ಭ್ರಷ್ಟಾಚಾರ ಎಷ್ಟು ಹಾಸುಹೊಕ್ಕಾಗಿದೆ ಎಂಬುದಕ್ಕೆ ರಾಯರಡ್ಡಿ ಹೇಳಿಕೆಯೇ ಸಾಕ್ಷಿ. ಗುತ್ತಿಗೆದಾರರ ಸಂಘ ಶೇ60 ಕಮಿಷನ್ ಆರೋಪ ಮಾಡಿದೆ. ಭ್ರಷ್ಟಚಾರ ತಾಂಡವವಾಡುತ್ತಿರುವುದು ಅಂಗೈ ಹುಣ್ಣಿನಷ್ಟೆ ಸತ್ಯ
ಸಿ.ಟಿ.ರವಿ ವಿಧಾನಪರಿಷತ್ ಸದಸ್ಯ
ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರೇ ಕರ್ನಾಟಕ ಭ್ರಷ್ಟಾಚಾರದಲ್ಲೂ ನಂಬರ್–1 ಎಂದಿದ್ದಾರೆ. ಆಡಳಿತ ಪಕ್ಷದ ಶಾಸಕರೂ ಆದ ರಾಯರಡ್ಡಿ ಅವರ ಮಾತು ರಾಜ್ಯ ಸರ್ಕಾರ ವೈಖರಿಗೆ ಕನ್ನಡಿ