ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಸೇರಿ 15 ಮಂದಿಗೆ ‘ಬಸವ ಪುರಸ್ಕಾರ’
Basava Award winners: ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ 15 ಸಾಧಕರಿಗೆ 2025ರ ಬಸವ ಪುರಸ್ಕಾರ ಪ್ರಕಟವಾಗಿದೆ ಎಂದು ಪರಿಷತ್ ತಿಳಿಸಿದೆ.Last Updated 6 ಆಗಸ್ಟ್ 2025, 14:18 IST