ಮಲೆನಾಡಿನ ಆರಾಧ್ಯ ದೈವ ಕಣಿವೆ ಬಸವೇಶ್ವರ
ದೇವಾಲಯಗಳಲ್ಲಿ ಕಲ್ಲಿನ ಬಸವನನ್ನು ಕಾಣುವುದು ಸಾಮಾನ್ಯ. ಆದರೆ, ಬಸವ ಕಲ್ಲಾಗಿದೆ ಎಂಬ ನಂಬಿಕೆಯಲ್ಲಿ ಧಾರ್ಮಿಕ ಕೇಂದ್ರವೊಂದು ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.ಮಲೆನಾಡಿನ ಆರಾಧನಾ ಕೇಂದ್ರವಾಗಿ ಬದಲಾಗಿದೆ.Last Updated 10 ಅಕ್ಟೋಬರ್ 2021, 7:57 IST