ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Basavaraj Rayareddy

ADVERTISEMENT

ನಾನು ಸಚಿವನಾಗದಿದ್ದರೂ ಪರವಾಗಿಲ್ಲ, ಸಿದ್ದರಾಮಯ್ಯ 10 ವರ್ಷ CM ಆಗಿರಲಿ: ರಾಯರಡ್ಡಿ

ನಾನು ಸಚಿವನಾಗದಿದ್ದರೂ ಪರವಾಗಿಲ್ಲ, ಸಿದ್ದರಾಮಯ್ಯ ಅವರು ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
Last Updated 2 ಮಾರ್ಚ್ 2024, 16:27 IST
ನಾನು ಸಚಿವನಾಗದಿದ್ದರೂ ಪರವಾಗಿಲ್ಲ, ಸಿದ್ದರಾಮಯ್ಯ 10 ವರ್ಷ CM ಆಗಿರಲಿ: ರಾಯರಡ್ಡಿ

ಹೆಚ್ಚುವರಿ ಡಿಸಿಎಂ ಮಾಡಿದರೆ ತಪ್ಪೇನು?: ಬಸವರಾಜ ರಾಯರಡ್ಡಿ

ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಯ ಬಗ್ಗೆ ಮುಖ್ಯಮಂತ್ರಿ ಹಾಗೂ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಉಪಮುಖ್ಯಮಂತ್ರಿ ಸ್ಥಾನ ಸಾಂವಿಧಾನಿಕವಲ್ಲ, ಹೀಗಾಗಿ ಹೆಚ್ಚುವರಿ ನಾಲ್ವರನ್ನು ಡಿಸಿಎಂ ಮಾಡಿದರೂ ತಪ್ಪಿಲ್ಲ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
Last Updated 7 ಜನವರಿ 2024, 15:13 IST
ಹೆಚ್ಚುವರಿ ಡಿಸಿಎಂ ಮಾಡಿದರೆ ತಪ್ಪೇನು?: ಬಸವರಾಜ ರಾಯರಡ್ಡಿ

ಐದು ವರ್ಷ ಸಿದ್ದರಾಮಯ್ಯ ಸಿಎಂ: ರಾಯರಡ್ಡಿ‌

‘ಎರಡೂವರೆ ವರ್ಷ ಮಾತ್ರ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಒಪ್ಪಂದವೇನಾದರೂ ಆಗಿದೆಯೇ? ಅಂತಹ ಒಪ್ಪಂದದ ಬಗ್ಗೆ ಶಾಸಕಾಂಗ ಸಭೆಯಲ್ಲಿ ಹೈಕಮಾಂಡ್ ನಮಗೆ ಏನೂ ಹೇಳಿಲ್ಲ’ ಎಂದು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
Last Updated 2 ಜನವರಿ 2024, 15:43 IST
ಐದು ವರ್ಷ ಸಿದ್ದರಾಮಯ್ಯ ಸಿಎಂ: ರಾಯರಡ್ಡಿ‌

ಅತೃಪ್ತರಿಗೆ ‘ಸಂಪುಟ’ದ ಗರಿ: ರಾಯರಡ್ಡಿ, ಪಾಟೀಲರಿಗೆ ಸಂಪುಟ ದರ್ಜೆ ಸ್ಥಾನ–ಸೌಲಭ್ಯ

ಸರ್ಕಾರದ ವಿರುದ್ಧ ಬಹಿರಂಗವಾಗಿ ನಿರಂತರ ವಾಗ್ದಾಳಿ ನಡೆಸಿ ಮುಜುಗರಕ್ಕೆ ಸಿಲುಕಿಸುತ್ತಿದ್ದ ಶಾಸಕರಾದ ಬಸವರಾಜ ರಾಯರಡ್ಡಿ ಮತ್ತು ಬಿ.ಆರ್‌. ಪಾಟೀಲ ಅವರಿಗೆ ಸಂಪುಟ ದರ್ಜೆ ಸ್ಥಾನದೊಂದಿಗೆ ಸಲಹೆಗಾರರ ಹುದ್ದೆ ನೀಡುವ ಮೂಲಕ ಅತೃಪ್ತಿ ಶಮನದ ಯತ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ.
Last Updated 29 ಡಿಸೆಂಬರ್ 2023, 16:20 IST
ಅತೃಪ್ತರಿಗೆ ‘ಸಂಪುಟ’ದ ಗರಿ: ರಾಯರಡ್ಡಿ, ಪಾಟೀಲರಿಗೆ ಸಂಪುಟ ದರ್ಜೆ ಸ್ಥಾನ–ಸೌಲಭ್ಯ

ಸಿಎಂ‌ ಆರ್ಥಿಕ ಸಲಹೆಗಾರರಾಗಿ ಶಾಸಕ ಬಸವರಾಜ ರಾಯರೆಡ್ಡಿ ನೇಮಕ

ರಾಜ್ಯ ಸರ್ಕಾರದ ವಿರುದ್ಧ ಆರಂಭದಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿ ನೇಮಿಸಲಾಗಿದೆ. ಈ ಮೂಲಕ ಸಿ.ಎಂ. ಅವರ ರಾಯರಡ್ಡಿ ಮುನಿಸು ತಣ್ಣಗೆ ಮಾಡುವ ಪ್ರಯತ್ನ ಮಾಡಿದ್ದಾರೆ.
Last Updated 29 ಡಿಸೆಂಬರ್ 2023, 12:40 IST
ಸಿಎಂ‌ ಆರ್ಥಿಕ ಸಲಹೆಗಾರರಾಗಿ ಶಾಸಕ ಬಸವರಾಜ ರಾಯರೆಡ್ಡಿ ನೇಮಕ

ಈಗಿನ ರಾಜಕಾರಣ ನನಗೆ ಸರಿ ಹೊಂದುತ್ತಿಲ್ಲ: ಶಾಸಕ ರಾಯರಡ್ಡಿ

’ಎಲ್ಲ ಪಕ್ಷಗಳಲ್ಲಿ ದ್ವೇಷ, ಅಸೂಯೆ, ಜಾತಿ ಹಾಗೂ ಹಣದ ಬಲವೇ ನಡೆಯುತ್ತಿದೆ. ಹೀಗಾಗಿ ಪ್ರಸ್ತುತ ರಾಜಕಾರಣ ನನಗೆ ಸರಿಹೊಂದುತ್ತಿಲ್ಲ. ನಿವೃತ್ತಿ ಪಡೆಯುವುದು ಉತ್ತಮವೆಂದು ಮನಸ್ಸಿಗೆ ಅನಿಸುತ್ತಿದೆ’ ಎಂದು ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
Last Updated 21 ಅಕ್ಟೋಬರ್ 2023, 12:35 IST
ಈಗಿನ ರಾಜಕಾರಣ ನನಗೆ ಸರಿ ಹೊಂದುತ್ತಿಲ್ಲ: ಶಾಸಕ ರಾಯರಡ್ಡಿ

6 ಡಿಸಿಎಂ ನೇಮಿಸುವಂತೆ ರಾಯರಡ್ಡಿ ಸಲಹೆ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ

ರಾಜ್ಯದಲ್ಲಿ ಆರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಜಿಸುವ ಜತೆಗೆ ‘ಪ್ರಿನ್ಸಿಪಲ್‌ ಡೆಪ್ಯುಟಿ ಚೀಫ್‌ ಮಿನಿಸ್ಟರ್‌’ ಹುದ್ದೆಯನ್ನು ಸೃಜಿಸಿ ಇತಿಹಾಸ ಸೃಷ್ಟಿಸಬೇಕು ಎಂದು ಹೇಳಿರುವ ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ಬಿಜೆಪಿ ಟೀಕಿಸಿದೆ.
Last Updated 23 ಸೆಪ್ಟೆಂಬರ್ 2023, 10:26 IST
6 ಡಿಸಿಎಂ ನೇಮಿಸುವಂತೆ ರಾಯರಡ್ಡಿ ಸಲಹೆ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ
ADVERTISEMENT

6 ಡಿಸಿಎಂ, ಒಬ್ಬ ಪ್ರಧಾನ ಡಿಸಿಎಂ ಆಗಲಿ: ರಾಯರಡ್ಡಿ

ರಾಜ್ಯದಲ್ಲಿ ಆರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಜಿಸುವ ಜತೆಗೆ ‘ಪ್ರಿನ್ಸಿಪಲ್‌ ಡೆಪ್ಯುಟಿ ಚೀಫ್‌ ಮಿನಿಸ್ಟರ್‌’ ಹುದ್ದೆಯನ್ನು ಸೃಜಿಸಿ ಇತಿಹಾಸ ಸೃಷ್ಟಿಸಬೇಕು’ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
Last Updated 22 ಸೆಪ್ಟೆಂಬರ್ 2023, 16:07 IST
6 ಡಿಸಿಎಂ, ಒಬ್ಬ ಪ್ರಧಾನ ಡಿಸಿಎಂ ಆಗಲಿ: ರಾಯರಡ್ಡಿ

ಆಡಳಿತ ಸುಧಾರಣೆಗಾಗಿ ಸಿಎಂಗೆ ಪತ್ರ: ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ

‘ಆಡಳಿತದಲ್ಲಿ ಸುಧಾರಣೆ ಆಗಬೇಕೆಂದು ಮುಖ್ಯಮಂತ್ರಿಗೆ ಪತ್ರಗಳನ್ನು ಬರೆದಿದ್ದೆ. ಇನ್ನು ಮುಂದೆಯೂ ಬರೆಯುತ್ತೇನೆ’ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
Last Updated 5 ಸೆಪ್ಟೆಂಬರ್ 2023, 15:27 IST
ಆಡಳಿತ ಸುಧಾರಣೆಗಾಗಿ ಸಿಎಂಗೆ ಪತ್ರ: ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ

ಮುಖ್ಯಮಂತ್ರಿಗೆ ರಾಯರಡ್ಡಿ ಪತ್ರದ ಬೆನ್ನಲ್ಲೆ ಸಭೆ ಕರೆದ ಸಚಿವರು

ಟ್ರಾನ್ಸ್‌ಫಾರ್ಮರ್‌ ಬದಲಾವಣೆ ಸೇರಿದಂತೆ ವಿದ್ಯುತ್‌ಗೆ ಸಂಬಂಧಿಸಿದ ಕೆಲಸಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೆ...
Last Updated 4 ಸೆಪ್ಟೆಂಬರ್ 2023, 18:15 IST
ಮುಖ್ಯಮಂತ್ರಿಗೆ ರಾಯರಡ್ಡಿ ಪತ್ರದ ಬೆನ್ನಲ್ಲೆ ಸಭೆ ಕರೆದ ಸಚಿವರು
ADVERTISEMENT
ADVERTISEMENT
ADVERTISEMENT