ಶನಿವಾರ, 18 ಅಕ್ಟೋಬರ್ 2025
×
ADVERTISEMENT

Basavana Bagewadi

ADVERTISEMENT

ಬಸವನಬಾಗೇವಾಡಿ | ಒಳಮೀಸಲಾತಿ ವಿರೋಧಿಸಿ ಬಂಜಾರಾ ಸಮುದಾಯ ಪ್ರತಿಭಟನೆ

ಒಳಮೀಸಲಾತಿ ತೆಗೆಯದಿದ್ದರೆ ಕಾಂಗ್ರೆಸ್ ಸರ್ಕಾರ ಹಠಾವೋ ಚಳುವಳಿ: ಕೆಸರಟ್ಟಿ ಸೋಮಲಿಂಗ ಸ್ವಾಮೀಜಿ ಎಚ್ಚರಿಕೆ
Last Updated 4 ಸೆಪ್ಟೆಂಬರ್ 2025, 5:22 IST
ಬಸವನಬಾಗೇವಾಡಿ | ಒಳಮೀಸಲಾತಿ ವಿರೋಧಿಸಿ ಬಂಜಾರಾ ಸಮುದಾಯ ಪ್ರತಿಭಟನೆ

‘ಬಸವ ಸಂಸ್ಕೃತಿ ಅಭಿಯಾನ’ಕ್ಕೆ ಚಾಲನೆ: ರಾಜ್ಯವ್ಯಾಪಿ ವಿವಿಧ ಕಾರ್ಯಕ್ರಮ

Karnataka Cultural Leader: ರಾಜ್ಯ ಸರ್ಕಾರ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ ಹಿನ್ನೆಲೆ ‘ಬಸವ ಸಂಸ್ಕೃತಿ’ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ರಾಜ್ಯದಾದ್ಯಂತ ಅ.1ರವರೆಗೆ ಈ ಅಭಿಯಾನ ನಡೆಯಲಿದೆ.
Last Updated 1 ಸೆಪ್ಟೆಂಬರ್ 2025, 23:30 IST
‘ಬಸವ ಸಂಸ್ಕೃತಿ ಅಭಿಯಾನ’ಕ್ಕೆ ಚಾಲನೆ: ರಾಜ್ಯವ್ಯಾಪಿ  ವಿವಿಧ ಕಾರ್ಯಕ್ರಮ

ಬಸವನಬಾಗೇವಾಡಿ: ಮೇಗಾ ಮಾರುಕಟ್ಟೆ ಮುಂಭಾಗದ ಕಾಂಪೌಂಡ್‌ ತೆರವು

ಬಸವನಬಾಗೇವಾಡಿ: ಪಟ್ಟಣದ ಹೃದಯಭಾಗದಲ್ಲಿ ನಿರ್ಮಿಸಲಾಗಿರುವ ಮೇಗಾ ಮಾರುಕಟ್ಟೆಯ ಮುಂಭಾಗದ ಕಂಪೌಂಡ ತೆರವು ಕಾರ್ಯಾಚರಣೆ ಗುರುವಾರ ನಡೆಯಿತು.
Last Updated 26 ಜುಲೈ 2024, 14:19 IST
ಬಸವನಬಾಗೇವಾಡಿ: ಮೇಗಾ ಮಾರುಕಟ್ಟೆ ಮುಂಭಾಗದ  ಕಾಂಪೌಂಡ್‌ ತೆರವು

ಬಸವನಬಾಗೇವಾಡಿ: ಜನಜಾಗೃತಿ ಸೇವಾಯಾತ್ರೆಗೆ ಉತ್ತಮ ಸ್ಪಂದನೆ

6 ತಿಂಗಳ ವರೆಗೆ ಒಟ್ಟು 30 ಗ್ರಾಮಗಳಲ್ಲಿ ಜನಜಾಗೃತಿ ಸೇವೆ
Last Updated 19 ಮೇ 2024, 5:09 IST
ಬಸವನಬಾಗೇವಾಡಿ: ಜನಜಾಗೃತಿ ಸೇವಾಯಾತ್ರೆಗೆ ಉತ್ತಮ ಸ್ಪಂದನೆ

Interview| ಬಸವನಬಾಗೇವಾಡಿ ಜೆಡಿಎಸ್‌ ಅಭ್ಯರ್ಥಿ ಸೋಮನಗೌಡ ಪಾಟೀಲ ಮನಗೂಳಿ

ಜನರೊಂದಿಗಿನ ಉತ್ತಮ ಬಾಂಧವ್ಯವೇ ಶ್ರೀರಕ್ಷೆ ಎಂದ ಅಭ್ಯರ್ಥಿ
Last Updated 24 ಏಪ್ರಿಲ್ 2023, 18:30 IST
Interview| ಬಸವನಬಾಗೇವಾಡಿ ಜೆಡಿಎಸ್‌ ಅಭ್ಯರ್ಥಿ  ಸೋಮನಗೌಡ ಪಾಟೀಲ ಮನಗೂಳಿ

ಬಸವನಬಾಗೇವಾಡಿ ಕಣದಲ್ಲಿ ಕಾಣದ ಉತ್ಸಾಹ: ಬಿಜೆಪಿ ಟಿಕೆಟ್‌ ಗಿಟ್ಟಿಸಲು ಪೈಪೋಟಿ

ವಿಜಯಪುರ: ಬಿರು ಬಿಸಿಲಿನ ಝಳಕ್ಕೆ ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ನಿಧಾನವಾಗಿ ತಗ್ಗುತ್ತಿರುವಂತೆ ಬಸವನ ಬಾಗೇವಾಡಿ ಕ್ಷೇತ್ರದಲ್ಲೂ ರಾಜಕೀಯ ಚಟುವಟಿಕೆಗಳು ನಿಧಾನಗತಿಯಲ್ಲಿ ನಡೆದಿದೆ.
Last Updated 1 ಮಾರ್ಚ್ 2023, 19:30 IST
ಬಸವನಬಾಗೇವಾಡಿ ಕಣದಲ್ಲಿ ಕಾಣದ ಉತ್ಸಾಹ: ಬಿಜೆಪಿ ಟಿಕೆಟ್‌ ಗಿಟ್ಟಿಸಲು ಪೈಪೋಟಿ

ಬಸವನಬಾಗೇವಾಡಿ: ಕೃಷಿ ಹೊಂಡಕ್ಕೆ ಬಿದ್ದು ಸಹೋದರರ ಸಾವು

ಬಸವನಬಾಗೇವಾಡಿ ತಾಲ್ಲೂಕಿನ ಹುಣಶ್ಯಾಳ ಪಿ.ಬಿ.ಗ್ರಾಮದಲ್ಲಿಜಮೀನಿನಲ್ಲಿ ದನ ಮೇಯಿಸುತ್ತಿದ್ದ ಸಹೋದರರಿಬ್ಬರು ಕೃಷಿ ಹೊಂಡಕ್ಕೆ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದು ಸಾವಿಗೀಡಾಗಿದ್ದಾರೆ.
Last Updated 3 ಡಿಸೆಂಬರ್ 2022, 13:45 IST
ಬಸವನಬಾಗೇವಾಡಿ: ಕೃಷಿ ಹೊಂಡಕ್ಕೆ ಬಿದ್ದು ಸಹೋದರರ ಸಾವು
ADVERTISEMENT

ಬಸವನ ಬಾಗೇವಾಡಿ ಪುರಸಭೆ ಉಪಚುನಾವಣೆ: ಪಕ್ಷೇತರ ಅಭ್ಯರ್ಥಿ ಗೆಲುವು

ಬಸವನಬಾಗೇವಾಡಿ ಪುರಸಭೆಯ 21ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯ ರಾಜು ಭೂತನಾಳ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಜರುಗಿದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ವಿಜಯಕುಮಾರ ನಾಯಕ ಅವರು 137 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.
Last Updated 6 ಸೆಪ್ಟೆಂಬರ್ 2021, 10:07 IST
ಬಸವನ ಬಾಗೇವಾಡಿ  ಪುರಸಭೆ ಉಪಚುನಾವಣೆ: ಪಕ್ಷೇತರ ಅಭ್ಯರ್ಥಿ ಗೆಲುವು

ಪಂಚಮಸಾಲಿಗಳ ಏಳಿಗೆಗಾಗಿ ತೃತೀಯ ಶಕ್ತಿ:

ಮನಗೂಳಿಯಲ್ಲಿ 40ಕ್ಕೂ ಹೆಚ್ಚು ಪಂಚಮಸಾಲಿ ಮಠಾಧೀಶರ ಸಭೆ  
Last Updated 5 ಜುಲೈ 2021, 14:15 IST
ಪಂಚಮಸಾಲಿಗಳ ಏಳಿಗೆಗಾಗಿ ತೃತೀಯ ಶಕ್ತಿ:

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿ

ಬದುಕಿನಲ್ಲಿ ದೊಡ್ಡ ಆಸ್ತಿ ವಿದ್ಯೆ; ವಿದ್ಯೆಗೆ ತಲೆಬಾಗಬೇಕು. ಹಣ, ವಸ್ತ್ರ, ಒಡವೆ ಶಾಶ್ವತವಲ್ಲ, ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವಲ್ಲಿ ಸಾಹಿತ್ಯ ಬಳಗದ ಕಾರ್ಯ ಶ್ಲಾಘನೀಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತ.ಎಸ್.ಪಾಟೀಲ ಹೇಳಿದರು.
Last Updated 23 ನವೆಂಬರ್ 2020, 16:38 IST
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿ
ADVERTISEMENT
ADVERTISEMENT
ADVERTISEMENT