ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Basava Jayanthi

ADVERTISEMENT

ಸಮ ಸಮಾಜದ ಕಲ್ಪನೆ ಬಿತ್ತಿದ್ದ ಬಸವಣ್ಣ

ತೇಗಂಪೂರ: ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಪಾಟೀಲ ಹೇಳಿಕೆ
Last Updated 24 ಏಪ್ರಿಲ್ 2023, 11:16 IST
ಸಮ ಸಮಾಜದ ಕಲ್ಪನೆ ಬಿತ್ತಿದ್ದ ಬಸವಣ್ಣ

ಹಳೇಬೀಡು| ಬಸವೇಶ್ವರ ಜಯಂತಿ ವೈಭವದ ಮೆರವಣಿಗೆ

ಬಸವೇಶ್ವರ ಜಯಂತಿ ಪ್ರಯುಕ್ತ ಹಳೇಬೀಡಿನಲ್ಲಿ ಭಾನುವಾರ ಸಂಜೆ ವೈಭವದ ಮೆರವಣಿಗೆ ನಡೆಯಿತು. ಕಲ್ಮಠ ಬೀದಿಯ ಮಲ್ಲೇಶ್ವರ ದೇವಾಲಯದಲ್ಲಿ ಅಭಿಷೇಕ ಹಾಗೂ ಪೂಜಾ ವಿಧಾನ ನೆರವೇರಿತು.
Last Updated 24 ಏಪ್ರಿಲ್ 2023, 10:08 IST
ಹಳೇಬೀಡು| ಬಸವೇಶ್ವರ ಜಯಂತಿ ವೈಭವದ ಮೆರವಣಿಗೆ

ಸುಶಿಕ್ಷಿತರಿಂದಲೇ ಭ್ರಷ್ಟಾಚಾರ ಹೆಚ್ಚು: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಬಸವ ಸಮಿತಿ ನೀಡುವ ‘ಕಾಯಕರತ್ನ ಪ್ರಶಸ್ತಿ’ಯನ್ನು ಉದ್ಯಮಿ ಜಯಂತ ಹುಂಬರವಾಡಿ ಅವರಿಗೆ ಪ್ರದಾನ ಮಾಡಲಾಯಿತು. ಭಾರತೀಯ ಸೇನೆಯ ಉಪ ಮುಖ್ಯಸ್ಥ ರಮೇಶ್ ಹಲಗಲಿ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿವರುದ್ರ ಸ್ವಾಮೀಜಿ, ಮಯೂರ ಜಯಂತ್ ಹಂಬರವಾಡಿ ಇದ್ದರು
Last Updated 23 ಏಪ್ರಿಲ್ 2023, 20:51 IST
ಸುಶಿಕ್ಷಿತರಿಂದಲೇ ಭ್ರಷ್ಟಾಚಾರ ಹೆಚ್ಚು: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸತ್ಯ ನುಡಿದು ವಿಶ್ವ ಗುರುವಾದ ಬಸವಣ್ಣ: ರಾಹುಲ್‌ ಗಾಂಧಿ

ಬಸವ ಧರ್ಮ ಪೀಠ ಆಯೋಜಿಸಿದ್ದ ಬಸವ ಜಯಂತಿ ಕಾ‌ರ್ಯಕ್ರಮ
Last Updated 23 ಏಪ್ರಿಲ್ 2023, 18:40 IST
ಸತ್ಯ ನುಡಿದು ವಿಶ್ವ ಗುರುವಾದ ಬಸವಣ್ಣ: ರಾಹುಲ್‌ ಗಾಂಧಿ

Video| ಬಸವ ಜಯಂತಿ: ವಿಭೂತಿ ಧರಿಸಿ ವೇದಿಕೆಗೆ ಬಂದ ರಾಹುಲ್ ಗಾಂಧಿ

ಬಾಗಲಕೋಟೆಯಲ್ಲಿ ನಡೆದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಭಾಗಿ
Last Updated 23 ಏಪ್ರಿಲ್ 2023, 11:01 IST
Video| ಬಸವ ಜಯಂತಿ: ವಿಭೂತಿ ಧರಿಸಿ ವೇದಿಕೆಗೆ ಬಂದ ರಾಹುಲ್ ಗಾಂಧಿ

ಬಸವಣ್ಣನವರ ಆಲೋಚನೆಗಳು ಮನುಕುಲಕ್ಕೆ ಪ್ರೇರಣೆ ನೀಡುತ್ತವೆ: ಪ್ರಧಾನಿ ಮೋದಿ

ಬಸವ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.
Last Updated 23 ಏಪ್ರಿಲ್ 2023, 7:45 IST
ಬಸವಣ್ಣನವರ ಆಲೋಚನೆಗಳು ಮನುಕುಲಕ್ಕೆ ಪ್ರೇರಣೆ ನೀಡುತ್ತವೆ: ಪ್ರಧಾನಿ ಮೋದಿ

ಕೂಡಲಸಂಗಮ: ‌ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್‌‌ ಗಾಂಧಿ ಭಾಗಿ

ಬಸವ ಧರ್ಮ ಪೀಠದಿಂದ ಆಯೋಜಿಸಿರು‌ವ‌ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ‌ ರಾಹುಲ್ ಗಾಂಧಿ ಭಾಗವಹಿಸಲಿದ್ದು, ವೇದಿಕೆ ಸಜ್ಜುಗೊಳಿಸಲಾಗುತ್ತಿದೆ.
Last Updated 23 ಏಪ್ರಿಲ್ 2023, 6:08 IST
ಕೂಡಲಸಂಗಮ: ‌ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್‌‌ ಗಾಂಧಿ ಭಾಗಿ
ADVERTISEMENT

ಇಂದು ಬಸವ ಜಯಂತಿ: ಎಲ್ಲರ ಒಳಗೊಳ್ಳುವ ಬಳಗ ಪ್ರಜ್ಞೆಯ ಬಸವಣ್ಣ

ಇಂದು (ಏಪ್ರಿಲ್ 23) ಬಸವ ಜಯಂತಿ. ಶೈವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಬಸವಣ್ಣನವರು ತಮ್ಮ ಹುಟ್ಟನ್ನೇ ಕರ್ಮಸಿದ್ಧಾಂತದ ಪಾಪ ಮೂಲದಿಂದ ಬಿಡಿಸಿ ಕಾಯಕತತ್ವದ ಅಸ್ಪೃಶ್ಯರ ಮೂಲದಲ್ಲಿ ಅಪವರ್ಣೀಕರಣಿಸಿಕೊಂಡು ಹೊಸ ಮನುಷ್ಯರಾದ ಬಗೆ ಆಸಕ್ತಿಕರ.
Last Updated 23 ಏಪ್ರಿಲ್ 2023, 3:14 IST
ಇಂದು ಬಸವ ಜಯಂತಿ: ಎಲ್ಲರ ಒಳಗೊಳ್ಳುವ ಬಳಗ ಪ್ರಜ್ಞೆಯ ಬಸವಣ್ಣ

ಮಠಾಧೀಶರು ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿ

ಔರಾದ್: ಬಸವ ಜಯಂತಿ ಉತ್ಸವದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿಕೆ
Last Updated 30 ಮೇ 2022, 4:06 IST
ಮಠಾಧೀಶರು ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿ

ಬಸವ ಜಯಂತಿ: ಪಾದಯಾತ್ರೆಗೆ ಸಂಭ್ರಮದ ಸ್ವಾಗತ

ಕಲಬುರಗಿ: ಬಸವ ಜಯಂತಿ ಅಂಗವಾಗಿ ಜೈ ಭಾರತ ಮಾತಾ ಸೇವಾ ಸಮಿತಿ ಆಯೋಜಿಸಿದ್ದ ಬೃಹತ್‌ ಪಾದಯಾತ್ರೆ ಮಂಗಳವಾರ ನಗರ ಪ್ರವೇಶಿಸಿತು. ಇಲ್ಲಿನ ರಾಮಮಂದಿರ ಸರ್ಕಲ್‌ ಬಳಿ ಹಿಂದೂ, ಕ್ರೈಸ್ತ, ಮುಸ್ಲಿಂ, ಬೌದ್ಧ ಧರ್ಮದ ಹಲವು ಮುಖಂಡರು ಯಾತ್ರೆಯನ್ನು ಸಂಭ್ರಮದಿಂದ ಸ್ವಾಗತಿಸಿದರು.
Last Updated 25 ಮೇ 2022, 3:07 IST
ಬಸವ ಜಯಂತಿ: ಪಾದಯಾತ್ರೆಗೆ ಸಂಭ್ರಮದ ಸ್ವಾಗತ
ADVERTISEMENT
ADVERTISEMENT
ADVERTISEMENT