ಕೊಪ್ಪಳ: ಅಕ್ಕಿ ಬೇಡ, ಏನೂ ಬೇಡ ಎಂದು ನೀವು ಹೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಕೊಟ್ಟುಬಿಡುವೆ. ಅದೇ ಹಣದಲ್ಲಿ ನಿಮ್ಮೂರಿಗೆ ರಸ್ತೆ ಮಾಡಿಸಿಕೊಡುವೆ’ ಎಂದು ಬಸವರಾಜ ರಾಯರಡ್ಡಿ ಶನಿವಾರ ಕುಕನೂರು ತಾಲ್ಲೂಕಿನ ರ್ಯಾವಣಕಿ ಗ್ರಾಮದಲ್ಲಿ ನಡೆದಿದ್ದ ಸರ್ಕಾರಿ ಶಾಲೆಯ ಕಾರ್ಯಕ್ರಮದಲ್ಲಿ ಹೇಳಿದ್ದರು.#basavarajarayaraddipic.twitter.com/kKjCp19VvV