಠಾದಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
Last Updated 27 ಏಪ್ರಿಲ್ 2025, 13:32 IST
ಬಸವ ಜಯಂತಿ: ಅದ್ದೂರಿ ಆಚರಣೆಗೆ ನಿರ್ಧಾರ

ಚಿತ್ತಾಪುರ: ಬಸವ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ

ತಹಶೀಲ್ದಾರ್ ನಾಗಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ
Last Updated 21 ಏಪ್ರಿಲ್ 2025, 16:08 IST
ಚಿತ್ತಾಪುರ: ಬಸವ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ
ADVERTISEMENT
ADVERTISEMENT
ADVERTISEMENT